ಕಲ್ಕಿ 2898 AD ಸಿನಿಮಾ ಕಲಾವಿದರಿಗೆ ಸಿಕ್ಕ ಸಂಭಾವನೆ ಇಷ್ಟೊಂದಾ, ಯಾರ್ಯಾರಿಗೆ, ಎಷ್ಟೆಷ್ಟು ಸಿಕ್ತು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಲ್ಕಿ 2898 Ad ಸಿನಿಮಾ ಕಲಾವಿದರಿಗೆ ಸಿಕ್ಕ ಸಂಭಾವನೆ ಇಷ್ಟೊಂದಾ, ಯಾರ್ಯಾರಿಗೆ, ಎಷ್ಟೆಷ್ಟು ಸಿಕ್ತು?

ಕಲ್ಕಿ 2898 AD ಸಿನಿಮಾ ಕಲಾವಿದರಿಗೆ ಸಿಕ್ಕ ಸಂಭಾವನೆ ಇಷ್ಟೊಂದಾ, ಯಾರ್ಯಾರಿಗೆ, ಎಷ್ಟೆಷ್ಟು ಸಿಕ್ತು?

  • ಜೂನ್‌ 27ರಂದು ವಿಶ್ವದಾದ್ಯಂತ ತೆರೆಕಂಡಿದೆ ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ. ದೊಡ್ಡ ಮಟ್ಟದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದ್ದ ಈ ಚಿತ್ರ, ಮೊದಲ ದಿನವೇ ದಾಖಲೆಯ ಕಲೆಕ್ಷನ್‌ ಮಾಡಿ, ದೊಡ್ಡ ಮುನ್ಸೂಚನೆಯನ್ನೇ ನೀಡಿದೆ. ಈ ನಡುವೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾಕ್ಕೆ ಕಲಾವಿದರು ಪಡೆದ ಸಂಭಾವನೆಯೂ ಅಷ್ಟೇ ದೊಡ್ಡದು!

ಕಲ್ಕಿ 2898 ಎಡಿ ಸಿನಿಮಾವನ್ನು ನಾಗಅಶ್ವಿನ್‌ ನಿರ್ದೇಶನ ಮಾಡಿದ್ದಾರೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿದೆ ಈ ಫ್ಯಾಂಟಸಿ, ಸೈನ್ಸ್‌ ಫಿಕ್ಷನ್‌ ಸಿನಿಮಾ. 
icon

(1 / 6)

ಈ ಸಿನಿಮಾ ಒಟ್ಟು 600 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಆ ಪೈಕಿ ಚಿತ್ರದ ನಾಯಕ ಪ್ರಭಾಸ್‌ 80ರಿಂದ 100 ಕೋಟಿ ಪಡೆದಿದ್ದಾರೆ ಎಂದು ಟಾಲಿವುಡ್‌ ಮೂಲಗಳು ಹೇಳುತ್ತಿವೆ.
icon

(2 / 6)

ಟಾಲಿವುಡ್‌ ಸಿನಿಮಾಕ್ಕೆ ಎಂಟ್ರಿಕೊಟ್ಟ ದೀಪಿಕಾ ಪಡುಕೋಣೆ ಈ ಚಿತ್ರಕ್ಕಾಗಿ 20 ಕೋಟಿ ಸಂಭಾವನೆ ಪಡೆದಿದ್ದಾರೆ.
icon

(3 / 6)

ಅಶ್ವತ್ಥಾಮನ ಪಾತ್ರದಲ್ಲಿ ಕಲ್ಕಿಯಲ್ಲಿ ಮಿಂಚಿರುವ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ 18 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. 
icon

(4 / 6)

ನಟ ಕಮಲ್‌ ಹಾಸನ್‌ ಕೇವಲ ಎರಡನೇ ಸೀನ್‌ಗಳಲ್ಲಿ ಬಂದು ಹೋದರೂ, ಆ ಎರಡೇ ಸೀನ್‌ಗೆ ಅವರು ಪಡೆದುಕೊಂಡಿದ್ದು, ಬರೋಬ್ಬರಿ 20 ಕೋಟಿ ಸಂಭಾವನೆ. 
icon

(5 / 6)

ರಾಕ್ಸಿಯಾಗಿ ಮಿಂಚಿದ ಬಾಲಿವುಡ್‌ನ ಮತ್ತೋರ್ವ ನಟಿ ದಿಶಾ ಪಟಾಣಿ ತಮ್ಮ ಪಾತ್ರಕ್ಕಾಗಿ 2 ಕೋಟಿ ಸಂಭಾವನೆ ಸಿಕ್ಕಿದೆ. 
icon

(6 / 6)

ಇತರ ಗ್ಯಾಲರಿಗಳು