OTT Cartoon Shows: ಒಟಿಟಿಯಲ್ಲಿರುವ ಈ ಕಾರ್ಟೂನ್ ಶೋಗಳು ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ಇಷ್ಟವಾಗುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Cartoon Shows: ಒಟಿಟಿಯಲ್ಲಿರುವ ಈ ಕಾರ್ಟೂನ್ ಶೋಗಳು ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ಇಷ್ಟವಾಗುತ್ತೆ

OTT Cartoon Shows: ಒಟಿಟಿಯಲ್ಲಿರುವ ಈ ಕಾರ್ಟೂನ್ ಶೋಗಳು ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ಇಷ್ಟವಾಗುತ್ತೆ

  • ಒಟಿಟಿ ಕಾರ್ಟೂನ್ ಶೋಗಳು: ಕಾರ್ಟೂನ್‌ಗಳನ್ನು ಚಿಕ್ಕ ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಆನಂದಿಸುತ್ತಾರೆ. ಒಟಿಟಿಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾರ್ಟೂನ್‌ಗಳ ಬಗ್ಗೆ ನಾವು ನಿಮಗಿಲ್ಲಿ ಮಾಹಿತಿ ನೀಡಿದ್ದೇವೆ. ನೆಟ್‌ಫ್ಲಿಕ್ಸ್‌ ಮತ್ತು ಪ್ರೈಮ್ ವಿಡಿಯೋದಂತಹ ಒಟಿಟಿಯ ಟಾಪ್ ಕಾರ್ಟೂನ್ ಶೋಗಳು ಇಲ್ಲಿದೆ.

ಒಟಿಟಿ ಕಾರ್ಟೂನ್ ಶೋಗಳು: ಒಟಿಟಿಯಲ್ಲಿನ ಈ ಕಾರ್ಟೂನ್ ಪ್ರದರ್ಶನಗಳನ್ನು ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಆನಂದಿಸುತ್ತಾರೆ. 
icon

(1 / 10)

 ಬೋಜಾಕ್ ಹಾರ್ಸ್ಮನ್ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿರುವ ಕಾರ್ಟೂನ್ ಶೋ ಆಗಿದೆ. ಐಎಂಡಿಬಿಯಲ್ಲಿ 8.8 ರೇಟಿಂಗ್ ಹೊಂದಿರುವ ಈ ಶೋ ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ವೀಕ್ಷಿಸಬಹುದು.
icon

(2 / 10)

ರಿಕ್ ಅಂಡ್ ಮಾರ್ಟಿ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸೈ-ಫಿಕ್ಷನ್ ಸಿಟ್ಕಾಮ್ ಐಎಂಡಿಬಿಯಲ್ಲಿ 9.1 ರೇಟಿಂಗ್ ಹೊಂದಿದೆ. 2013ರ ಸರಣಿಯು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
icon

(3 / 10)

ಆರ್ಚರ್ 2009 ರ ಅಮೇರಿಕನ್ ಸಿಟ್ಕಾಮ್ ಅನಿಮೇಷನ್ ಸರಣಿಯಾಗಿದೆ. ಐಎಂಡಿಬಿಯಲ್ಲಿ 8.6 ರೇಟಿಂಗ್ ಹೊಂದಿರುವ ಈ ಶೋ 2023 ರವರೆಗೆ ಪ್ರಸಾರವಾಗಿದ್ದು ಈಗ ಒಟಿಟಿಯಲ್ಲಿ ಲಭ್ಯವಿದೆ.
icon

(4 / 10)

ದಿ ಸಿಂಪ್ಸನ್ - ಇದನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದು. ಇದು ತುಂಬಾ ಇಜ ಇಷ್ಟಪಡುವ ಮತ್ತು ಹೆಚ್ಚು ಮನರಂಜನೆ ನೀಡುವ ಶೋ ಆಗಿದೆ. 
icon

(5 / 10)

 1999 ರಲ್ಲಿ ಪ್ರಾರಂಭವಾದ ದಿ ಫ್ಯಾಮಿಲಿ ಗೈ ಸಿಟ್ಕಾಮ್ ಡಿಸ್ನಿ + ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ, ಇದು ಐಎಂಡಿಬಿಯಲ್ಲಿ 8.1 ರೇಟಿಂಗ್ ಹೊಂದಿದೆ.
icon

(6 / 10)

ದಿ ಮಿಚೆಲ್ ವರ್ಸಸ್ ದಿ ಮಿಚೆಲ್ 2021 ರ ವೈಜ್ಞಾನಿಕ ಅನಿಮೇಷನ್ ಫನ್ ಕಾರ್ಟೂನ್‌ ಆಗಿದೆ, ಇದು ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
icon

(7 / 10)

ಪೆಂಗ್ವಿನ್ಸ್ ಆಫ್‌ ಮಡಗಾಸ್ಕರ್ ಇದರಲ್ಲಿ ಬುದ್ದಿವಂತ ಪೆಂಗ್ವೀನ್‌ಗಳ ತಂತ್ರ ಹಾಗೂ ಕೆಲವು ಕಾಮಿಡಿ ಟಚ್ ಇದೆ. ಇದನ್ನು ನೀವು ಅಮೆಜಾನ್‌ನಲ್ಲಿ ವೀಕ್ಷಿಸಬಹುದು. ಆನಿಮೇಷನ್ ತುಂಬಾ ಚೆನ್ನಾಗಿದೆ. 
icon

(8 / 10)

ಜಾಕಿ ಚಾನ್ ಈ ಕಾರ್ಟೂನ್ ಸಾಕಷ್ಟು ಫೇಮಸ್ ಆಗಿದೆ. ಅಮೆಜಾನ್‌ ಪ್ರೈಂನಲ್ಲಿ ಈ ಕಾರ್ಟೂನ್ ವೀಕ್ಷಿಸಬಹುದು.
icon

(9 / 10)

ಅಡ್ವೆಂವರ್ ಟೈಮ್ ಈ ಕಾರ್ಟೂನ್ ಕೂಡ ದೊಡ್ಡವರು ಹಾಗೂ ಚಿಕ್ಕವರು ಯಾರು ಬೇಕಾದರೂ ಬೋರ್‌ ಆಗದಂತೆ ನೋಡಬಹುದು.
icon

(10 / 10)

ಇತರ ಗ್ಯಾಲರಿಗಳು