Ram charan: ರಾಮ್‌ಚರಣ್ ತೇಜ ಬರ್ತ್‌ಡೇ; ಹೀಗಿವೆ ಅಪ್ಪ ಚಿರಂಜೀವಿ ಜತೆಗಿನ ನಟನ ಬಾಲ್ಯದ ಫೋಟೋಸ್
- ಟಾಲಿವುಡ್ ನಟ ರಾಮ್‌ಚರಣ್ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ವಿಶೇಷ ದಿನದಂದು ಗೇಮ್ ಚೇಂಜರ್ ಚಿತ್ರದ ಮೊದಲ ಹಾಡೂ ಬಿಡುಗಡೆಯಾಗಿದೆ. ಇದೆಲ್ಲದರ ನಡುವೆ ಅಪ್ಪ ಚಿರಂಜೀವಿ ಜತೆಗೆ ರಾಮ್‌ಚರಣ್ ಅವರ ಬಾಲ್ಯದ ಫೋಟೋಗಳು ಹೀಗಿವೆ.
- ಟಾಲಿವುಡ್ ನಟ ರಾಮ್‌ಚರಣ್ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ವಿಶೇಷ ದಿನದಂದು ಗೇಮ್ ಚೇಂಜರ್ ಚಿತ್ರದ ಮೊದಲ ಹಾಡೂ ಬಿಡುಗಡೆಯಾಗಿದೆ. ಇದೆಲ್ಲದರ ನಡುವೆ ಅಪ್ಪ ಚಿರಂಜೀವಿ ಜತೆಗೆ ರಾಮ್‌ಚರಣ್ ಅವರ ಬಾಲ್ಯದ ಫೋಟೋಗಳು ಹೀಗಿವೆ.
(1 / 10)
ಟಾಲಿವುಡ್ ನಟ ರಾಮ್ ಚರಣ್, ನಟ ಚಿರಂಜೀವಿ ಮತ್ತು ಸುರೇಖಾ ಕೊನಿಡಾಲಾ ದಂಪತಿಯ ಪುತ್ರ. 1985ರ ಮಾರ್ಚ್ 27ರಂದು ಜನಿಸಿದ ಚರಣ್, 2012ರಲ್ಲಿ ಉಪಾಸನಾ ಅವರನ್ನು ವಿವಾಹವಾದರು. ಈ ಜೋಡಿ ಕಳೆದ ವರ್ಷ ತಮ್ಮ ಮಗಳು ಕ್ಲಿನ್ ಕಾರಾ ಅವರನ್ನು ಬರಮಾಡಿಕೊಂಡರು. ಇದೀಗ ಇದೇ ನಟ ತಮ್ಮ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ನಟನ ಬರ್ತ್‌ಡೇ ನಿಮಿತ್ತ ತಂದೆ ಚಿರಂಜೀವಿ ಜತೆಗಿನ ರಾಮ್ ಚರಣ್ ಫೋಟೋಸ್ ಹೀಗಿವೆ.
(8 / 10)
ಇದೀಗ ರಾಮ್‌ಚರಣ್ 39ನೇ ಹುಟ್ಟುಹಬ್ಬದ ಪ್ರಯುಕ್ತ, ಗೇಮ್ ಚೇಂಜರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಶಂಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ,
ಇತರ ಗ್ಯಾಲರಿಗಳು