ಪಿಯುಸಿ, 12ನೇ ತರಗತಿ ಬಳಿಕ ಬರೆಯಬಹುದಾದ ಭಾರತದ ಟಾಪ್ 10 ಹೋಟೆಲ್ ಮ್ಯಾನೇಜ್‌ಮೆಂಟ್ ಎಂಟ್ರೆನ್ಸ್ ಎಕ್ಸಾಂಗಳ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಿಯುಸಿ, 12ನೇ ತರಗತಿ ಬಳಿಕ ಬರೆಯಬಹುದಾದ ಭಾರತದ ಟಾಪ್ 10 ಹೋಟೆಲ್ ಮ್ಯಾನೇಜ್‌ಮೆಂಟ್ ಎಂಟ್ರೆನ್ಸ್ ಎಕ್ಸಾಂಗಳ ವಿವರ

ಪಿಯುಸಿ, 12ನೇ ತರಗತಿ ಬಳಿಕ ಬರೆಯಬಹುದಾದ ಭಾರತದ ಟಾಪ್ 10 ಹೋಟೆಲ್ ಮ್ಯಾನೇಜ್‌ಮೆಂಟ್ ಎಂಟ್ರೆನ್ಸ್ ಎಕ್ಸಾಂಗಳ ವಿವರ

Hotel Management Entrance Exams: ದ್ವಿತೀಯ ಪಿಯುಸಿ ಫಲಿತಾಂಶ ಬಂತಲ್ವಾ, ನಿಮಗೆ ಹೋಟೆಲ್ ನಿರ್ವಹಣೆಯಲ್ಲಿ ಆಸಕ್ತಿ ಇದ್ದರೆ, ನೀವು ಗಮನಿಸಬಹುದಾದ ಭಾರತದ ಟಾಪ್ 10 ಹೋಟೆಲ್ ಮ್ಯಾನೇಜ್‌ಮೆಂಟ್ ಎಂಟ್ರೆನ್ಸ್ ಎಕ್ಸಾಂಗಳ ವಿವರ ಇಲ್ಲಿದೆ.

ವಿದ್ಯಾರ್ಥಿಗಳ ಬದುಕಿನಲ್ಲಿ ಇದು ಬಹಳ ಮಹತ್ವದ ಕಾಲಘಟ್ಟ. ದ್ವಿತೀಯ ಪಿಯುಸಿ, 12ನೇ ತರಗತಿ ಫಲಿತಾಂಶ ಬಂದ ಬಳಿಕ ಮುಂದೇನು ಎಂಬ ಚಿಂತೆ. ಹೀಗಾಗಿ ಯಾವ ವಿದ್ಯಾರ್ಥಿಗಳಿಗೆ ಹೋಟೆಲ್ ಮ್ಯಾನೇಜ್‌ಮೆಂಟ್‌ ಕೌಶಲಗಳನ್ನು ಕಲಿಯಬೇಕು ಎಂಬ ಆಸಕ್ತಿ ಇದೆಯೋ ಅವರು ಈ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಬರೆಯಬಹುದು. ಇಲ್ಲಿದೆ ಭಾರತದ ಟಾಪ್ 10 ಹೋಟೆಲ್ ಮ್ಯಾನೇಜ್‌ಮೆಂಟ್ ಪ್ರವೇಶ ಪರೀಕ್ಷೆಗಳ ವಿವರ. (ಸಾಂಕೇತಿಕ ಚಿತ್ರ)
icon

(1 / 11)

(Pexels )

NCHM-JEE (NCHM ಜಾಯಿಂಟ್ ಎಂಟ್ರೆನ್ಸ್ ಎಕ್ಸಾಂ): ಭಾರತದಲ್ಲಿ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ ಪ್ರಾಯೋಜಿಸಿದ ಐಎಚ್‌ಎಂನಲ್ಲಿ ಆತಿಥ್ಯ ಮತ್ತು ಹೋಟೆಲ್ ನಿರ್ವಹಣೆಯಲ್ಲಿ ಬಿ.ಎಸ್ಸಿ ಕೋರ್ಸ್ ಮಾಡುವುದಕ್ಕೆ ಈ ಪರೀಕ್ಷೆ ಪ್ರಯತ್ನಿಸಬಹುದು. ವೆಬ್‌ಸೈಟ್ ವಿವರ - nchmjee.nta.nic.in
icon

(2 / 11)

ಐಹೆಚ್‌ಎಂ-ಎ (IHM-A): ತಾಜ್ ಗ್ರೂಪ್‌ನ ಹೋಟೆಲ್‌ಗಳ ಘಟಕವಾದ ಐಎಚ್‌ಎಂ ಔರಂಗಾಬಾದ್‌ನಲ್ಲಿ 4 -ವರ್ಷದ ಹೋಟೆಲ್ ನಿರ್ವಹಣಾ ಕಾರ್ಯಕ್ರಮಕ್ಕೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ. ವೆಬ್‌ಸೈಟ್‌ - ihmaurangabad.ac.in
icon

(3 / 11)

ಡಿಟಿ- ಮಾಹೆ (DT- MAHE): ಮಣಿಪಾಲದಲ್ಲಿ ಬಿಎಚ್‌ಎಂ ಮತ್ತು ಬಿಎ ಕಲ್ನರಿ ಆರ್ಟ್ಸ್‌ ಪ್ರೋಗ್ರಾಂನಲ್ಲಿ ಅಡ್ಮಿಷನ್ ಪಡೆಯುವುದಕ್ಕಾಗಿ ಈ ಪ್ರವೇಶ ಪರೀಕ್ಷೆ ಎದುರಿಸಬಹುದು. ಇದಕ್ಕಾಗಿ manipal.edu ಅಥವಾ apply.manipal.edu ಗಮನಿಸಬಹುದು
icon

(4 / 11)

ಬಿಎಚ್‌ಎಂಸಿಟಿ - ಸಿಇಟಿ (127) (BHMCT- CET (127)): ದೆಹಲಿಯ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಎಫಿಲಿಯೇಟೆಡ್ ಕಾಲೇಜುಗಳಲ್ಲಿ 3 ವರ್ಷದ ಹೋಟೆಲ್ ನಿರ್ವಹಣಾ ಕಾರ್ಯಕ್ರಮದಲ್ಲಿ ಪ್ರವೇಶ ಪರೀಕ್ಷೆ ಬರೆದು ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ವೆಬ್‌ಸೈಟ್‌ ipu.ac.in
icon

(5 / 11)

CUET (ಕ್ರೈಸ್ಟ್‌ ಯೂನಿವರ್ಸಿಟಿ ಎಂಟ್ರೆನ್ಸ್‌ ಟೆಸ್ಟ್‌): ಕ್ರೈಸ್ಟ್ ಯೂನಿವರ್ಸಿಟಿಯ ಬೇರೆ ಬೇರೆ ಕ್ಯಾಂಪಸ್‌ಗಳಲ್ಲಿ ಬಿಎಚ್‌ಎಂ ಪ್ರೋಗ್ರಾಂಗಳಿಗೆ ಪ್ರವೇಶ ಪಡೆಯಲು ಬರೆಯಬೇಕಾದ ಎಂಟ್ರೆನ್ಸ್ ಎಕ್ಸಾಂ ಇದು. ವೆಬ್‌ಸೈಟ್‌ - christuniversity.in
icon

(6 / 11)

ಎಂಎಎಚ್‌- ಬಿಎಚ್‌ಎಂಸಿಟಿ- ಸಿಇಟಿ (MAH- BHMCT-CET) : ಮಹಾರಾಷ್ಟ್ರದ ರಾಜ್ಯ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 3 ವರ್ಷದ ಹೋಟೆಲ್ ನಿರ್ವಹಣಾ ಕಾರ್ಯಕ್ರಮಕ್ಕಾಗಿ ಪ್ರವೇಶ ಪರೀಕ್ಷೆ ಇದು. ಗಮನಿಸಬೇಕಾದ ವೆಬ್‌ಸೈಟ್‌ - cetcell.mahacet.org
icon

(7 / 11)

EAT (ಎಲಿಜಿಬಿಲಿಟಿ ಅಸೆಸ್‌ಮೆಂಟ್ ಟೆಸ್ಟ್‌): ಸಿಂಬಿಯೋಸಿಸ್ ಸ್ಕೂಲ್ ಆಫ್ ಕಲ್ನರಿ ಆರ್ಟ್ಸ್ ಪುಣೆಯಲ್ಲಿ 3 -ವರ್ಷದ ಹೋಟೆಲ್ ನಿರ್ವಹಣೆ ಮತ್ತು ಅಡುಗೆ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ. ಗಮನಿಸಬೇಕಾದ ವೆಬ್‌ಸೈಟ್‌ - ssca.edu.in
icon

(8 / 11)

BU- MAT ( ಅಂಡರ್‌ ಗ್ರಾಜುವೇಟ್‌ ಮ್ಯಾನೇಜ್‌ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್‌): ಭಾರತೀ ವಿದ್ಯಾಪೀಠದ ವಿವಿಧ ಕ್ಯಾಂಪಸ್‌ಗಳಲ್ಲಿ 4 ವರ್ಷಗಳ ಬಿಎಚ್‌ಎಂಸಿಟಿ, 3 ವರ್ಷದ B.Sc (H&HA) ಪ್ರೋಗ್ರಾಂಗಳಿಗೆ ಅಡ್ಮಿಷನ್ ಪಡೆಯಲು ಎದುರಿಸಬೇಕಾದ ಪ್ರವೇಶ ಪರೀಕ್ಷೆ. ಗಮನಿಸಬೇಕಾದ ವೆಬ್‌ಸೈಟ್‌ - bvuniversity.edu.in
icon

(9 / 11)

UGAT (ಅಂಡರ್‌ ಗ್ರಾಜುವೇಟ್ ಆಪ್ಟಿಟ್ಯೂಡ್ ಟೆಸ್ಟ್‌) : ಭಾರತದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳಿಗೆ ಅಡ್ಮಿಷನ್ ಪಡೆಯವುದಕ್ಕೆ ಬರೆಯಬೇಕಾದ ಪ್ರವೇಶ ಪರೀಕ್ಷೆ ಇದು. ಗಮನಿಸಬೇಕಾದ ವೆಬ್‌ಸೈಟ್ - apps.aima.in
icon

(10 / 11)

JMI-ET (ಜಾಮಿಯಾ ಮಿಲಿಯಾ ಇಸ್ಲಾಮಿಯಾ ಎಂಟ್ರೆನ್ಸ್‌ ಟೆಸ್ಟ್‌): ಜಾಮಿಯಾ ಮಿಲಿಯಾ ಇಸ್ಲಾಮಿಯಾದ ನವದೆಹಲಿ ಕ್ಯಾಂಪಸ್‌ನಲ್ಲಿ ಬಿಟಿಟಿಎಂ ಮತ್ತು ಬಿಎಚ್‌ಎಂ ಕೋರ್ಸ್‌ಗಳಿಗೆ ಅಡ್ಮಿಷನ್ ಪಡೆಯುವುದಕ್ಕೆ ಬರೆಯಬೇಕಾದ ಪ್ರವೇಶ ಪರೀಕ್ಷೆ ಇದು. ಗಮನಿಸಬೇಕಾದ ವೆಬ್‌ಸೈಟ್‌ - jmi.ac.in
icon

(11 / 11)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು