Meera Jasmine: ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಅರಸು ನಟಿ ಮೀರಾ ಜಾಸ್ಮಿನ್‌ಗೆ ಸಿಕ್ತು ‘ಸ್ವ್ಯಾಗ್‌’ ಸ್ವಾಗತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Meera Jasmine: ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಅರಸು ನಟಿ ಮೀರಾ ಜಾಸ್ಮಿನ್‌ಗೆ ಸಿಕ್ತು ‘ಸ್ವ್ಯಾಗ್‌’ ಸ್ವಾಗತ

Meera Jasmine: ದಶಕದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಅರಸು ನಟಿ ಮೀರಾ ಜಾಸ್ಮಿನ್‌ಗೆ ಸಿಕ್ತು ‘ಸ್ವ್ಯಾಗ್‌’ ಸ್ವಾಗತ

ಬಹುಭಾಷಾ ನಟಿ ಮೀರಾ ಜಾಸ್ಮಿನ್‌ ಸೌತ್‌ ಚಿತ್ರೋದ್ಯಮದಲ್ಲಿ ಒಂದು ಕಾಲದಲ್ಲಿ ಮಿಂಚು ಹರಿಸಿದ ನಟಿ. ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೀರಾ, ಇದೀಗ ದಶಕದ ಬಳಿಕ ಟಾಲಿವುಡ್‌ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.

ಬಹುಭಾಷಾ ನಟಿ ಮೀರಾ ಜಾಸ್ಮಿನ್‌ ಇಂದಿಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಹೊರತುಪಡಿಸಿ, ಸೌತ್‌ನ ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 
icon

(1 / 6)

ಕಳೆದ ವರ್ಷವಷ್ಟೇ ಮಾಲಿವುಡ್‌ನಲ್ಲಿ ಕ್ವೀನ್‌ ಎಲಿಜೆಬೆತ್‌ ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ತೆಲುಗಿನ ವಿಮಾನಮ್‌ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ಕಂಡಿದ್ದರು. 
icon

(2 / 6)

ಆದರೆ, ಮೀರಾ ಪೂರ್ಣ ಪ್ರಮಾಣದ ತೆಲುಗು ಸಿನಿಮಾ ಮಾಡದೇ ದಶಕಗಳೇ ಉರುಳಿವೆ. ಕನ್ನಡದ ಸಿನಿಮಾ ಮಾಡದೇ 14 ವರ್ಷವಾದರೆ, ತಮಿಳು ಸಿನಿಮಾ ಮಾಡದೇ 10 ವರ್ಷ ಕಳೆದಿವೆ. 
icon

(3 / 6)

ಹೀಗಿರುವಾಗಲೇ ದಶಕದ ಬಳಿಕ ಟಾಲಿವುಡ್‌ ಚಿತ್ರರಂಗಕ್ಕೆ ಸ್ವ್ಯಾಗ್‌ ಚಿತ್ರದ ಮೂಲಕ ನಾಯಕಿಯಾಗಿ ಮತ್ತೆ ಎಂಟ್ರಿಕೊಡುತ್ತಿದ್ದಾರೆ ಮೀರಾ.
icon

(4 / 6)

ತೆಲುಗಿನಲ್ಲಿ ಹಸಿತ್ ಗೋಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸ್ವಾಗ್ ಚಿತ್ರದಲ್ಲಿ ಶ್ರೀ ವಿಷ್ಣುಗೆ ಜೋಡಿಯಾಗಿ ಮೀರಾ ನಟಿಸಲಿದ್ದಾರೆ. 
icon

(5 / 6)

ಈ ಚಿತ್ರದಲ್ಲಿ ಮಹಾರಾಣಿಯಾಗಿ ಮೀರಾ ಜಾಸ್ಮಿನ್‌ ನಟಿಸುತ್ತಿದ್ದು, ಉತ್ಫಲಾ ದೇವಿ ಪಾತ್ರ ಮಾಡಲಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು