Raashi Khanna: ಗಿಳಿ ಹಸಿರು ವರ್ಣದ ಸೀರೆಯಲ್ಲಿ ಸೌಂದರ್ಯ ರಾಶಿಯ ಹೊರಗೆಡವಿದ ಬೆಡಗಿ ರಾಶಿ ಖನ್ನಾ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Raashi Khanna: ಗಿಳಿ ಹಸಿರು ವರ್ಣದ ಸೀರೆಯಲ್ಲಿ ಸೌಂದರ್ಯ ರಾಶಿಯ ಹೊರಗೆಡವಿದ ಬೆಡಗಿ ರಾಶಿ ಖನ್ನಾ Photos

Raashi Khanna: ಗಿಳಿ ಹಸಿರು ವರ್ಣದ ಸೀರೆಯಲ್ಲಿ ಸೌಂದರ್ಯ ರಾಶಿಯ ಹೊರಗೆಡವಿದ ಬೆಡಗಿ ರಾಶಿ ಖನ್ನಾ PHOTOS

ಸೌತ್‌ ನಟಿ ರಾಶಿ ಖನ್ನಾ ಕಥೆ ಆಯ್ಕೆಯಲ್ಲಿ ತುಂಬ ಚ್ಯೂಸಿ. ತಡವಾದರೂ, ಒಳ್ಳೆಯ ಸಿನಿಮಾ ಜತೆಗೆ ಅವರ ಆಗಮನವಾಗುತ್ತಿರುತ್ತದೆ. ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರಾಗಿರುವ ಈ ನಟಿ, ಒಂದಾದ ಮೇಲೊಂದು ಫೋಟೋ ಗೊಂಚಲು ಶೇರ್‌ ಮಾಡುತ್ತಲಿರುತ್ತಾರೆ. ಈಗ ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಮೈಮಾಟ ಪ್ರದರ್ಶಿಸಿದ್ದಾರೆ.

ತಮನ್ನಾ ಭಾಟಿಯಾ ಮತ್ತು ರಾಶಿ ಖನ್ನಾ ಅಭಿನಯದ ತೆಲುಗು ಚಿತ್ರ 'ಬಾಕ್' ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರ ಏಪ್ರಿಲ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
icon

(1 / 5)

ತಮಿಳಿನ ಅರಣ್ಮನೈ ಚಿತ್ರದ ತೆಲುಗು ಡಬ್ಬಿಂಗ್ ಆವೃತ್ತಿಯಾಗಿ ಬಾಕ್‌ ಹೆಸರಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
icon

(2 / 5)

ತಮನ್ನಾ ಮತ್ತು ರಾಶಿ ಖನ್ನಾ ಜತೆಗೆ ಹಿರಿಯ ನಟಿಯರಾದ ಖುಷ್ಬೂ ಮತ್ತು ಸಿಮ್ರಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
icon

(3 / 5)

ರಾಶಿ ಖನ್ನಾ 10  ವರ್ಷಗಳ ಬಳಿಕ ಸಿದ್ಧಾರ್ಥ್‌ ಮಲ್ಹೋತ್ರಾ ಜತೆಗೆ ಯೋಧಾ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಖಾತೆ ತೆರೆದಿದ್ದಾರೆ. ಆದರೆ, ಆ ಸಿನಿಮಾ ಹೇಳಿಕೊಳ್ಳುವ ಗಳಿಕೆ ಕಾಣಲಿಲ್ಲ. 
icon

(4 / 5)

ಸದ್ಯ ರಾಶಿ ಖನ್ನಾ ತೆಲುಗಿನಲ್ಲಿ ಸಿದ್ದು ಜೊನ್ನಲಗಡ್ಡ ಅವರೊಂದಿಗೆ 'ಅದಿತಿ ಕಡ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲೂ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು