ಬೇಬಿ ಬಂಪ್‌ನಲ್ಲೇ Kalki 2898 AD ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಪ್ರಭಾಸ್‌ ಜತೆ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೇಬಿ ಬಂಪ್‌ನಲ್ಲೇ Kalki 2898 Ad ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಪ್ರಭಾಸ್‌ ಜತೆ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ

ಬೇಬಿ ಬಂಪ್‌ನಲ್ಲೇ Kalki 2898 AD ಸಿನಿಮಾ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಪ್ರಭಾಸ್‌ ಜತೆ ಹೆಜ್ಜೆ ಹಾಕಿದ ದೀಪಿಕಾ ಪಡುಕೋಣೆ

  • Kalki 2898 AD pre release event: ಕಲ್ಕಿ 2898 ಎಡಿ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಬುಧವಾರ (ಜೂನ್ 19) ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್‌ ಹಾಸನ್‌ ಮತ್ತು ದೀಪಿಕಾ ಪಡುಕೋಣೆ ವೇದಿಕೆ ಮೇಲೆಯೇ ಸಖತ್‌ ಎಂಜಾಯ್‌ ಮಾಡಿದ್ರು. 

ರಾಣಾ ದಗ್ಗುಬಾಟಿ ನಿರೂಪಣೆಯ ಕಲ್ಕಿ 2898 AD ಚಿತ್ರದ ಬಿಡುಗಡೆ ಪೂರ್ವವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. 
icon

(1 / 7)

ಜೂನ್‌ 27ರಂದು ಕಲ್ಕಿ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆ ಪೂರ್ವ ಇವೆಂಟ್‌ ಮುಂಬೈನಲ್ಲಿ ನಡೆಯಿತು. 
icon

(2 / 7)

ಬೇಬಿ ಬಂಪ್‌ನಲ್ಲಿಯೇ ಈ ವಿಶೇಷ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಹಾಜರಾಗಿದ್ದು ಎಲ್ಲರ ಕಣ್ಣರಳಿಸಿತ್ತು. 
icon

(3 / 7)

ದೀಪಿಕಾ ಪಡುಕೋಣೆ ಕಪ್ಪು ಉಡುಪನ್ನು ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
icon

(4 / 7)

ದೀಪಿಕಾ ಪಡುಕೋಣೆ ಕಪ್ಪು ಉಡುಪನ್ನು ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ರೆಬೆಲ್ ಸ್ಟಾರ್ ಪ್ರಭಾಸ್‌ ಕಪ್ಪು ಟೀ ಶರ್ಟ್, ಕಪ್ಪು ಶರ್ಟ್ ಮತ್ತು ಜೀನ್ಸ್ ಧರಿಸಿ ಸ್ಟೈಲಿಶ್ ಆಗಿ ಕಂಡರು.  
icon

(5 / 7)

ನಿರ್ದೇಶಕ ನಾಗ್ ಅಶ್ವಿನ್ ಅವರನ್ನು ಶ್ಲಾಘಿಸಿದ ಅಮಿತಾಬ್‌ ಬಚ್ಚನ್‌, ಕಲ್ಕಿ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಹೇಳಿದರು ಅಮಿತಾಬ್‌ ಬಚ್ಚನ್. 
icon

(6 / 7)

ಖ್ಯಾತ ತಮಿಳು ನಟ ಕಮಲ್ ಹಾಸನ್  ಕಲ್ಕಿ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮೊನೊಕ್ರಮ್ ಸೂಟ್ ಧರಿಸಿ ರೆಟ್ರೋ ಲುಕ್ ನಲ್ಲಿ ಭಾಗವಹಿಸಿದ್ದರು.
icon

(7 / 7)

ಇತರ ಗ್ಯಾಲರಿಗಳು