ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸತತ ಸೋಲಿನಿಂದ ಕಂಗೆಟ್ಟಿದ್ದ ಕಿಸ್‌ ಬೆಡಗಿಗೆ ಮತ್ತೆ ಚಾನ್ಸ್‌ ಕೊಟ್ಟ ನಟ; ಕೊನೆಗೂ ಸಿನಿಮಾ ಅವಕಾಶ ಗಿಟ್ಟಿಸಿಕೊಂಡ ನಟಿ ಶ್ರೀಲೀಲಾ

ಸತತ ಸೋಲಿನಿಂದ ಕಂಗೆಟ್ಟಿದ್ದ ಕಿಸ್‌ ಬೆಡಗಿಗೆ ಮತ್ತೆ ಚಾನ್ಸ್‌ ಕೊಟ್ಟ ನಟ; ಕೊನೆಗೂ ಸಿನಿಮಾ ಅವಕಾಶ ಗಿಟ್ಟಿಸಿಕೊಂಡ ನಟಿ ಶ್ರೀಲೀಲಾ

ಏಕಕಾಲದಲ್ಲಿ ಆರು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಶ್ರೀಲೀಲಾ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದರು. ಆದರೆ, ಹಾಗೆ ಆಯ್ಕೆ ಮಾಡಿಕೊಂಡ ಎಲ್ಲ ಸಿನಿಮಾಗಳೂ ಸೋತು ಸುಣ್ಣವಾಗಿ, ಶ್ರೀಲೀಲಾಗೆ ಅವಕಾಶಗಳೇ ಇಲ್ಲದಂತಾಗಿದ್ದವು. ಇದೀಗ ಶತಾಯ ಗತಾಯ ಸೋಲಿನ ಬಳಿಕ ಸಿನಿಮಾ ಅವಕಾಶವೊಂದನ್ನು ಪಡೆದಿದ್ದಾರೆ ಶ್ರೀಲೀಲಾ. 

ಶತಾಯ ಗತಾಯ ಶ್ರೀಲೀಲಾ ತೆಲುಗಿನಲ್ಲಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎರಡನೇ ಬಾರಿಗೆ ರವಿತೇಜ ಅವರೊಂದಿಗೆ ಶ್ರೀಲೀಲಾ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. 
icon

(1 / 5)

ಭಾನು ಬೋಗವರಪು ನಿರ್ದೇಶನದ ಆಕ್ಷನ್ ಎಂಟರ್ ಟೈನರ್ ಚಿತ್ರದಲ್ಲಿ ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 75ನೇ ಚಿತ್ರವಾಗಿದೆ. ಶ್ರೀಲೀಲಾ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಟಾಕ್‌ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. 
icon

(2 / 5)

2022ರಲ್ಲಿ ತೆರೆಗೆ ಬಂದ ರವಿತೇಜ ಮತ್ತು ಶ್ರೀಲೀಲಾ ಅವರ ಧಮಾಕಾ ಸಿನಿಮಾ 100 ಕೋಟಿ ರೂ. ಗಳಿಸಿತ್ತು. ಇದು ಶ್ರೀಲೀಲಾ ಅವರ ವೃತ್ತಿಜೀವನದ ಮೊದಲ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿತ್ತು.
icon

(3 / 5)

ಕಳೆದ ವರ್ಷ ಶ್ರೀಲೀಲಾ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದರು, ಅವುಗಳಲ್ಲಿ ಭಗವಂತ್ ಕೇಸರಿ, ಆದಿಕೇಶವ, ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಮತ್ತು ಸ್ಕಂದ ಈ ಎಲ್ಲ ಸಿನಿಮಾಗಳೂ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಇದೇ ವರ್ಷದಲ್ಲಿ ತೆರೆಗೆ ಬಂದಿದ್ದ ಗುಂಟೂರು ಖಾರಂ ಸಿನಿಮಾ ಸಹ ಸೋತಿತು. 
icon

(4 / 5)

ಶ್ರೀಲೀಲಾ ಪ್ರಸ್ತುತ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ರಾಜಕೀಯದ ಮೇಲೆ ಗಮನಹರಿಸಿದ್ದರಿಂದ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿದೆ.
icon

(5 / 5)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು