ಯಾವ ಟಾಲಿವುಡ್‌ ನಾಯಕಿಯರಿಗೂ ಕಡಿಮೆ ಇಲ್ಲ ರಾನಾ ದಗ್ಗುಬಾಟಿ ಪತ್ನಿ ಮಿಹಿಕಾ ಬಜಾಜ್‌; ಇಲ್ಲಿವೆ ನೋಡಿ ಗ್ಲಾಮರಸ್‌ ಫೋಟೋಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಾವ ಟಾಲಿವುಡ್‌ ನಾಯಕಿಯರಿಗೂ ಕಡಿಮೆ ಇಲ್ಲ ರಾನಾ ದಗ್ಗುಬಾಟಿ ಪತ್ನಿ ಮಿಹಿಕಾ ಬಜಾಜ್‌; ಇಲ್ಲಿವೆ ನೋಡಿ ಗ್ಲಾಮರಸ್‌ ಫೋಟೋಗಳು

ಯಾವ ಟಾಲಿವುಡ್‌ ನಾಯಕಿಯರಿಗೂ ಕಡಿಮೆ ಇಲ್ಲ ರಾನಾ ದಗ್ಗುಬಾಟಿ ಪತ್ನಿ ಮಿಹಿಕಾ ಬಜಾಜ್‌; ಇಲ್ಲಿವೆ ನೋಡಿ ಗ್ಲಾಮರಸ್‌ ಫೋಟೋಗಳು

Rana Daggubati: ಟಾಲಿವುಡ್ ಹೀರೋ ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾ ಬಜಾಜ್ ಯಾವ ನಾಯಕಿಗೂ ಕಡಿಮೆ ಇಲ್ಲ. ಮಿಹಿಕಾ, ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇದ್ದು ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.   

ಮಿಹಿಕಾ ಬಜಾಜ್‌ ಹಾಗೂ ರಾನಾ ದಗ್ಗುಬಾಟಿ ಇಬ್ಬರದ್ದೂ ಪ್ರೇಮ ವಿವಾಹ, ಮಿಹಿಕಾಗೂ ಮುನ್ನ ರಾನಾ ಹೆಸರು ಅನೇಕ ನಟಿಯರ ಜೊತೆ ಕೇಳಿಬಂದಿತ್ತು. ಆದರೆ ಕೊನೆಯದಾಗಿ ರಾನಾ, ತಾವು ಮಿಹಿಕಾ ಜೊತೆ ಡೇಟಿಂಗ್‌ನಲ್ಲಿರುವ ವಿಚಾರವನ್ನು ಬಹಿರಂಗಪಡಿಸಿದ್ದರು.  
icon

(1 / 7)

(All Pics @Instagram/Miheeka Bajaj)

ಮಿಹಿಕಾ ಬಜಾಜ್ ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದವರು. ಮುಂಬೈನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿದ್ದಾರೆ. ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋ ಎಂಬ ಕಂಪನಿಯ ಸಂಸ್ಥಾಪಕಿ.
icon

(2 / 7)

ಮುಂಬೈ, ಹೈದರಾಬಾದ್‌ನಲ್ಲಿ ಪ್ರಸಿದ್ಧ ವೆಡ್ಡಿಂಗ್ ಪ್ಲಾನರ್ ಆಗಿ ಗುರುತಿಸಿಕೊಂಡಿದ್ದಾರೆ. 2018 ರಿಂದ ಈ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಮುಂಬೈನಲ್ಲಿ ನಡೆದ ವಿವಿಧ ಪಾರ್ಟಿಗಳಲ್ಲಿ ಮಿಹಿಕಾ ಬಜಾಜ್ ಸಿನಿಮಾ ತಾರೆಯರೊಂದಿಗೆ ಭಾಗಿಯಾಗಿರುವ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. 
icon

(3 / 7)

ನಟ ವೆಂಕಟೇಶ್‌ ಪುತ್ರಿ ಆಶ್ರಿತಾ ಹಾಗೂ ಮಿಹಿಕಾ ಬಜಾಜ್‌ ಆತ್ಮೀಯ ಗೆಳತಿಯರು.  ವೆಂಕಟೇಶ್‌, ರಾನಾಗೆ ಚಿಕ್ಕಪ್ಪ ಆಗಬೇಕು, ತಂಗಿ ಆಶ್ರೀತಾ ಮೂಲಕ ರಾನಾಗೆ ಮಿಹಿಕಾ ಪರಿಚಯವಾಗಿದೆ. ನಂತರ ಈ ಪರಿಚಯವೇ ಪ್ರೀತಿಯಾಗಿ ಬದಲಾಗಿದೆ. 
icon

(4 / 7)

ಮಿಹಿಕಾಗೆ ತೆಲುಗು ಚಿತ್ರರಂಗದಿಂದ ಸಿನಿಮಾಗಳಲ್ಲಿ ನಟಿಸಲು ಸಾಕಷ್ಟು ಆಫರ್‌ ಬಂದಿದೆ. ಆದರೆ ನನಗೆ ನಟನೆಗಿಂತ ಫ್ಯಾಷನ್‌ ಡಿಸೈನಿಂಗ್‌ ಹಾಗೂ ತಮ್ಮ ಕರಿಯರ್‌ ಮುಖ್ಯ, ಆದ್ದರಿಂದ ನಾನು ನಟಿಸುವುದಿಲ್ಲ ಎಂದು ಮಿಹಿಕಾ, ಸಂದರ್ಶನವೊಂದರಲ್ಲಿ ಹೇಳಿದ್ದರು. 
icon

(5 / 7)

ರಾನಾ ಹಾಗೂ ಮಿಹಿಕಾ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ, ಇಬ್ಬರೂ ದೂರಾಗುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಗಾಸಿಪ್‌ ಹಬ್ಬಿತ್ತು. ಆದರೆ ರಾನಾ ಈ ವದಂತಿಯನ್ನು ನಿರಾಕರಿಸಿದ್ದರು. 
icon

(6 / 7)

ಪತ್ನಿ ಮಿಹಿಕಾ ಬಜಾಜ್‌ ಜೊತೆ ಟಾಲಿವುಡ್‌ ನಟ ರಾನಾ ದಗ್ಬುಬಾಟಿ
icon

(7 / 7)

ಇತರ ಗ್ಯಾಲರಿಗಳು