Sreeleela in Saree: ಸೀರೆಯುಟ್ಟು ಸಂಭ್ರಮಿಸಿದ ಕನ್ನಡ ಕಿಸ್‌ ನಟಿ ಶ್ರೀಲೀಲಾ; ಭಗವಂತ್‌ ಕೇಸರಿ ಇವೆಂಟ್‌ನಲ್ಲಿ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sreeleela In Saree: ಸೀರೆಯುಟ್ಟು ಸಂಭ್ರಮಿಸಿದ ಕನ್ನಡ ಕಿಸ್‌ ನಟಿ ಶ್ರೀಲೀಲಾ; ಭಗವಂತ್‌ ಕೇಸರಿ ಇವೆಂಟ್‌ನಲ್ಲಿ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ

Sreeleela in Saree: ಸೀರೆಯುಟ್ಟು ಸಂಭ್ರಮಿಸಿದ ಕನ್ನಡ ಕಿಸ್‌ ನಟಿ ಶ್ರೀಲೀಲಾ; ಭಗವಂತ್‌ ಕೇಸರಿ ಇವೆಂಟ್‌ನಲ್ಲಿ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ

  • Sreeleela in Saree: ಭಗವಂತ್‌ ಕೇಸರಿ ಎಂಬ ತೆಲುಗು ಬ್ಲಾಕ್‌ಬಸ್ಟರ್‌ ಸಿನಿಮಾದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಅವರು ಸೀರೆ ಉಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದರು. ಸೀರೆಯಲ್ಲಿ ಶ್ರೀಲೀಲಾ ಸುಂದರವಾಗಿ ಕಾಣಿಸಿದ್ದು, ಅವರ ಚಿತ್ರಗಳು ಇಲ್ಲಿವೆ.

Sreeleela in Saree: ಭಗವಂತ್‌ ಕೇಸರಿ ಎಂಬ ತೆಲುಗು ಬ್ಲಾಕ್‌ಬಸ್ಟರ್‌ ಸಿನಿಮಾದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಅವರು ಸೀರೆ ಉಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದರು. 
icon

(1 / 5)

ಭಗವಂತ್‌ ಕೇಸರಿ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾದ ಸಕ್ಸಸ್‌ ಪಾರ್ಟಿ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದರು.
icon

(2 / 5)

ನಟಿ ಶ್ರೀಲೀಲಾ ಅವರು ಸೀರೆ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಸೀರೆಯಲ್ಲಿ ಶ್ರೀಲೀಲಾ ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು.
icon

(3 / 5)

ಭಗವಂತ್‌ ಕೇಸರಿ ಸಿನಿಮಾದಲ್ಲಿ ಶ್ರೀಲೀಲಾ ಅವರು ಬಾಲಕೃಷ್ಣನ ಮಗಳ ಪಾತ್ರದಲ್ಲಿ ನಟಿಸಿದ್ದರು.
icon

(4 / 5)

ನಿನ್ನೆ ಹಲವು ನಟಿಯರು ನವರಾತ್ರಿ ಕಾರ್ಯಕ್ರಮಕ್ಕೆ ಸೀರೆಯುಟ್ಟು ಆಗಮಿಸಿದ್ದರು. ನಟಿ ಜಾನ್ವಿ ಕಪೂರ್‌ ಕೂಡ ಸೀರೆಯುಟ್ಟಿದ್ದರು. ಆದರೆ, ಶ್ರೀಲೀಲಾ ಅವರು ಭಗವಂತ್‌ ಕೇಸರಿ ಕಾರ್ಯಕ್ರಮಕ್ಕೆ ಸೀರೆಯುಟ್ಟು ಆಗಮಿಸಿದ್ದಾರೆ. ಭಗವಂತ್‌ ಕೇಸರಿ ಸಕ್ಸಸ್‌ ಕಾರ್ಯಕ್ರಮದಲ್ಲಿ ಶ್ರೀಲೀಲಾ ಪ್ರಮುಖ ಆಕರ್ಷಣೆಯಾಗಿದ್ದರು.
icon

(5 / 5)

ಇತರ ಗ್ಯಾಲರಿಗಳು