ನಾಳೆಯ ದಿನ ಭವಿಷ್ಯ: ಅನಗತ್ಯ ವಾದ, ಚರ್ಚೆಗಳಿಂದ ದೂರವಿರಿ, ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬದಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಳೆಯ ದಿನ ಭವಿಷ್ಯ: ಅನಗತ್ಯ ವಾದ, ಚರ್ಚೆಗಳಿಂದ ದೂರವಿರಿ, ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬದಿರಿ

ನಾಳೆಯ ದಿನ ಭವಿಷ್ಯ: ಅನಗತ್ಯ ವಾದ, ಚರ್ಚೆಗಳಿಂದ ದೂರವಿರಿ, ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬದಿರಿ

ನಾಳಿನ ದಿನ ಭವಿಷ್ಯ: ಡಿಸೆಂಬರ್ 10ರ ಮಂಗಳವಾರ ಕೆಲವು ರಾಶಿಯವರಿಗೆ ಶುಭ ಫಲಗಳಿದ್ದರೆ, ಇನ್ನೂ ಕೆಲವು ರಾಶಿಗಳಿಗೆ ಸವಾಲಿನ ದಿನವಾಗಿದೆ.  ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
icon

(1 / 13)

ಮೇಷ ರಾಶಿ : ಕಷ್ಟಗಳನ್ನು ಸಕಾರಾತ್ಮಕ ಮನೋಭಾವದಿಂದ ಎದುರಿಸುವುದರಿಂದ ಸಮಸ್ಯೆಗಳನ್ನು ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಬಹುದು. ಭವಿಷ್ಯದ ಖರ್ಚುಗಳನ್ನು ಯೋಜಿಸಲು ಇದು ಉತ್ತಮ ದಿನವಾಗಿದೆ. ನಿಮ್ಮ ಸಂಗಾತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಿ.
icon

(2 / 13)

ವೃಷಭ ರಾಶಿ: ಪ್ರಣಯ ವಿಷಯಗಳನ್ನು ಜಾಗರೂಕತೆಯಿಂದ ನಿರ್ವಹಿಸಬೇಕು. ಹಣಕಾಸಿನ ವ್ಯವಹಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು, ನಂಬಿದರೆ ಮೋಸ ಹೋಗುವ ಸಾಧ್ಯತೆ ಇದೆ. 
icon

(3 / 13)

ಮಿಥುನ ರಾಶಿ: ಉತ್ತಮ ವೃತ್ತಿ ಬೆಳವಣಿಗೆಗೆ ಅವಕಾಶಗಳನ್ನು ಬಳಸಿ. ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇಂದು ಪ್ರೀತಿಯ ಸಂಬಂಧಗಳಲ್ಲಿ ಏರಿಳಿತಗಳು ಇರಬಹುದು. ಒಬ್ಬಂಟಿ ಇರುವವರು ಪ್ರೀತಿಯಲ್ಲಿ ಬೀಳಬಹುದು.
icon

(4 / 13)

ಕಟಕ ರಾಶಿ:  ಕುಟುಂಬ ಹಾಗೂ ನಿಮ್ಮ ಆತ್ಮೀಯರೊಂದಿಗೆ ಸಮಯ ಕಳೆಯಿರಿ. ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸಿ. ಫಿಟ್ನೆಸ್ ಬಗ್ಗೆ ಗಮನ ಕೊಡಿ. ಇಂದು ಯಾವುದೇ ರೀತಿಯ ಚರ್ಚೆಯಿಂದ ದೂರವಿರಿ. 
icon

(5 / 13)

ಸಿಂಹ ರಾಶಿ: ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಉತ್ತಮ ಫಲಿತಾಂಶಗಳನ್ನು ಪಡೆಯಲು ಬದಲಾವಣೆಯನ್ನು ಪ್ರೀತಿಯಿಂದ ಸ್ವೀಕರಿಸಿ ಸ್ವೀಕರಿಸಿ. ಪ್ರೀತಿ ಮತ್ತು ವೃತ್ತಿ ವಿಷಯಗಳ ಬಗ್ಗೆ ಗಮನಹರಿಸುವ ಅವಶ್ಯಕತೆಯಿದೆ.
icon

(6 / 13)

ಕನ್ಯಾ ರಾಶಿ: ಈ ದಿನ ನಿಮಗೆ ಮಿಶ್ರ ಪ್ರತಿಫಲ ದೊರೆಯಲಿದೆ. ವೃತ್ತಿಪರ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಸವಾಲುಗಳನ್ನು ಮೆಟ್ಟಿಲುಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ ಅದನ್ನು ಎಂದಿಗೂ ಮರೆಯದಿರಿ. 
icon

(7 / 13)

ತುಲಾ ರಾಶಿ: ದಿನವು ಆಶ್ಚರ್ಯಗಳಿಂದ ತುಂಬಿರುತ್ತದೆ. ನೀವು ಅನಿರೀಕ್ಷಿತ ಬದಲಾವಣೆಗಳನ್ನು ಅನುಭವಿಸಬಹುದು, ಇದು ಸಮೃದ್ಧಿ ಮತ್ತು ಬೆಳವಣಿಗೆಗೆ ಅವಕಾಶಗಳನ್ನು ತರುತ್ತದೆ. ನೀವು ಇತರರ ಭಾವನೆಗಳ ಬಗ್ಗೆ ಸಂವೇದನಾಶೀಲರಾಗಿರಬೇಕು. ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ.
icon

(8 / 13)

ವೃಶ್ಚಿಕ ರಾಶಿ: ಪ್ರೀತಿಯಲ್ಲಿರುವವರು ನಿಮ್ಮ ಪ್ರೇಮಿ ಕಡೆ ಹೆಚ್ಚು ಕಾಳಜಿ ತೋರಿಸಲು ಇಂದು ಉತ್ತಮ ದಿನ. ಇದು ನಿಮ್ಮ ಬಂಧವನ್ನು ಗಟ್ಟಿಗೊಳಿಸುತ್ತದೆ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.  ಒತ್ತಡದಿಂದ ದೂರಿವಿರಿ. ಆರ್ಥಿಕವಾಗಿ ಅದೃಷ್ಟಶಾಲಿಯಾಗಲು ಪ್ರತಿಯೊಂದು ಆಯ್ಕೆಯನ್ನು ಪರಿಗಣಿಸಿ.
icon

(9 / 13)

ಧನು ರಾಶಿ: ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ಬದಲಾವಣೆಗೆ ಇದು ಪ್ರಮುಖ ಸಮಯ. ನಿಮ್ಮ ಮುಂದೆ ಅನೇಕ ಸವಾಲುಗಳಿವೆ, ಉತ್ತಮ ಅವಕಾಶಗಳು ಕೂಡಾ ಇವೆ. ಇಂದು ನಿಮ್ಮ ನಾಯಕತ್ವದ ಕೌಶಲ್ಯವನ್ನು ಸಹ ಪರೀಕ್ಷಿಸಲಾಗುತ್ತದೆ. ಆರೋಗ್ಯದ ಕಡೆ ಗಮನ ಹರಿಸಿ.
icon

(10 / 13)

ಮಕರ ರಾಶಿ: ಬದಲಾವಣೆಗಳಿಂದ ಕೂಡಿದ ದಿನಕ್ಕಾಗಿ ಸಿದ್ಧರಾಗಿರಿ. ಅವಕಾಶಗಳು ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ನಿಮ್ಮ ಗಮನ ಇರಲಿ. ಇಂದು ನಿಮ್ಮನ್ನು ವೈಯಕ್ತಿಕ ಮತ್ತು ವೃತ್ತಿಪರ ಮಟ್ಟದಲ್ಲಿ ಯೋಚಿಸಲು ಪ್ರೇರೇಪಿಸುತ್ತದೆ.
icon

(11 / 13)

ಕುಂಭ ರಾಶಿ: ನೀವು ಅಭಿವೃದ್ಧಿಗೆ ಸರಿ ಹೊಂದುವ ಅವಕಾಶಗಳನ್ನು ಪಡೆಯುತ್ತೀರಿ, ಅದು ನಿಮಗೆ ಉತ್ತಮ ಲಾಭಗಳನ್ನು ನೀಡುತ್ತದೆ. ಸಂತೋಷದಿಂದಲೇ   ಕಷ್ಟಗಳನ್ನು ಜಯಿಸಿ. ಪ್ರೇಮಿ ಬಳಿ ನಿಮ್ಮ ಅಹಂ ಪ್ರದರ್ಶನ ಬೇಡ. 
icon

(12 / 13)

ಮೀನ ರಾಶಿ: ಇಂದು ಉತ್ಸಾಹವೇ ನಿಮ್ಮ ದೊಡ್ಡ ಆಸ್ತಿಯಾಗಿದೆ. ನಿಮ್ಮ ಪ್ರೀತಿಯ ಜೀವನವನ್ನು ಇನ್ನಷ್ಟು ಗಟ್ಟಿಯಾಗಿಸಲು ಪರಿಹಾರಗಳನ್ನು ಹುಡುಕಿ ಸವಾಲುಗಳು ನಿಮ್ಮನ್ನು ಹೆದರಿಸುವುದಿಲ್ಲ. ಕಚೇರಿಯಲ್ಲಿ ಶಾಂತವಾಗಿರಿ ಮತ್ತು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ.
icon

(13 / 13)

ಇತರ ಗ್ಯಾಲರಿಗಳು