ನಾಳಿನ ದಿನ ಭವಿಷ್ಯ: ನಿಮ್ಮ ಖ್ಯಾತಿ ಹೆಚ್ಚಾಗಲಿದೆ, ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಳಿನ ದಿನ ಭವಿಷ್ಯ: ನಿಮ್ಮ ಖ್ಯಾತಿ ಹೆಚ್ಚಾಗಲಿದೆ, ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು

ನಾಳಿನ ದಿನ ಭವಿಷ್ಯ: ನಿಮ್ಮ ಖ್ಯಾತಿ ಹೆಚ್ಚಾಗಲಿದೆ, ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು

ನಾಳಿನ ದಿನ ಭವಿಷ್ಯ: ನವೆಂಬರ್ 25ರ ಸೋಮವಾರ ಕೆಲವು ರಾಶಿಯವರಿಗೆ ಮಿಶ್ರಫಲಗಳಿವೆ. ವೃತ್ತಿಯಲ್ಲಿ ಬದಲಾವಣೆಯ ಪ್ರಯತ್ನ ಫಲ ನೀಡುತ್ತೆ, ಭವಿಷ್ಯಕ್ಕಾಗಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ, ಸೋಮವಾರ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
icon

(1 / 13)

ಮೇಷ ರಾಶಿ : ಈ ರಾಶಿಯವರಿಗೆ ಇಂದು ಸಂತಸದ ದಿನವಾಗಲಿದೆ. ಬಂಧುಗಳಿಂದ ಶುಭ ವಾರ್ತೆ ದೊರೆಯಲಿದೆ. ವ್ಯಾಪಾರ ಸಂಬಂಧಿತ ವಿಷಯಗಳ ಬಗ್ಗೆ ಸಂಪೂರ್ಣ ಗಮನವನ್ನು ನೀಡಬೇಕಾಗಿದೆ, ನಿಮ್ಮ ದೀರ್ಘಕಾಲ ಬಾಕಿ ಇರುವ ಯಾವುದೇ ಸರ್ಕಾರಿ ಕೆಲಸವನ್ನು ಪೂರ್ಣಗೊಳಿಸಬಹುದು. ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಿ. ಸರ್ಕಾರದ ಯೋಜನೆಗಳ ಸಂಪೂರ್ಣ ಲಾಭ ಪಡೆಯಿರಿ
icon

(2 / 13)

ವೃಷಭ ರಾಶಿ: ಈ ರಾಶಿಯವರು ಇಂದು ದಾನಧರ್ಮದಂಥಹ ಕೆಲಸದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ನಿಮ್ಮ ಖ್ಯಾತಿಯು ಎಲ್ಲೆಡೆ ಹರಡುತ್ತದೆ. ಒಂದಿಷ್ಟು ಪುರಸ್ಕಾರ ಕೂಡಾ ನಿಮಗೆ ದೊರೆಯಬಹುದು. ಅತ್ತೆ-ಮಾವಂದಿರ ಜತೆ ಕಲಹವಿದ್ದರೆ ಅದೂ ಇತ್ಯರ್ಥವಾಗುತ್ತದೆ. ಹಿಂದಿನ ಕೆಲವು ತಪ್ಪುಗಳಿಂದ ನಾವು ಕಲಿಯಬೇಕಾಗಿದೆ. ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಭಾವನಾತ್ಮಕ ಹೊರೆಗಳಿಂದ ಮುಕ್ತರಾಗುತ್ತಾರೆ. ಸರ್ಕಾರದ ಯೋಜನೆಗಳ ಫಲ ದೊರೆಯಲಿದೆ.   
icon

(3 / 13)

ಮಿಥುನ ರಾಶಿ: ನಿಮ್ಮ ವರ್ತನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಸರ್ಕಾರಿ ಕೆಲಸದಲ್ಲಿ ತೊಂದರೆ ಉಂಟಾಗಬಹುದು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. 
icon

(4 / 13)

ಕರ್ನಾಟಕ ರಾಶಿ: ಈ ರಾಶಿಯವರಿಗೆ ಇಂದು ಮಿಶ್ರ ದಿನವಾಗಲಿದೆ.  ನೀವು ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಕೆಲಸದ ಸ್ಥಳದಲ್ಲಿ ಯಾವುದೇ ಆತುರದ ನಿರ್ಧಾರ ಬೇಡ, ಇಲ್ಲದಿದ್ದರೆ ತೊಂದರೆಯಾಗುವ ಸಾಧ್ಯತೆಯಿದೆ.
icon

(5 / 13)

ಸಿಂಹ ರಾಶಿ: ಈ ರಾಶಿಚಕ್ರದ ಜನರಿಗೆ ಇಂದು ಸಾಮಾನ್ಯ ದಿನವಾಗಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಸಂತೋಷದ ಸಮಯವನ್ನು ಕಳೆಯುತ್ತೀರಿ ಮತ್ತು ನಿಮ್ಮ ಸಂಗಾತಿಗಾಗಿ ಹೊಸ ಬಟ್ಟೆಗಳನ್ನು ಖರೀದಿಸಬಹುದು. ಹೆಚ್ಚುತ್ತಿರುವ ವೆಚ್ಚದ ಕಡೆ ಗಮನ ಹರಿಸಿ. ಆಸ್ತಿಯನ್ನು ಪಾಲು ಪಡೆಯಲಿದ್ದೀರಿ. ನೀವು ಹೊಸ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬಹುದು.
icon

(6 / 13)

ಕನ್ಯಾ ರಾಶಿ: ಈ ಚಿಹ್ನೆಯ ಜನರಿಗೆ ಇಂದು ದಿನ ಬಹಳ ಚೆನ್ನಾಗಿದೆ. ಕೆಲಸದಲ್ಲಿ ಪೂರ್ಣ ಕಾರ್ಯಕ್ಷಮತೆಯನ್ನು ತೋರಿಸಿದರೆ ಮಾತ್ರ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹೊಸ ಜಮೀನು, ಮನೆ, ವಾಹನ ಇತ್ಯಾದಿಗಳನ್ನು ಖರೀದಿಸುವುದು ನಿಮಗೆ ಒಳ್ಳೆಯದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. 
icon

(7 / 13)

ತುಲಾ ರಾಶಿ: ಈ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸಾಕಷ್ಟು ಬೆಂಬಲ ಮತ್ತು ಒಡನಾಟ ಪಡೆಯುತ್ತೀರಿ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಇರುವ ಕೆಲಸಗಳಿದ್ದರೆ ನಿಮ್ಮ ಪರವಾಗಿ ಕೆಲಸ ಸಕ್ಸಸ್‌ ಆಗಬಹುದು. ಕೆಲಸದ ಸ್ಥಳದಲ್ಲಿ ನೀವು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿ. 
icon

(8 / 13)

ವೃಶ್ಚಿಕ ರಾಶಿ: ಈ ರಾಶಿಯವರಿಗೆ ದಿನವು ರೋಚಕವಾಗಿರುತ್ತದೆ.  ಕುಟುಂಬದ ಜವಾಬ್ದಾರಿಗಳನ್ನು ನಿರ್ಲಕ್ಷಿಸಿದರೆ ಸದಸ್ಯರು ನಿಮ್ಮ ಮೇಲೆ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇದೆ. ಯಾವುದೇ ಪ್ರಮುಖ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದನ್ನು ತಪ್ಪಿಸಿ. ನೀವು ಆಸ್ತಿಯನ್ನು ಖರೀದಿಸಲು ಸಿದ್ಧರಾಗಿದ್ದರೆ ನಿಮ್ಮ ಆಸೆ ಈಡೇರುತ್ತದೆ.
icon

(9 / 13)

ಧನಸ್ಸು ರಾಶಿ:  ಈ ರಾಶಿಯವರಿಗೆ ಇದು ಸಂತಸದ ದಿನವಾಗಿರುತ್ತದೆ. ಉದ್ಯೋಗಿಗಳು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಪೋಷಕರ ಆಶೀರ್ವಾದದಿಂದ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದ ಸದಸ್ಯರಿಗೆ ಪ್ರಶಸ್ತಿ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಭಾವನಾತ್ಮಕ ಹೊರೆಗಳಿಂದ ಮುಕ್ತರಾಗುತ್ತಾರೆ.
icon

(10 / 13)

(11 / 13)

ಕುಂಭ: ಈ ರಾಶಿಚಕ್ರದ ಜನರಿಗೆ ಇಂದು ಕಠಿಣ ದಿನವಾಗಿರುತ್ತದೆ. ವಿದ್ಯಾರ್ಥಿಗಳು ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿ ವೇತನವನ್ನು ಸಹ ಪಡೆಯಬಹುದು. ಮನೆಯ ಹಿರಿಯರಿಂದ ಸಹಾಯ ನಿರೀಕ್ಷಿಸಲಿದ್ದೀರಿ. ನಿಮ್ಮ ಪ್ರಗತಿಯ ಹಾದಿಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನೀವು ಯಾರೊಂದಿಗಾದರೂ ಏನನ್ನಾದರೂ ಹಂಚಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ವರ್ತಿಸಿ. 
icon

(12 / 13)

ಮೀನ: ಈ ರಾಶಿಚಕ್ರ ಚಿಹ್ನೆಯ ಜನರು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸುವಿರಿ. ಕೆಲಸದ ಸ್ಥಳದಲ್ಲಿದ್ದ ಹೊರೆ ಕಡಿಮೆ ಆಗುವುದು. ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿರಿ. ಸರ್ಕಾರದ ಯೋಜನೆಗಳ ಪೂರ್ಣ ಲಾಭ ಪಡೆಯಲಿದ್ದೀರಿ. 
icon

(13 / 13)

ಇತರ ಗ್ಯಾಲರಿಗಳು