ಕನ್ನಡ ಸುದ್ದಿ  /  Photo Gallery  /  Tollywood News Bollywood Actress Sobhita Dhulipala Brings Back Retro Glam In Satee Mnk

Sobhita Dhulipala: ರೆಟ್ರೋ ಗುಂಗಲ್ಲಿ ಶೋಭಿತಾ ರಂಗು; ತೋಳಿಲ್ಲದ ರವಿಕೆ ಸೀರೆಯಲ್ಲಿ ಹಾಟ್ ನಟಿಯ ಹಾವ ಭಾವ

  • Sobhita Dhulipala Photos: ಬಾಲಿವುಡ್ ಬೆಡಗಿ ಶೋಭಿತಾ ಧೂಳಿಪಾಲ ರೆಟ್ರೋ ಲುಕ್‌ನಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ. 70 -80ರ ದಶಕದಲ್ಲಿ ನಾಯಕಿಯರು ತೊಡುತ್ತಿದ್ದ ತೋಳಿಲ್ಲದ ರವಿಕೆ ಸೀರೆಯಲ್ಲಿ ಆಕರ್ಷಕವಾಗಿ ಫೋಟೋಶೂಟ್‌ ಮಾಡಿಸಿದ್ದಾರೆ.

ಬಾಲಿವುಡ್‌ ಬೆಡಗಿ ಶೋಭಿತಾ ಧೂಳಿಪಾಲ ಸೌತ್‌ ಸಿನಿಮಾಗಲ್ಲಿಯೂ ನಟಿಸಿ, ಇಲ್ಲಿನ ಸಿನಿ ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ. 
icon

(1 / 6)

ಬಾಲಿವುಡ್‌ ಬೆಡಗಿ ಶೋಭಿತಾ ಧೂಳಿಪಾಲ ಸೌತ್‌ ಸಿನಿಮಾಗಲ್ಲಿಯೂ ನಟಿಸಿ, ಇಲ್ಲಿನ ಸಿನಿ ಪ್ರೇಕ್ಷಕರಿಗೂ ಹತ್ತಿರವಾಗಿದ್ದಾರೆ. (Instagram/@sobhitad)

ಹ್ಯಾಂಡ್ ಎಂಬ್ರಾಯ್ಡರಿ ವರ್ಕ್ ಇರುವ ಸೀರೆಯಲ್ಲಿ ಶೋಭಿತಾ ಸುಂದರವಾಗಿ ಕಾಣುತ್ತಿದ್ದಾರೆ.
icon

(2 / 6)

ಹ್ಯಾಂಡ್ ಎಂಬ್ರಾಯ್ಡರಿ ವರ್ಕ್ ಇರುವ ಸೀರೆಯಲ್ಲಿ ಶೋಭಿತಾ ಸುಂದರವಾಗಿ ಕಾಣುತ್ತಿದ್ದಾರೆ.(Instagram/@sobhitad)

ರೆಟ್ರೋ ಶೈಲಿಗೆ ಹೊಂದಿಕೊಳ್ಳುವ ವಿಂಟೇಜ್‌ ಹೇರ್‌ಸ್ಟೈಲ್‌ನಲ್ಲಿಯೂ ಶೋಭಿತಾ ಮಿಂಚಿದ್ದಾರೆ.
icon

(3 / 6)

ರೆಟ್ರೋ ಶೈಲಿಗೆ ಹೊಂದಿಕೊಳ್ಳುವ ವಿಂಟೇಜ್‌ ಹೇರ್‌ಸ್ಟೈಲ್‌ನಲ್ಲಿಯೂ ಶೋಭಿತಾ ಮಿಂಚಿದ್ದಾರೆ.(Instagram/@sobhitad)

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
icon

(4 / 6)

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. (Instagram/@sobhitad)

ಸಿಲ್ವರ್‌ ಮಿಶ್ರಿತ ಬಣ್ಣದ ವಿಶೇಷ ಕಾಸ್ಟೂಮ್‌ ಧರಿಸಿ ಶೋಭಿತಾ ಫೋಟೋಕ್ಕೆ ಪೋಸ್‌ ನೀಡಿದ್ದಾರೆ.  
icon

(5 / 6)

ಸಿಲ್ವರ್‌ ಮಿಶ್ರಿತ ಬಣ್ಣದ ವಿಶೇಷ ಕಾಸ್ಟೂಮ್‌ ಧರಿಸಿ ಶೋಭಿತಾ ಫೋಟೋಕ್ಕೆ ಪೋಸ್‌ ನೀಡಿದ್ದಾರೆ.  (Instagram/@sobhitad)

ಸಿನಿಮಾ ಮಾತ್ರವಲ್ಲದೆ ನಾಗಚೈತನ್ಯ ಮತ್ತು ಶೋಭಿತಾ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. ಈ ಬಗ್ಗೆ ಇಬ್ಬರೂ ಮೌನ ಮುರಿದು ಇದೆಲ್ಲ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.  
icon

(6 / 6)

ಸಿನಿಮಾ ಮಾತ್ರವಲ್ಲದೆ ನಾಗಚೈತನ್ಯ ಮತ್ತು ಶೋಭಿತಾ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. ಈ ಬಗ್ಗೆ ಇಬ್ಬರೂ ಮೌನ ಮುರಿದು ಇದೆಲ್ಲ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.  (Instagram/@sobhitad)


ಇತರ ಗ್ಯಾಲರಿಗಳು