OTT Top 10: ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು, ಹಳೆ ಕಾಲದ ಮಮ್ಮುಟ್ಟಿ ಮೋಡಿ; ಮಲಯಾಳಂ, ಕನ್ನಡ, ತೆಲುಗು ಸಿನಿಮಾ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Top 10: ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು, ಹಳೆ ಕಾಲದ ಮಮ್ಮುಟ್ಟಿ ಮೋಡಿ; ಮಲಯಾಳಂ, ಕನ್ನಡ, ತೆಲುಗು ಸಿನಿಮಾ ನೋಡಿ

OTT Top 10: ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು, ಹಳೆ ಕಾಲದ ಮಮ್ಮುಟ್ಟಿ ಮೋಡಿ; ಮಲಯಾಳಂ, ಕನ್ನಡ, ತೆಲುಗು ಸಿನಿಮಾ ನೋಡಿ

  • OTT Top 10 Movies: ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಮಮ್ಮುಟ್ಟಿಯ ಹಳೆ ಜಮಾನದ ಎಐ ರೂಪವನ್ನು ತೋರಿಸಿದ ರೇಖಾಚಿತ್ರಂನಿಂದ ಕನ್ನಡದ ಗಣವರೆಗೆ ಹಲವು ಸಿನಿಮಾಗಳು ಒಟಿಟಿ ಪ್ಲೇನ ಜಿಯೋಹಾಟ್‌ಸ್ಟಾರ್‌, ಸನ್‌ನೆಕ್ಸ್ಟ್‌, ಸೋನಿಲಿವ್‌ ಮುಂತಾದ ಒಟಿಟಿಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ.

OTT Top 10 Movies: ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ಟ್ರೆಂಡಿಂಗ್‌ನಲ್ಲಿವೆ. ಮಮ್ಮುಟ್ಟಿಯ ಹಳೆ ಜಮಾನದ ಎಐ ರೂಪವನ್ನು ತೋರಿಸಿದ ರೇಖಾಚಿತ್ರಂನಿಂದ ಕನ್ನಡದ ಗಣವರೆಗೆ ಹಲವು ಸಿನಿಮಾಗಳು ಒಟಿಟಿ ಪ್ಲೇನ ಜಿಯೋಹಾಟ್‌ಸ್ಟಾರ್‌, ಸನ್‌ನೆಕ್ಸ್ಟ್‌, ಸೋನಿಲಿವ್‌ ಮುಂತಾದ ಒಟಿಟಿಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ.  ಇಂತಹ ಒಟಿಟಿಗಳಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಹತ್ತು ಸಿನಿಮಾಗಳು ಯಾವುವು ಎಂದು ನೋಡೋಣ. 
icon

(1 / 11)

ರೇಖಾಚಿತ್ರಂ: ಮಲಯಾಳಂ ಮಿಸ್ಟರಿ ಕ್ರೈಮ್ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾ ಮಾರ್ಚ್ 6ರಂದು ಸೋನಿ ಲೈವ್ ಒಟಿಟಿಗೆ ಬಂದಿದೆ. ಈ ಚಿತ್ರ ಈಗ ಒಟಿಟಿ ಪ್ಲೇನಲ್ಲಿ ಟ್ರೆಂಡಿಂಗ್‌ನಲ್ಲಿ ನಂಬರ್‌ಒನ್‌ ಸ್ಥಾನದಲ್ಲಿದೆ. ಮೂಲ ಮಲಯಾಳಂ ಜತೆಗೆ ತೆಲುಗು, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾದದ ಈ ಸಿನಿಮಾದಲ್ಲಿ ಎಐ ಮೂಲಕ ಯಂಗ್‌ ಮಮ್ಮುಟ್ಟಿಯನ್ನು ತೋರಿಸಲಾಗಿದೆ. 
icon

(2 / 11)

ಕುಡುಂಬಸ್ಥಾನ್:  ಇದು ತಮಿಳು ಕಾಮಿಡಿ ಸಿನಿಮಾ. ರಾಜೇಶ್ವರ್ ಕಾಳಿಸಾಮಿ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಸಿನಿಮಾಕಾರನ್ ಅಡಿಯಲ್ಲಿ ಎಸ್. ವಿನೋದ್ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕೆ. ಮಣಿಕಂಠನ್ ಮತ್ತು ಸಾನ್ವೆ ಮೇಘನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ
icon

(3 / 11)

ಸಂಕ್ರಾಂತಿಕಿ ವಸ್ತುನಾ: ದಗ್ಗುಬಾಟಿ ವೆಂಕಟೇಶ್‌, ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಕ್ರಾಂತಿಕಿ ವಸ್ತುನಾ (Sankranthi Vasthunna ) ಸಿನಿಮಾವು ಒಟಿಟಿ ಪ್ಲೇ ಟ್ರೆಂಡಿಂಗ್‌ನಲ್ಲಿ ಟಾಪ್‌ 3 ಸ್ಥಾನದಲ್ಲಿದೆ.  ಈ ಸಿನಿಮಾ ಈಗ ಜೀ5ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. 
icon

(4 / 11)

ಗೇಮ್ ಚೇಂಜರ್:  ಟಾಲಿವುಡ್‌ ನಟ ರಾಮ್‌ ಚರಣ್‌ ನಾಯಕನಾಗಿ ನಟಿಸಿದ ಗೇಮ್ ಚೇಂಜರ್ ಸಿನಿಮಾ ಒಟಿಟಿ ಟ್ರೆಂಡಿಂಗ್‌ನಲ್ಲಿ ಅಗ್ರ ನಾಲ್ಕನೇ ಸ್ಥಾನದಲ್ಲಿದೆ. ಈ ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.
icon

(5 / 11)

ಮಿಸ್ಸೆಸ್‌: ಜೀ5 ಒಟಿಟಿಯಲ್ಲಿರುವ ಸಾನ್ಯಾ ಮಲ್ಹೋತ್ರಾ ನಟಿಸಿರುವ "ಮಿಸೆಸ್‌" ಸಿನಿಮಾ ಒಟಿಟಿ ಪ್ಲೇನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದು ದಿ ಗ್ರೇಟ್‌ ಇಂಡಿಯನ್‌ ಕಿಚನ್‌ ಎಂಬ ಮಲಯಾಳಂ ಸಿನಿಮಾದ ಹಿಂದಿ ರಿಮೇಕ್‌ ಸಿನಿಮಾವಾಗಿದೆ.
icon

(6 / 11)

ಮಾರ್ಕೊ: ಮಾರ್ಕೊ ಸಿನಿಮಾ ಸೋನಿ ಲಿವ್ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅತೀವ ಕ್ರೌರ್ಯ ತುಂಬಿರುವ ಈ ಚಿತ್ರವನ್ನು ಒಟಿಟಿಯಿಂದ ತೆಗೆಯುವಂತೆ ಸಾಕಷ್ಟು ಜನರು ಆಗ್ರಹಿಸಿದ್ದಾರೆ.
icon

(7 / 11)

ಮ್ಯಾಕ್ಸ್‌: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಒಟಿಟಿ ಪ್ಲೇ ಟ್ರೆಂಡಿಂಗ್‌ನಲ್ಲಿ ಅಗ್ರ 6ನೇ ಸ್ಥಾನದಲ್ಲಿದೆ. ಈ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ವೀಕ್ಷಿಸಬಹುದು.
icon

(8 / 11)

ಗಣ: ಪ್ರಜ್ವಲ್‌ ದೇವರಾಜ್‌ ನಾಯಕ ನಟನಾಗಿ ನಟಿಸಿರುವ ಟೈಮ್‌ ಟ್ರಾವೆಲಿಂಗ್‌ ಎಳೆಯ ಗಣ ಸಿನಿಮಾ ಗಣ ಕೂಡ ಒಟಿಟಿ ಪ್ಲೇ ಟ್ರಂಡಿಂಗ್‌ನ ಟಾಪ್‌ 10 ಪಟ್ಟಿಯಲ್ಲಿದೆ. ಈ ಸಿನಿಮಾ ಸನ್‌ನೆಕ್ಸ್ಟ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.
icon

(9 / 11)

ಐಡೆಂಟೆಂಟಿ: ಜೀ5ನಲ್ಲಿರುವ ಐಡೆಂಟೆಟಿ ಸಿನಿಮಾವು ಒಟಿಟಿಪ್ಲೇನಲ್ಲಿ ಟಾಪ್‌ 9ನೇ ಸ್ಥಾನದಲ್ಲಿದೆ.
icon

(10 / 11)

ಐಡೆಂಟೆಂಟಿ: ಜೀ5ನಲ್ಲಿರುವ ಐಡೆಂಟೆಟಿ ಸಿನಿಮಾವು ಒಟಿಟಿಪ್ಲೇನಲ್ಲಿ ಟಾಪ್‌ 9ನೇ ಸ್ಥಾನದಲ್ಲಿದೆ.

ಹಿಸಾಬ್ ಬರಾಬರ್:  ಜೀ 5ನ ಹಿಸಾಬ್ ಬರಾಬರ್ ಸಿನಿಮಾ ಒಟಿಟಿ ಪ್ಲೇನಲ್ಲಿ ಟಾಪ್‌ 10ರಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದು ಹಿಂದಿ ಸಿನಿಮಾ. ಅಶ್ವೀನ್‌ ಧೀರ್‌ ನಿರ್ದಶನದ ಈ ಸಿನಿಮಾದಲ್ಲಿ ಆರ್‌. ಮಾಧವನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
icon

(11 / 11)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು