ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆ ಭಾರತದ್ದು, ಟಾಪ್ 10 ರಲ್ಲಿ ಅಮೆರಿಕ, ಚೀನಾ ಸೇರಿ ಯಾವೆಲ್ಲ ದೇಶಗಳಿವೆ, ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆ ಭಾರತದ್ದು, ಟಾಪ್ 10 ರಲ್ಲಿ ಅಮೆರಿಕ, ಚೀನಾ ಸೇರಿ ಯಾವೆಲ್ಲ ದೇಶಗಳಿವೆ, ಚಿತ್ರನೋಟ

ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆ ಭಾರತದ್ದು, ಟಾಪ್ 10 ರಲ್ಲಿ ಅಮೆರಿಕ, ಚೀನಾ ಸೇರಿ ಯಾವೆಲ್ಲ ದೇಶಗಳಿವೆ, ಚಿತ್ರನೋಟ

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪ್ರಕಟಿಸಿರುವ ಇತ್ತೀಚಿನ ವಿಶ್ವ ಆರ್ಥಿಕ ದೃಷ್ಟಿಕೋನದ ಪ್ರಕ್ಷೇಪ ವರದಿ ಪ್ರಕಾರ, ಅಮೆರಿಕನ್ ಡಾಲರ್ ಲೆಕ್ಕಾಚಾರದಲ್ಲಿ ಜಗತ್ತಿನ ಟಾಪ್ 10 ಅರ್ಥವ್ಯವಸ್ಥೆಗಳಿವು. ಭಾರತವು ಜಪಾನ್ ಅನ್ನು ಹಿಂದಿಕ್ಕಿ, ನಾಲ್ಕನೇ ಸ್ಥಾನಕ್ಕೇರಿದೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಜಪಾನ್ ದೇಶವನ್ನು ಹಿಂದಿಕ್ಕಿರುವ ಭಾರತ ಟಾಪ್ 10 ಆರ್ಥಿಕತೆಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಐಎಂಎಫ್‌ 2025ರ ಏಪ್ರಿಲ್‌ ತಿಂಗಳಲ್ಲಿ ಪ್ರಕಟಿಸಿದ ಪಟ್ಟಿಯ ಪ್ರಕಾರ, ಟಾಪ್ 10 ಅರ್ಥ ವ್ಯವಸ್ಥೆಗಳ ಕಡೆಗೊಂದು ಚಿತ್ರನೋಟ ಇಲ್ಲಿದೆ.
icon

(1 / 11)

ಜಗತ್ತಿನ ಅತಿದೊಡ್ಡ ಆರ್ಥಿಕತೆ ಅಮೆರಿಕದ್ದು. ಈ ದೇಶದ ಜಿಡಿಪಿಯು 30,507 ಲಕ್ಷ ಕೋಟಿ ಡಾಲರ್‌. ತಲಾವಾರು ಜಿಡಿಪಿ ಮೌಲ್ಯ 89,105 ಡಾಲರ್ ಇದೆ.
icon

(2 / 11)

ಎರಡನೇ ಸ್ಥಾನದಲ್ಲಿ ಚೀನಾ. ಈ ದೇಶದ ಜಿಡಿಪಿ ಮೌಲ್ಯ 19,231 ಲಕ್ಷ ಕೋಟಿ ಡಾಲರ್‌. ಚೀನಾದ ತಲಾವಾರು ಜಿಡಿಪಿಯು 13,657 ಡಾಲರ್ ಇದೆ.
icon

(3 / 11)

ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಜರ್ಮನಿಯದ್ದು. ಈ ದೇಶದ ಜಿಡಿಪಿಯು 4,744 ಲಕ್ಷ ಕೋಟಿ ಡಾಲರ್ ಇದೆ. ತಲಾವಾರು ಜಿಡಿಪಿ ಮೌಲ್ಯ 55,911 ಡಾಲರ್ ಇದೆ.
icon

(4 / 11)

ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ. ನೀತಿ ಆಯೋಗ ಇದನ್ನು ಶನಿವಾರ (ಮೇ 24) ದೃಢೀಕರಿಸಿದ್ದು, ಐಎಂಎಫ್‌ ದಾಖಲೆಯನ್ನು ಉಲ್ಲೇಖಿಸಿದೆ. ಐಎಂಎಫ್ ದಾಖಲೆ ಪ್ರಕಾರ ಭಾರತದ ಜಿಡಿಪಿ ಮೌಲ್ಯ 4,187 ಲಕ್ಷ ಕೋಟಿ ಡಾಲರ್. ಇನ್ನು ತಲಾವಾರು ಜಿಡಿಪಿಯು 2,934 ಡಾಲರ್ ಇದೆ.
icon

(5 / 11)

ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆ ಜಪಾನ್‌ನದ್ದು. ಜಿಡಿಪಿ ಮೌಲ್ಯ 4186 ಲಕ್ಷ ಕೋಟಿ ಡಾಲರ್. ತಾಲಾವಾರು ಜಿಡಿಪಿ 33,955 ಡಾಲರ್.
icon

(6 / 11)

ಆರನೇ ಸ್ಥಾನದಲ್ಲಿದೆ ಯುನೈಟೆಡ್ ಕಿಂಗ್ಡಂ. ಜಿಡಿಪಿ ಮೌಲ್ಯ 3,839 ಲಕ್ಷ ಕೋಟಿ ಡಾಲರ್. ತಲಾವಾರು ಜಿಡಿಪಿ ಮೌಲ್ಯ 54,949 ಡಾಲರ್.
icon

(7 / 11)

ಜಗತ್ತಿನ ಏಳನೇ ಆರ್ಥಿಕತೆ ಫ್ರಾನ್ಸ್. ಇದರ ಜಿಡಿಪಿ 3,211 ಲಕ್ಷ ಕೋಟಿ ಡಾಲರ್. ತಲಾವಾರು ಜಿಡಿಪಿ ಮೌಲ್ಯ 46,792 ಡಾಲರ್
icon

(8 / 11)

ಜಗತ್ತಿನ 8ನೇ ಆರ್ಥಿಕತೆ ಇಟಲಿಯದ್ದು. ಈ ದೇಶದ ಜಿಡಿಪಿಯು 2,422 ಲಕ್ಷ ಕೋಟಿ ಡಾಲರ್ ಇದ್ದು, ತಲಾವಾರು ಜಿಡಿಪಿಯು 41,091 ಡಾಲರ್ ಇದೆ.
icon

(9 / 11)

ಕೆನಡಾ ದೇಶ ಜಗತ್ತಿನ ಒಂಬತ್ತೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಿಡಿಪಿ ಮೌಲ್ಯ 2,225 ಲಕ್ಷ ಕೋಟಿ ಡಾಲರ್. ತಲಾವಾರು ಜಿಡಿಪಿ ಮೌಲ್ಯ 53,558 ಡಾಲರ್ ಇದೆ.
icon

(10 / 11)

10ನೇ ಆರ್ಥಿಕತೆ ಬ್ರೆಜಿಲ್‌ ದೇಶದ್ದು. ಈ ದೇಶದ ಜಿಡಿಪಿ ಮೌಲ್ಯ 2,125 ಲಕ್ಷ ಕೋಟಿ ಡಾಲರ್. ತಲಾವಾರು ಜಿಡಿಪಿ ಮೌಲ್ಯ 10,234 ಡಾಲರ್ ಇದೆ.
icon

(11 / 11)

10ನೇ ಆರ್ಥಿಕತೆ ಬ್ರೆಜಿಲ್‌ ದೇಶದ್ದು. ಈ ದೇಶದ ಜಿಡಿಪಿ ಮೌಲ್ಯ 2,125 ಲಕ್ಷ ಕೋಟಿ ಡಾಲರ್. ತಲಾವಾರು ಜಿಡಿಪಿ ಮೌಲ್ಯ 10,234 ಡಾಲರ್ ಇದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು