Samantha: ‘ರಾಣಿಯಾಗಿ ಸೋತಿರಬಹುದು, ಆದ್ರೀಗ ನಾನು ಡ್ರ್ಯಾಗನ್!’ ತೆರೆದ ಎದೆಯಲ್ಲಿ ಸಮಂತಾ ಬೋಲ್ಡ್ ಫೋಟೋಶೂಟ್
- ಬಹುಭಾಷಾ ನಟಿ, ಸೌತ್ ಸುಂದರಿ ಸಮಂತಾ ರುತ್‌ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರು. ಬಗೆಬಗೆ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ ಈ ನಟಿ. ಈಗ ಬಿರು ಬೇಸಿಗೆಯಲ್ಲಿ ಕೊಂಚ ಬೋಲ್ಡ್ ಲುಕ್‌ನಲ್ಲಿ ಕಾಣಿಸಿದ್ದಾರೆ. ಕಪ್ಪು ವರ್ಣದ ಡ್ರೆಸ್‌ನಲ್ಲಿ ತೆರೆದ ಎದೆ ಪ್ರದರ್ಶಿಸಿದ್ದಾರೆ. ಹೀಗಿವೆ ಫೋಟೋಸ್.

(1 / 6)
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ನಟಿ ಸಮಂತಾ ರುತ್‌ಪ್ರಭು ಹೊಸ ಫೋಟೋಶೂಟ್ ಮೂಲಕ ಎದುರಾಗಿದ್ದಾರೆ.
(Instagram/ Samantha )(2 / 6)
ಕಡುಗಪ್ಪು ಬಣ್ಣದ ಉಡುಗೆಯಲ್ಲಿ ಅಚ್ಚರಿಯ ಪೋಸ್ ನೀಡಿದ್ದಾರೆ ನಟಿ ಸಮಂತಾ. ನಟಿಯ ಈ ಫೋಟೋಗಳಿಗೂ ಮೆಚ್ಚುಗೆ ವ್ಯಕ್ತವಾಗಿದೆ.
(3 / 6)
ಅಷ್ಟೇ ಅಲ್ಲ, ಮೂರು ಫೋಟೋಗಳನ್ನು ಶೇರ್ ಮಾಡಿ, ರಾಣಿಯಾಗಿ ಸೋತ ನಾನೀಗ, ಡೇಂಜರ್ ಡ್ರ್ಯಾಗನ್ ಆಗಿದ್ದೇನೆ ಎಂದಿದ್ದಾರೆ.
(4 / 6)
ಜೀವನದಲ್ಲಿ ಹತ್ತಾರು ಏರಿಳಿತ ಕಂಡು, ಅವೆಲ್ಲವನ್ನು ಎದುರಿಸಿ ಮೆಟ್ಟಿ ನಿಂತಿದ್ದಾರೆ. ಆ ಕಾರಣಕ್ಕೂ ಸಮಂತಾ ತಮ್ಮ ಫೋಟೋಗಳಿಗೆ ಡ್ರ್ಯಾಗನ್ ಎಂಬ ಕ್ಯಾಪ್ಷನ್ ಕೊಟ್ಟಿರಲೂ ಬಹುದು.
(5 / 6)
ತೆರೆದ ಎದೆಯಲ್ಲಿ ಪೋಸ್ ಕೊಟ್ಟು ಫೋಟೋ ಶೇರ್ ಮಾಡುತ್ತಿದ್ದಂತೆ, ಈ ರೀತಿ ಫೋಟೋ ಹಾಕಬೇಡಿ. ನಮಗೆ ಮೊದಲಿನ ಸಮಂತಾನೇ ಬೇಕು ಎಂದು ಕೆಲವರು ಕಾಮೆಂಟ್ ಹಾಕಿ ಪಟ್ಟು ಹಿಡಿದಿದ್ದಾರೆ.
ಇತರ ಗ್ಯಾಲರಿಗಳು