ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಂದೇ ವಾರದಲ್ಲಿ ಹಾಕಿದ ಬಜೆಟ್‌ನ 10 ಪಟ್ಟು ಗಳಿಕೆ ಕಂಡ ತೆಲುಗಿನ ಟಿಲ್ಲು ಸ್ಕ್ವೇರ್‌; ಹಾಗಾದ್ರೆ ಹಾಕಿದ್ದೆಷ್ಟು, ಬಂದಿದ್ದೆಷ್ಟು?

ಒಂದೇ ವಾರದಲ್ಲಿ ಹಾಕಿದ ಬಜೆಟ್‌ನ 10 ಪಟ್ಟು ಗಳಿಕೆ ಕಂಡ ತೆಲುಗಿನ ಟಿಲ್ಲು ಸ್ಕ್ವೇರ್‌; ಹಾಗಾದ್ರೆ ಹಾಕಿದ್ದೆಷ್ಟು, ಬಂದಿದ್ದೆಷ್ಟು?

Tillu Square Collection: ಸಿದ್ದು ಜೊನ್ನಲಗಡ್ಡ, ಅನುಪಮಾ ಪರಮೇಶ್ವರನ್ ನಟಿಸಿದ ಟಿಲ್ಲು ಸ್ಕ್ವೇರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಬಿಡುಗಡೆಯಾದ ಒಂದೇ ವಾರದಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿ ಮುನ್ನಡೆಯುತ್ತಿದೆ. ಹಾಗಾದರೆ, ಈ ವರೆಗೂ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ. 

'ಟಿಲ್ಲು ಸ್ಕ್ವೇರ್' ಚಿತ್ರ  7ನೇ ದಿನ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 1.65 ಕೋಟಿ ಗಳಿಸಿದರೆ, ವಿಶ್ವಾದ್ಯಂತ ಗುರುವಾರ (ಏಪ್ರಿಲ್ 4) ಸರಿಸುಮಾರು 3 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. 
icon

(1 / 5)

'ಟಿಲ್ಲು ಸ್ಕ್ವೇರ್' ಚಿತ್ರ  7ನೇ ದಿನ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 1.65 ಕೋಟಿ ಗಳಿಸಿದರೆ, ವಿಶ್ವಾದ್ಯಂತ ಗುರುವಾರ (ಏಪ್ರಿಲ್ 4) ಸರಿಸುಮಾರು 3 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. (All Photos@Instagram)

ಮಲ್ಲಿಕ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಸಿದ್ದು ಜೊನ್ನಲಗಡ್ಡ ನಾಯಕನಾಗಿ ನಟಿಸಿದರೆ, ಅನುಪಮಾ ಪರಮೇಶ್ವರನ್‌ ನಾಯಕಿಯಾಗಿ ನಟಿಸಿದ್ದಾರೆ. 
icon

(2 / 5)

ಮಲ್ಲಿಕ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಸಿದ್ದು ಜೊನ್ನಲಗಡ್ಡ ನಾಯಕನಾಗಿ ನಟಿಸಿದರೆ, ಅನುಪಮಾ ಪರಮೇಶ್ವರನ್‌ ನಾಯಕಿಯಾಗಿ ನಟಿಸಿದ್ದಾರೆ. 

ಇದೀಗ ಇದೇ ಸಿನಿಮಾ ಒಂದೇ ವಾರದಲ್ಲಿ 94 ಕೋಟಿ ಗಳಿಕೆ ಕಂಡಿದೆ ಎಂದು ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿದೆ.  
icon

(3 / 5)

ಇದೀಗ ಇದೇ ಸಿನಿಮಾ ಒಂದೇ ವಾರದಲ್ಲಿ 94 ಕೋಟಿ ಗಳಿಕೆ ಕಂಡಿದೆ ಎಂದು ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿದೆ.  

10 ಕೋಟಿ ರೂ.ಗಳ ಬಜೆಟ್ ನಲ್ಲಿ ನಿರ್ಮಿಸಲಾದ ಟಿಲ್ಲು ಸ್ಕ್ವೇರ್ ಸಿನಿಮಾ ಇನ್ನೇನು ಕೆಲ ದಿನಗಳಲ್ಲಿ ಶತಕೋಟಿ ಕ್ಲಬ್‌ ಸೇರಲಿದೆ. ಈ ಮೂಲಕ ಬಜೆಟ್‌ನ 10 ಪಟ್ಟು ಕಲೆಕ್ಷನ್‌ ಮಾಡಲಿದೆ.
icon

(4 / 5)

10 ಕೋಟಿ ರೂ.ಗಳ ಬಜೆಟ್ ನಲ್ಲಿ ನಿರ್ಮಿಸಲಾದ ಟಿಲ್ಲು ಸ್ಕ್ವೇರ್ ಸಿನಿಮಾ ಇನ್ನೇನು ಕೆಲ ದಿನಗಳಲ್ಲಿ ಶತಕೋಟಿ ಕ್ಲಬ್‌ ಸೇರಲಿದೆ. ಈ ಮೂಲಕ ಬಜೆಟ್‌ನ 10 ಪಟ್ಟು ಕಲೆಕ್ಷನ್‌ ಮಾಡಲಿದೆ.

ಡಿಜೆ ಟಿಲ್ಲು ಚಿತ್ರದ ಮುಂದುವರಿದ ಭಾಗವಾದ ಟಿಲ್ಲು ಸ್ಕ್ವೇರ್ ನಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದಾರೆ. ಅನುಪಮಾ ತಮ್ಮ ಹಾಟ್ ಕಿಸ್ಸಿಂಗ್ ದೃಶ್ಯಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. 
icon

(5 / 5)

ಡಿಜೆ ಟಿಲ್ಲು ಚಿತ್ರದ ಮುಂದುವರಿದ ಭಾಗವಾದ ಟಿಲ್ಲು ಸ್ಕ್ವೇರ್ ನಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದಾರೆ. ಅನುಪಮಾ ತಮ್ಮ ಹಾಟ್ ಕಿಸ್ಸಿಂಗ್ ದೃಶ್ಯಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು