ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾ, ವೆಬ್‌ ಸರಣಿಗಳು; ಕನ್ನಡ ನಟನ ಸಿನಿಮಾವೂ ಇದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾ, ವೆಬ್‌ ಸರಣಿಗಳು; ಕನ್ನಡ ನಟನ ಸಿನಿಮಾವೂ ಇದೆ

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾ, ವೆಬ್‌ ಸರಣಿಗಳು; ಕನ್ನಡ ನಟನ ಸಿನಿಮಾವೂ ಇದೆ

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿಈಗ ಹಲವು ಸಿನಿಮಾಗಳು, ವೆಬ್‌ ಸರಣಿಗಳು ಟ್ರೆಂಡಿಂಗ್‌ನಲ್ಲಿವೆ. ರೊಮ್ಯಾಂಟಿಕ್ ಥ್ರಿಲ್ಲರ್, ಕ್ರೈಮ್ ಥ್ರಿಲ್ಲರ್ ಸೇರಿದಂತೆ ವಿವಿಧ ಜಾನರ್‌ನ ಸಿನಿಮಾಗಳು, ಸೀರಿಸ್‌ಗಳು ಈ ಪಟ್ಟಿಯಲ್ಲಿವೆ.

ಒಟಿಟಿ ಪ್ರಿಯರು ಈ ವಿಕೇಂಡ್‌ನಲ್ಲಿ ಏನು ನೋಡಬಹುದು ಎಂದು ಆಲೋಚಿಸುತ್ತಿದ್ದೀರಾ? ನೀವು ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದದಾರಿಕೆ ಹೊಂದಿದ್ದರೆ ಅಲ್ಲಿರುವ ಟಾಪ್‌ ಟ್ರೆಂಡಿಂಗ್‌ ಸಿನಿಮಾಗಳು, ವೆಬ್‌ ಸರಣಿಗಳನ್ನು ನೋಡಬಹುದು.
icon

(1 / 11)

ತಮಿಳು ಆಕ್ಷನ್ ಥ್ರಿಲ್ಲರ್ ವೀರ ಧೀರ ಸೂರನ್ 2 ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಚಿತ್ರಕ್ಕೆ ಐಎಂಡಿಬಿ ತಾಣದಲ್ಲಿ 7.3 ರೇಟಿಂಗ್ ದೊರಕಿದೆ.
icon

(2 / 11)

ಖೌಫ್ - ಇತ್ತೀಚೆಗೆ ಬಿಡುಗಡೆಯಾದ ವೆಬ್ ಸರಣಿ ಖೌಫ್ ಎರಡನೇ ಸ್ಥಾನದಲ್ಲಿದೆ. ಖೌಫ್  ಸರಣಿ ಪ್ರೇಕ್ಷಕರನ್ನು ಹೆದರಿಸುತ್ತಿದೆ. ಇದು ಐಎಂಡಿಬಿಯಲ್ಲಿ 7.5 ರೇಟಿಂಗ್ ಹೊಂದಿದೆ.
icon

(3 / 11)

ಸೂಪರ್ ಬಾಯ್ಸ್ ಆಫ್ ಮಾಲೆಗಾಂವ್: ಹಿಂದಿ ಚಿತ್ರ ಸೂಪರ್ ಬಾಯ್ಸ್ ಆಫ್ ಮಾಲೆಗಾಂವ್ ಮೂರನೇ ಸ್ಥಾನದಲ್ಲಿದೆ. ಈ ಚಿತ್ರವು ಐಎಂಡಿಬಿಯಲ್ಲಿ 7.8 ರೇಟಿಂಗ್ ಹೊಂದಿದೆ.
icon

(4 / 11)

28 ಡಿಗ್ರಿ ಸೆಲ್ಸಿಯಸ್: ಕಲ್ಯಾಣ್ ರಾಮ್ ಅವರ ತೆಲುಗು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ 28 ಡಿಗ್ರಿ ಸೆಲ್ಸಿಯಸ್. ಈ ಚಿತ್ರವು ನಾಲ್ಕನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ  6.3 ರೇಟಿಂಗ್ ದೊರಕಿದೆ.
icon

(5 / 11)

ದಿ ಕಾನ್ಕ್ಲೇವ್: ಇಂಗ್ಲಿಷ್ ಚಿತ್ರ ದಿ ಕಾನ್ಕ್ಲೇವ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಈ ಚಿತ್ರವು ಐಎಂಡಿಬಿ ರೇಟಿಂಗ್ 7.4ನಷ್ಟಿದೆ.
icon

(6 / 11)

ಕ್ರೇಜಿ - ಹಿಂದಿ ಥ್ರಿಲ್ಲರ್ ಚಲನಚಿತ್ರ ಕ್ರೇಜಿ ಟ್ರೆಂಡಿಂಗ್‌ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಚಿತ್ರವು ಐಎಂಡಿಬಿಯಲ್ಲಿ 6.8 ರೇಟಿಂಗ್ ಹೊಂದಿದೆ.
icon

(7 / 11)

ಅಗಾಟಿಯಾ - ತಮಿಳು ಚಿತ್ರ ಅಗಾಟಿಯಾ ಈ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಈ ಚಿತ್ರದ ಐಎಂಡಿಬಿ ರೇಟಿಂಗ್ 4.6ರಷ್ಟಿದೆ.
icon

(8 / 11)

ಹಿಟ್ ದಿ ಫಸ್ಟ್ ಕೇಸ್:- ತೆಲುಗು ಕ್ರೈಮ್ ಥ್ರಿಲ್ಲರ್ ಹಿಟ್ ದಿ ಫಸ್ಟ್ ಕೇಸ್ ಟ್ರೆಂಡಿಂಗ್‌ನಲ್ಲಿ 8ನೇ ಸ್ಥಾನದಲ್ಲಿದೆ. ಈ ಚಿತ್ರಕ್ಕೆ ಐಎಂಡಿಬಿಐಲ್ಲಿ 7.6  ರೇಟಿಂಗ್  ಇದೆ.
icon

(9 / 11)

ಬೇಬಿಗರ್ಲ್ :  ಈ ಚಿತ್ರವು ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಈ ಚಿತ್ರಕ್ಕೆ ಐಎಂಡಿಬಿಐಲ್ಲಿ 5.9  ರೇಟಿಂಗ್  ಇದೆ.
icon

(10 / 11)

ವಡಕ್ಕನ್ ಈ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಇದು ಕನ್ನಡ ನಟ ಕಿಶೋರ್‌ ನಟನೆಯ ಚಿತ್ರ.
icon

(11 / 11)

ವಡಕ್ಕನ್ ಈ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಇದು ಕನ್ನಡ ನಟ ಕಿಶೋರ್‌ ನಟನೆಯ ಚಿತ್ರ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು