ಅನುಷ್ಕಾ ಶೆಟ್ಟಿ ನಮ್ಮ ಮನೆ ಸೊಸೆಯಾಗಲು ನಮ್ಮದೇನು ಅಭ್ಯಂತರವಿಲ್ಲ, ಆದರೆ ಕುಟುಂಬಕ್ಕೆ ಪ್ರಭಾಸ್‌ನ ಈ ಸಮಸ್ಯೆಯದ್ದೇ ಚಿಂತೆ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನುಷ್ಕಾ ಶೆಟ್ಟಿ ನಮ್ಮ ಮನೆ ಸೊಸೆಯಾಗಲು ನಮ್ಮದೇನು ಅಭ್ಯಂತರವಿಲ್ಲ, ಆದರೆ ಕುಟುಂಬಕ್ಕೆ ಪ್ರಭಾಸ್‌ನ ಈ ಸಮಸ್ಯೆಯದ್ದೇ ಚಿಂತೆ!

ಅನುಷ್ಕಾ ಶೆಟ್ಟಿ ನಮ್ಮ ಮನೆ ಸೊಸೆಯಾಗಲು ನಮ್ಮದೇನು ಅಭ್ಯಂತರವಿಲ್ಲ, ಆದರೆ ಕುಟುಂಬಕ್ಕೆ ಪ್ರಭಾಸ್‌ನ ಈ ಸಮಸ್ಯೆಯದ್ದೇ ಚಿಂತೆ!

Prabhas Anushka Wedding: ಟಾಲಿವುಡ್‌ ನಟಿ ಪ್ರಭಾಸ್‌ ಅವರ ಸಿನಿಮಾಕ್ಕೆ ಕಾಯುವ ಅಭಿಮಾನಿಗಳು, ಅವರ ಮದುವೆ ಬಗ್ಗೆಯೂ ಅಷ್ಟೇ ಕಾಯುತ್ತಿದ್ದಾರೆ. ವಯಸ್ಸು 43 ದಾಟಿದರೂ, ಇನ್ನೂ ಜಂಟಿಯಾಗುವ ಸುಳಿವು ನೀಡಿಲ್ಲ. ಹೀಗಿರುವಾಗಲೇ ಅನುಷ್ಕಾ ಶೆಟ್ಟಿ ಜತೆಗಿನ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 

ಪ್ರಭಾಸ್, ಅನುಷ್ಕಾ.. ಬೆಳ್ಳಿತೆರೆಯಲ್ಲಿ ಎಲ್ಲರೂ ಪ್ರೀತಿಸುವ ಜೋಡಿ. ಈ ಜೋಡಿಯನ್ನು ನಿಜ ಜೀವನದಲ್ಲಿ ಒಟ್ಟಿಗೆ ನೋಡಲು ಅಭಿಮಾನಿಗಳು ಹಲವು ವರ್ಷಗಳಿಂದ ಬಯಸುತ್ತಿದ್ದಾರೆ. 
icon

(1 / 8)

ಈ ಜೋಡಿ ಪ್ರೀತಿಯಲ್ಲಿದೆ, ಮದುವೆ ಆಗಲಿದೆ ಎಂಬ ಎಷ್ಟೋ ವಿಚಾರಗಳು ಕಳೆದ ಕೆಲವು ವರ್ಷಗಳಿಂದ ಹರಿದಾಡುತ್ತಲೇ ಇವೆ. 
icon

(2 / 8)

ಆದರೆ, ನಾವಿಬ್ಬರೂ ಸ್ನೇಹಿತರೆಂದು ಈ ಜೋಡಿ ಹೇಳಿಕೊಳ್ಳುತ್ತಲೇ ಬಂದಿದೆ. ಎಲ್ಲಿಯೂ ಪ್ರೀತಿ, ಪ್ರೇಮ್‌ ಬಗ್ಗೆ ಇವರಿಬ್ಬರು ಮಾತನಾಡಿಲ್ಲ. 
icon

(3 / 8)

ಇದೀಗ ಇದೇ ಜೋಡಿಯ ಮದುವೆ ಬಗ್ಗೆ ಪ್ರಭಾಸ್‌ ಕುಟುಂಬದಿಂದಲೂ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಪ್ರಭಾಸ್‌ ಮನೆಯವರಿಗೂ ಅನುಷ್ಕಾ ಅಂದರೆ ಇಷ್ಟವಂತೆ. 
icon

(4 / 8)

ಅನುಷ್ಕಾ ಶೆಟ್ಟಿ ನಮ್ಮ ಮನೆ ಸೊಸೆಯಾಗುತ್ತಾಳೆ ಎಂದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದೂ ಕುಟುಂಬದ ಮೂಲದಿಂದ ಮಾಹಿತಿ ಹೊರಬಿದ್ದಿದೆ. 
icon

(5 / 8)

ಪ್ರಭಾಸ್‌ ಸದ್ಯ ಒಂಟಿ. ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ಇತ್ತ ಅನುಷ್ಕಾ ಶೆಟ್ಟಿ ನಮ್ಮ ಕುಟುಂಬಕ್ಕೆ ತುಂಬಾ ಆಪ್ತರು. ಅವರ ಕುಟುಂಬ ಸದಸ್ಯರು ಸಹ ಪರಿಚಯ.
icon

(6 / 8)

ಇತ್ತ ಪ್ರಭಾಸ್‌ ಮತ್ತು ಅನುಷ್ಕಾ ಸ್ನೇಹಿತರು. ಮುಂದೆ ಅದು ಪ್ರೀತಿಯಾಗಿ ಬದಲಾಗುತ್ತಾ ಎಂಬುದು ನಮಗೆ ಗೊತ್ತಿಲ್ಲ. ಎಲ್ಲವೂ ಕೂಡಿ ಬಂದರೆ ನಮ್ಮಿಂದ ಅಭ್ಯಂತರವಿಲ್ಲ. 
icon

(7 / 8)

ಆದರೆ, ಇಲ್ಲೊಂದು ಸಮಸ್ಯೆ ಇದೆ ಎಂಬುದನ್ನೂ ಪ್ರಭಾಸ್‌ ಕುಟುಂಬವೇ ಹೇಳಿಕೊಂಡಿದೆ. ಪ್ರಭಾಸ್‌ ತನ್ನ ಬಹುತೇಕ ಸಮಯವನ್ನು ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿಯೇ ಕಳೆಯುತ್ತಾನೆ. ಕುಟುಂಬದ ಜತೆ ಇರುವುದೇ ಇಲ್ಲ ಎಂಬ ವಿಚಾರವನ್ನೂ ಹೇಳಿಕೊಂಡಿದ್ದಾರೆ. ವರ್ಷದ ಬಹುಪಾಲು ದಿನ ಶೂಟಿಂಗ್‌ನಲ್ಲಿಯೇ ಕಾಲ ಕಳೆಯುತ್ತಾರೆ. 
icon

(8 / 8)

ಇತರ ಗ್ಯಾಲರಿಗಳು