ಕನ್ನಡ ಸುದ್ದಿ  /  Photo Gallery  /  Tollywood News Milky Beauty Tamanna Bhatia Glamour Looks In Latest Global Spa Photoshoot Goes Viral Pcp

Tamanna: ಅಭಿಮಾನಿಗಳ ಮೈಮನ ಪುಳಕಗೊಳಿಸಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾರ ಹೊಸ ಹಾಟ್‌ ಫೋಟೋಗಳು

Tamanna Latest Glamour Photos: ಟಾಲಿವುಡ್‌ ನಟಿ ತಮನ್ನಾ ಭಾಟಿಯಾ ಅವರು ಇತ್ತೀಚೆಗೆ ತನ್ನ ತಾಯಿ ರಜನಿ ಭಾಟಿಯಾ ಜತೆ ಫೋಟೋಶೂಟ್‌ ಮಾಡಿಸಿಕೊಂಡರು. ಗ್ಲೋಬಲ್‌ ಸ್ಪಾ ಫೋಟೋಶೂಟ್‌ನಲ್ಲಿ ಇವರು ತೆಗೆಸಿಕೊಂಡ ಫೋಟೋಗಳು ವೈರಲ್‌ ಆಗುತ್ತಿವೆ.

ಗ್ಲೋಬಲ್‌ ಸ್ಪಾ ಫೋಟೋಶೂಟ್‌ನಲ್ಲಿ ತಮನ್ನಾ ಭಾಟಿಯಾ ಅವರು ಆಕರ್ಷಕ ನಿಲುವಿನಲ್ಲಿ ಫೋಟೋ ತೆಗೆಸಿಕೊಂಡರು.
icon

(1 / 7)

ಗ್ಲೋಬಲ್‌ ಸ್ಪಾ ಫೋಟೋಶೂಟ್‌ನಲ್ಲಿ ತಮನ್ನಾ ಭಾಟಿಯಾ ಅವರು ಆಕರ್ಷಕ ನಿಲುವಿನಲ್ಲಿ ಫೋಟೋ ತೆಗೆಸಿಕೊಂಡರು.(Instagram)

ತಮನ್ನಾ ಭಾಟಿಯಾ ಅವರು ಈ ಬಹುವರ್ಣದ ಉಡುಗೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ. 
icon

(2 / 7)

ತಮನ್ನಾ ಭಾಟಿಯಾ ಅವರು ಈ ಬಹುವರ್ಣದ ಉಡುಗೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ. (Instagram)

ನೀಲಿಬಣ್ಣದ ಈ ಉಡುಗೆಯಲ್ಲಿ ಇವರು ವಿನೂತನವಾಗಿ ಪೋಸ್‌ ನೀಡಿದ್ದಾರೆ.
icon

(3 / 7)

ನೀಲಿಬಣ್ಣದ ಈ ಉಡುಗೆಯಲ್ಲಿ ಇವರು ವಿನೂತನವಾಗಿ ಪೋಸ್‌ ನೀಡಿದ್ದಾರೆ.(Instagram)

ಈ ರಂಗುರಂಗಾದ ಉಡುಗೆಯಲ್ಲಿ ಕಲರ್‌ಫುಲ್‌ ಆಗಿ ಕಾಣಿಸಿಕೊಂಡರು. 
icon

(4 / 7)

ಈ ರಂಗುರಂಗಾದ ಉಡುಗೆಯಲ್ಲಿ ಕಲರ್‌ಫುಲ್‌ ಆಗಿ ಕಾಣಿಸಿಕೊಂಡರು. (Instagram)

ಈ ಉಡುಗೆ ಕೊಂಚ ವಿಭಿನ್ನವಾಗಿದೆ. ಫ್ಯಾಷನ್‌ ಉಡುಗೆಯಲ್ಲಿ ತಮನ್ನಾ ಭಾಟಿಯಾ. 
icon

(5 / 7)

ಈ ಉಡುಗೆ ಕೊಂಚ ವಿಭಿನ್ನವಾಗಿದೆ. ಫ್ಯಾಷನ್‌ ಉಡುಗೆಯಲ್ಲಿ ತಮನ್ನಾ ಭಾಟಿಯಾ. (Instagram)

ಇದು ಸಾಮಾನ್ಯವಾಗಿ ತಮನ್ನಾ ನೀಡುವ ವಿಶೇಷ ಭಂಗಿ. ಈ ಪೋಸ್‌ನಲ್ಲಿ ಇವರು ಸಖತ್‌ ಆಗಿ ಕಾಣಿಸುತ್ತಾರೆ. ಜತೆಗೆ ಇವರು ತೊಟ್ಟ ಸಾಂಪ್ರದಾಯಿಕ ಉಡುಗೆಯೂ ಆಕರ್ಷಕ. 
icon

(6 / 7)

ಇದು ಸಾಮಾನ್ಯವಾಗಿ ತಮನ್ನಾ ನೀಡುವ ವಿಶೇಷ ಭಂಗಿ. ಈ ಪೋಸ್‌ನಲ್ಲಿ ಇವರು ಸಖತ್‌ ಆಗಿ ಕಾಣಿಸುತ್ತಾರೆ. ಜತೆಗೆ ಇವರು ತೊಟ್ಟ ಸಾಂಪ್ರದಾಯಿಕ ಉಡುಗೆಯೂ ಆಕರ್ಷಕ. (Instagram)

ತಮನ್ನಾ ತನ್ನ ತಾಯಿ ರಜನಿ ಭಾಟಿಯಾ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.  
icon

(7 / 7)

ತಮನ್ನಾ ತನ್ನ ತಾಯಿ ರಜನಿ ಭಾಟಿಯಾ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.  (Instagram)

ಇತರ ಗ್ಯಾಲರಿಗಳು