Krithi Shetty: ಕಪ್ಪು ಸೀರೆಯುಟ್ಟು ಕಿಚ್ಚು ಹಚ್ಚಿದ ಕೃತಿ ಶೆಟ್ಟಿ; ಉಪ್ಪೇನ ಸಿನಿಮಾ ನಟಿಯ ಫೋಟೋಗಳಿಗೆ ಮನಸೋತ ಫ್ಯಾನ್ಸ್
- Krithi shetty Photos: ಸೌತ್ ನಟಿ ಕೃತಿ ಶೆಟ್ಟಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಪ್ಪು ಸೀರೆಯಲ್ಲಿ ಎದುರಾಗಿ ಕಿಚ್ಚು ಹಚ್ಚಿದ್ದಾರೆ. ದೇಸಿ ದಿವಾ ಮೋಡ್ ಎಂದು ಕ್ಯಾಪ್ಶನ್ ಬರೆದು, ಸ್ಲೀವ್ ಲೆಸ್ ರವಿಕೆ ಧರಿಸಿ ಬ್ಲಾಕ್ ಸೀರಿಯಲ್ಲಿ ಮಿಂಚಿದ್ದಾರೆ. ಇಲ್ಲಿವೆ ನೋಡಿ ಆ ಫೋಟೋಸ್.

(1 / 5)
ಟಾಲಿವುಡ್ ನಟಿ ಕೃತಿ ಶೆಟ್ಟಿ ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಕಪ್ಪು ಬಣ್ಣದ ಸೀರೆಯ ಲುಕ್‌ನಲ್ಲಿ ಎದುರಾಗಿದ್ದಾರೆ.
(3 / 5)
ಮಲಯಾಳಂನಲ್ಲಿ ಎಆರ್‌ಎಂ ಸಿನಿಮಾ ಮೂಲಕ ಹಿಟ್ ಪಟ್ಟ ಪಡೆದ ಈ ನಟಿ, ಸದ್ಯ ತೆಲುಗು ನಟ ವಿಶ್ವಕ್ ಸೇನ್ ಅವರ ಹೊಸ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
(4 / 5)
ಕೃತಿ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ದೇಸಿ ದಿವಾ ಮೋಡ್ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಬ್ಲಾಕ್ ಸೀರೆಯಲ್ಲಿ ಚೆಂದದ ಗೊಂಬೆಯಂತೆ ಕಂಡಿದ್ದಾರೆ.
ಇತರ ಗ್ಯಾಲರಿಗಳು