Vastu Tips: ಸಂಪತ್ತು ಗಳಿಸಲು ಪ್ರತಿದಿನ ಈ 5 ಕೆಲಸ ಮಾಡಿ; ಸಂತೋಷ, ಸಮೃದ್ಧಿ ಹೆಚ್ಚಿಸಿಕೊಳ್ಳಲು ವಾಸ್ತು ಸಲಹೆ
- Vastu tips for wealth and prosperity: ನಮ್ಮ ಕೆಲವೊಂದು ದೈನಂದಿನ ಅಭ್ಯಾಸಗಳು ವಾಸ್ತು ದೋಷ ಉಂಟು ಮಾಡುತ್ತವೆ ಎಂಬ ನಂಬಿಕೆಯಿದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಕೈಯಲ್ಲಿ ಹಣ ಉಳಿಯದೆ ಇರುವುದಕ್ಕೆ ಇಂತಹ ದೋಷಗಳೇ ಕಾರಣವಾಗಿರಬಹುದು. ವಾಸ್ತುಶಾಸ್ತ್ರ ಪ್ರಕಾರ ಸಂಪತ್ತು ಗಳಿಸಲು ಈ ಐದು ಕೆಲಸಗಳನ್ನು ನಿಯಮಿತವಾಗಿ ಮಾಡಬೇಕಂತೆ.
- Vastu tips for wealth and prosperity: ನಮ್ಮ ಕೆಲವೊಂದು ದೈನಂದಿನ ಅಭ್ಯಾಸಗಳು ವಾಸ್ತು ದೋಷ ಉಂಟು ಮಾಡುತ್ತವೆ ಎಂಬ ನಂಬಿಕೆಯಿದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಕೈಯಲ್ಲಿ ಹಣ ಉಳಿಯದೆ ಇರುವುದಕ್ಕೆ ಇಂತಹ ದೋಷಗಳೇ ಕಾರಣವಾಗಿರಬಹುದು. ವಾಸ್ತುಶಾಸ್ತ್ರ ಪ್ರಕಾರ ಸಂಪತ್ತು ಗಳಿಸಲು ಈ ಐದು ಕೆಲಸಗಳನ್ನು ನಿಯಮಿತವಾಗಿ ಮಾಡಬೇಕಂತೆ.
(1 / 7)
Vastu tips for wealth and prosperity: ನಮ್ಮ ಕೆಲವೊಂದು ದೈನಂದಿನ ಅಭ್ಯಾಸಗಳು ವಾಸ್ತು ದೋಷ ಉಂಟು ಮಾಡುತ್ತವೆ ಎಂಬ ನಂಬಿಕೆಯಿದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಕೈಯಲ್ಲಿ ಹಣ ಉಳಿಯದೆ ಇರುವುದಕ್ಕೆ ಇಂತಹ ದೋಷಗಳೇ ಕಾರಣವಾಗಿರಬಹುದು. ನಮ್ಮ ದಿನನಿತ್ಯದ ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಜೀವನದಲ್ಲಿ ಆರ್ಥಿಕ ಸಮೃದ್ಧಿ ಮತ್ತು ಸಂತೋಷ ತರಬಹುದು. ವಾಸ್ತುಶಾಸ್ತ್ರ ಪ್ರಕಾರ ಸಂಪತ್ತು ಗಳಿಸಲು ಈ ಐದು ಕೆಲಸಗಳನ್ನು ನಿಯಮಿತವಾಗಿ ಮಾಡಬೇಕಂತೆ.
(2 / 7)
ವಾಸ್ತು ಶಾಸ್ತ್ರದ ಪ್ರಕಾರ, ಪ್ಯಾಂಟ್, ಸಲ್ವಾರ್ ಅಥವಾ ಪೈಜಾಮವನ್ನು ಯಾವಾಗಲೂ ಬಲಗಾಲಿಗೆ ಮೊದಲು ಧರಿಸಬೇಕು. ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.
(3 / 7)
ಇದೇ ರೀತಿ ವಾಸ್ತು ಶಾಸ್ತ್ರದ ಪ್ರಕಾರ ಪಾದರಕ್ಷೆಗಳನ್ನು ಮೊದಲು ಬಲಗಾಲಿನಿಂದ ಧರಿಸಬೇಕು. ಹೀಗೆ ನಿಯಮಿತವಾಗಿ ಮಾಡುವುದರಿಂದ ಆರ್ಥಿಕ ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ. ಇದರಿಂದ ಆರ್ಥಿಕ ಲಾಭದ ಸಾಧ್ಯತೆಗಳಿವೆ.
(istock)(4 / 7)
ವಾಸ್ತು ಶಾಸ್ತ್ರದ ಪ್ರಕಾರ ಒಂದು ಕಾಲಿನ ಪಾದರಕ್ಷೆಯನ್ನು ಇನ್ನೊಂದು ಕಾಲಿನಿಂದ ತೆಗೆಯಬಾರದು. ಹೀಗೆ ಮಾಡುವುದರಿಂದ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
(5 / 7)
ವಾಸ್ತು ಶಾಸ್ತ್ರದ ಪ್ರಕಾರ ಆರ್ಥಿಕ ಲಾಭ ಮತ್ತು ಸಂತೋಷಕ್ಕಾಗಿ ಅಂಗಿ ಧರಿಸುವ ಸಮಯದಲ್ಲಿ ಶರ್ಟ್ ಗುಂಡಿಗಳನ್ನು ಯಾವಾಗಲೂ ಕೆಳಗಿನಿಂದ ಮೇಲಕ್ಕೆ ಹಾಕುತ್ತ ಬರಬೇಕು. ಮೇಲಿನಿಂದ ಕೆಳಕ್ಕೆ ಹಾಕುತ್ತ ಬರಬಾರದು ಎಂದು ಹೇಳಲಾಗಿದೆ.
(6 / 7)
ವಾಸ್ತು ಶಾಸ್ತ್ರದ ಪ್ರಕಾರ ಆರ್ಥಿಕ ಸಮೃದ್ಧಿ ಮತ್ತು ಜೀವನದಲ್ಲಿ ಪ್ರಗತಿಗಾಗಿ ಪ್ರತಿ ಗುರುವಾರದಂದು ನೀರಿನಲ್ಲಿ ತುಸು ಅರಿಶಿನವನ್ನು ಸೇರಿಸಿ ಸ್ನಾನ ಮಾಡಬೇಕು.
ಇತರ ಗ್ಯಾಲರಿಗಳು