ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಯಕಿ ಪ್ರಧಾನ ಸತ್ಯಭಾಮ ಚಿತ್ರಕ್ಕೆ ಕಾಜಲ್‌ ಅಗರ್‌ವಾಲ್‌ಗೆ ಸಿಕ್ತು ಕೋಟಿ ಕೋಟಿ ಸಂಭಾವನೆ! Photos

ನಾಯಕಿ ಪ್ರಧಾನ ಸತ್ಯಭಾಮ ಚಿತ್ರಕ್ಕೆ ಕಾಜಲ್‌ ಅಗರ್‌ವಾಲ್‌ಗೆ ಸಿಕ್ತು ಕೋಟಿ ಕೋಟಿ ಸಂಭಾವನೆ! PHOTOS

ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿರುವ ಸತ್ಯಭಾಮಾ ಸಿನಿಮಾ ಮೇ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ನಾಯಕಿ ಪ್ರಧಾನ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಎದುರಾಗಿದ್ದಾರೆ ಕಾಜಲ್. ಈ ಚಿತ್ರಕ್ಕೆ ದಾಖಲೆಯ ಸಂಭಾವನೆಯನ್ನೂ ಪಡೆದುಕೊಂಡಿದ್ದಾರೆ. 

ಸತ್ಯ ಭಾಮಾ ಚಿತ್ರದ ಮೂಲಕ ಕಾಜಲ್ ಅಗರ್‌ವಾಲ್‌ ಮೊದಲ ಬಾರಿಗೆ ಮಹಿಳಾ ಪ್ರಧಾನ ‌ಸಿನಿಮಾದಲ್ಲಿ ನಾಯಕಿಯಾಗಿಯಾಗಿದ್ದಾರೆ. ಸುಮನ್ ಈ ಕ್ರೈಮ್ ಥ್ರಿಲ್ಲರ್ ಚಿತ್ರದ ಮೂಲಕ ನಿರ್ದೇಶಕರಾಗಿ ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. 
icon

(1 / 5)

ಸತ್ಯ ಭಾಮಾ ಚಿತ್ರದ ಮೂಲಕ ಕಾಜಲ್ ಅಗರ್‌ವಾಲ್‌ ಮೊದಲ ಬಾರಿಗೆ ಮಹಿಳಾ ಪ್ರಧಾನ ‌ಸಿನಿಮಾದಲ್ಲಿ ನಾಯಕಿಯಾಗಿಯಾಗಿದ್ದಾರೆ. ಸುಮನ್ ಈ ಕ್ರೈಮ್ ಥ್ರಿಲ್ಲರ್ ಚಿತ್ರದ ಮೂಲಕ ನಿರ್ದೇಶಕರಾಗಿ ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. (instagram\ Kajal agarwal)

ಸತ್ಯಭಾಮ ಚಿತ್ರಕ್ಕಾಗಿ ಕಾಜಲ್ ಅಗರ್ವಾಲ್ 3 ಕೋಟಿ ರೂ.ವರೆಗೆ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಟಾಲಿವುಡ್ ಮೂಲಗಳ ಪ್ರಕಾರ ತೆಲುಗಿನಲ್ಲಿ ನಾಯಕಿ ಪ್ರಧಾನ ಚಿತ್ರಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಕಾಜಲ್‌ ಸಹ ಒಬ್ಬರಾಗಿದ್ದಾರೆ.
icon

(2 / 5)

 ಕಾಜಲ್ ಅಗರ್‌ವಾಲ್‌ ತಮಿಳಿನಲ್ಲಿ ಕಮಲ್ ಹಾಸನ್ ಅವರೊಂದಿಗೆ ಇಂಡಿಯನ್ 2 ಸಿನಿಮಾ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. 
icon

(3 / 5)

 ಕಾಜಲ್ ಅಗರ್‌ವಾಲ್‌ ತಮಿಳಿನಲ್ಲಿ ಕಮಲ್ ಹಾಸನ್ ಅವರೊಂದಿಗೆ ಇಂಡಿಯನ್ 2 ಸಿನಿಮಾ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. 

ಕಳೆದ ವರ್ಷ ಭಗವಂತ್ ಕೇಸರಿ ಚಿತ್ರದ ಮೂಲಕ ತೆಲುಗಿನಲ್ಲಿ ದೊಡ್ಡ ಹಿಟ್ ಪಡೆದ ಕಾಜಲ್ ಅಗರ್ವಾಲ್, ಈ ಚಿತ್ರದ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬಾಲಣ್ಣ ಜತೆಗೆ ಬಣ್ಣ ಹಚ್ಚಿದ್ದರು. 
icon

(4 / 5)

ಕಳೆದ ವರ್ಷ ಭಗವಂತ್ ಕೇಸರಿ ಚಿತ್ರದ ಮೂಲಕ ತೆಲುಗಿನಲ್ಲಿ ದೊಡ್ಡ ಹಿಟ್ ಪಡೆದ ಕಾಜಲ್ ಅಗರ್ವಾಲ್, ಈ ಚಿತ್ರದ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬಾಲಣ್ಣ ಜತೆಗೆ ಬಣ್ಣ ಹಚ್ಚಿದ್ದರು. 

ತಮಿಳಿನಲ್ಲಿ ವೆಬ್ ಸೀರಿಸ್ ಒಂದಕ್ಕೆ ಕಾಜಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋಶೂಟ್‌ ಶೇರ್‌ ಮಾಡಿದ್ದಾರೆ.
icon

(5 / 5)

ತಮಿಳಿನಲ್ಲಿ ವೆಬ್ ಸೀರಿಸ್ ಒಂದಕ್ಕೆ ಕಾಜಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋಶೂಟ್‌ ಶೇರ್‌ ಮಾಡಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು