ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ಜಾಹ್ನವಿ ಕಪೂರ್ ರೊಮ್ಯಾಂಟಿಕ್‌ ಸೀನ್‌ಗಳ ಆಕರ್ಷಕ ಫೋಟೋಸ್-tollywood news devara movie hd photos jr ntr janhvi kapoor romantic scene stills from devara uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ಜಾಹ್ನವಿ ಕಪೂರ್ ರೊಮ್ಯಾಂಟಿಕ್‌ ಸೀನ್‌ಗಳ ಆಕರ್ಷಕ ಫೋಟೋಸ್

ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ಜಾಹ್ನವಿ ಕಪೂರ್ ರೊಮ್ಯಾಂಟಿಕ್‌ ಸೀನ್‌ಗಳ ಆಕರ್ಷಕ ಫೋಟೋಸ್

ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಜ್ಯೂನಿಯರ್ ಎನ್‌ಟಿಆರ್- ಜಾಹ್ನವಿ ಕಪೂರ್ ಅಭಿನಯದ “ದೇವರ” ಸಿನಿಮಾ ಬಿಡುಗಡೆಗೆ ಮೊದಲೇ ಸದ್ದು ಮಾಡಿದೆ. ಈ ಚಿತ್ರದ ಹಾಡು ಮತ್ತು ಟ್ರೈಲರ್‌ಗಳು ಭಾರಿ ನಿರೀಕ್ಷೆ ಹುಟ್ಟಿಸಿವೆ. ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ಜಾಹ್ನವಿ ಕಪೂರ್ ರೊಮ್ಯಾಂಟಿಕ್‌ ನಟನೆಯ ಆಕರ್ಷಕ ಫೋಟೋಸ್ ಬಹಿರಂಗವಾಗಿದ್ದು, ಈ ಪೈಕಿ ಕೆಲವು ಇಲ್ಲಿವೆ.  

ಜ್ಯೂನಿಯರ್ ಎನ್‌ಟಿಆರ್- ಜಾಹ್ನವಿ ಕಪೂರ್ ಅಭಿನಯದ “ದೇವರ” ಸಿನಿಮಾ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಿದ್ದು ಸೆಪ್ಟೆಂಬರ್ 27ಕ್ಕೆ ತೆರೆ ಕಾಣಲಿದೆ. ಆರ್‌ಆರ್‌ಆರ್ ಸಿನಿಮಾದ ಬಳಿಕ ತೆರೆ ಕಾಣುತ್ತಿರುವ ಜ್ಯೂನಿಯರ್ ಎನ್‌ಟಿಆರ್ ಅಭಿನಯದ ಸಿನಿಮಾ ಇದು, ಈ ಚಿತ್ರದ ರೊಮ್ಯಾಂಟಿಕ್ ಸೀನ್‌ಗಳ ಕೆಲವು ಫೋಟೋಸ್ ಇಲ್ಲಿವೆ.
icon

(1 / 10)

ಜ್ಯೂನಿಯರ್ ಎನ್‌ಟಿಆರ್ ನಾಯಕನಾಗಿ ಇದು 30ನೇ ಚಿತ್ರ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರಿಗೆ ಇದು ಮೊದಲ ತೆಲುಗು ಚಿತ್ರ.
icon

(2 / 10)

ಎನ್‌ಟಿಆರ್ ಜೊತೆಗಿನ ಚಿತ್ರದಿಂದಾಗಿ ಅವರ ಕನಸುಗಳು ನನಸಾಗಿವೆ ಎಂದು ಜಾನ್ವಿ ಕಪೂರ್ ಹೇಳಿದರು,  ಚಿತ್ರದ ಪ್ರೊಮೋಷನ್‌ ವೇಳೆ ವಿವಿಧ ವೇದಿಕೆಗಳಲ್ಲಿ ಸಂತಸ ವ್ಯಕ್ತಪಡಿಸಿದರು
icon

(3 / 10)

ದೇವರ ಸಿನಿಮಾದ ರೊಮ್ಯಾಂಟಿಕ್ ಹಾಡು ಚುಟ್ಟುಮಲ್ಲೆ ಬಿಡುಗಡೆಯಾಗಿದ್ದು, ಅದು ನೋಡುಗರ ಮನಸೂರೆಗೊಂಡಿದೆ.
icon

(4 / 10)

ದೇವರ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಇದರ ಮೊದಲ ಭಾಗ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ.
icon

(5 / 10)

ಚುಟ್ಟುಮಲ್ಲೆ ಹಾಡಿಗೆ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಕಲನವಿದ್ದು, ರಾಮಜೋಗಯ್ಯ ಅವರ ಸಾಹಿತ್ಯವಿದೆ. ಶಿಲ್ಪಾ ರಾವ್ ಅವರ ಮಧುರ ಕಂಠದಲ್ಲಿ ಹಾಡು ಮೂಡಿಬಂದಿದೆ.
icon

(6 / 10)

ದೇವರ ಸಿನಿಮಾ ಶೂಟಿಂಗ್‌ ಮುಂಬಯಿ ಸೇರಿ ವಿವಿಧೆಡೆ ನಡೆಸಲಾಗಿತ್ತು. ಚುಟ್ಟುಮಲ್ಲೆ ಹಾಡಿನ ಸೀನ್ಸ್ ಮುಂಬೈನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ನೀರಿನ ಸೆಟ್ನಲ್ಲಿ ತೆಗೆದುಕೊಳ್ಳಲಾಗಿದೆ;
icon

(7 / 10)

ಇತ್ತೀಚೆಗೆ ಬಿಡುಗಡೆಯಾದ ಚುಟ್ಟಮಲ್ಲೆ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ನಲ್ಲಿದೆ; ಈಗಾಗಲೇ 136 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ
icon

(8 / 10)

ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಒಂದು ದೇವರ ಅಲಿಯಾಸ್ ದೇವರಾಜು, ಇನ್ನೊಬ್ಬರು ವರದ ಅಲಿಯಾಸ್ ವರದರಾಜ.
icon

(9 / 10)

ದೇವರ ಸಿನಿಮಾ ತಂಡ ಫಿಯರ್‌, ದಾವುದಿ ಹಾಡು ಮತ್ತು ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ
icon

(10 / 10)

ಇತರ ಗ್ಯಾಲರಿಗಳು