ಮಲಯಾಳ ಚಿತ್ರರಂಗದಲ್ಲಿ ಮಂಗಳೂರು ಚೆಲುವೆ ಕೃತಿ ಶೆಟ್ಟಿ ಮಿಂಚಿಂಗ್; 100 ಕೋಟಿ ಕ್ಲಬ್ ಸೇೆರಿದ ಮೊದಲ ಚಿತ್ರ ಎಆರ್‌ಎಂ-tollywood news mangalorean actress krithi shetty shines in malayalam cinema arm crosses 100 crore mark uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಲಯಾಳ ಚಿತ್ರರಂಗದಲ್ಲಿ ಮಂಗಳೂರು ಚೆಲುವೆ ಕೃತಿ ಶೆಟ್ಟಿ ಮಿಂಚಿಂಗ್; 100 ಕೋಟಿ ಕ್ಲಬ್ ಸೇೆರಿದ ಮೊದಲ ಚಿತ್ರ ಎಆರ್‌ಎಂ

ಮಲಯಾಳ ಚಿತ್ರರಂಗದಲ್ಲಿ ಮಂಗಳೂರು ಚೆಲುವೆ ಕೃತಿ ಶೆಟ್ಟಿ ಮಿಂಚಿಂಗ್; 100 ಕೋಟಿ ಕ್ಲಬ್ ಸೇೆರಿದ ಮೊದಲ ಚಿತ್ರ ಎಆರ್‌ಎಂ

ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಮಂಗಳೂರು ಮೂಲದ ಕೃತಿ ಶೆಟ್ಟಿ ಬಹುಭಾಷಾ ತಾರೆಯಾಗಿ ಮಿಂಚಿದ್ದಾರೆ. ಟೋವಿನೋ ಥಾಮಸ್ ನಾಯಕ ನಟನಾಗಿರುವ ಅಜಯೆಂದೆ ರಂಡಾಂ ಮೋಷಣಂ (ಅಜೆಯನ ಎರಡನೇ ಕಳ್ಳತನ) - ಎಆರ್‌ಎಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿರುವ ಕೃತಿ ಶೆಟ್ಟಿಗೆ ಭರ್ಜರಿ ಗೆಲವು ಸಿಕ್ಕಿದೆ. ಮೊದಲ ಚಿತ್ರವೇ ಈಗ 100 ಕೋಟಿ ಕ್ಲಬ್ ಸೇರಿದೆ.

ತೆಲುಗು ಚಿತ್ರ ರಂಗಕ್ಕೆ ಉಪ್ಪೇನಾ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಕೃತಿ ಶೆಟ್ಟಿಗೆ ಮೂರು ವರ್ಷಗಳ ನಂತರ ದೊಡ್ಡ ಬ್ರೇಕ್ ಸಿಕ್ಕಿದಂತಾಗಿದೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸುತ್ತಿರುವ ಮಂಗಳೂರು ಚೆಲುವೆಗೆ ಅದೃಷ್ಟ ಖುಲಾಯಿಸಿದ್ದ ಮಲಯಾಳ ಚಿತ್ರರಂಗದಲ್ಲಿ. ಟೋವಿನ್ ಥಾಮಸ್ ನಾಯಕತ್ವದ ಎಆರ್‌ಎಂ ಚಿತ್ರದ ಮೂಲಕ. ತೆಲುಗು ಭಾಷೆಯ ಉಪ್ಪೇನಾ ಚಿತ್ರದ ಬಳಿಕ ಅವರಿಗೆ ಸಿಕ್ಕ ಎರಡನೇ ಬ್ಲಾಕ್‌ಬಸ್ಟರ್ ಸಿನಿಮಾ ಇದು.
icon

(1 / 5)

30 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಎಆರ್‌ಎಂ ಚಿತ್ರ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಈ ವರ್ಷ ಮಲಯಾಳಂನಲ್ಲಿ ಅತಿ ಹೆಚ್ಚು ಕಲೆಕ್ಷನ್ ಗಳಿಸಿದ ಒಂಬತ್ತನೇ ಚಿತ್ರವಾಯಿತು.
icon

(2 / 5)

ಸದ್ಯ ಕೃತಿ ಶೆಟ್ಟಿ ತಮಿಳಿನಲ್ಲಿ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂರು ಕೂಡ ಬಿಗ್ ಬಜೆಟ್ ಸಿನಿಮಾಗಳು ಎಂಬುದು ಗಮನಾರ್ಹ.
icon

(3 / 5)

ತೆಲುಗಿನಲ್ಲಿ ಯಶಸ್ಸಿನ ಅಬ್ಬರದೊಂದಿಗೆ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದವು, ಆದರೆ, ಕೃತಿ ಶೆಟ್ಟಿಗೆ ಯಶಸ್ಸು ಸಿಕ್ಕಿರಲಿಲ್ಲ.
icon

(4 / 5)

ಈ ವರ್ಷ ಕೃತಿ ಶೆಟ್ಟಿ ಟಾಲಿವುಡ್‌ನಲ್ಲಿ ಸಿನಿಮಾ ಮಾಡಿದ್ದಾರೆ. ಶರ್ವಾನಂದ್ ನಾಯಕನಾಗಿ ನಟಿಸಿರುವ ಈ ಚಿತ್ರ ಮಿಶ್ರ ಟಾಕ್ ಪಡೆದುಕೊಂಡಿದೆ. ಅಂದ ಹಾಗೆ ಅವರು ಮೊದಲ ನಟಿಸಿದ್ದು ಹಿಂದಿಯ ಸೂಪರ್ 30 ಸಿನಿಮಾದಲ್ಲಿ!
icon

(5 / 5)

ಇತರ ಗ್ಯಾಲರಿಗಳು