ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೂನ್‌ 15ರಂದು ರೂಪುಗೊಳ್ಳಲಿದೆ ತ್ರಿಗ್ರಾಹಿ ಯೋಗ; ಈ 3 ರಾಶಿಯವರಿಗಿನ್ನು ಯಾವುದೇ ಯೋಚನೆ ಇಲ್ಲ, ಶುಭವೇ ಎಲ್ಲಾ

ಜೂನ್‌ 15ರಂದು ರೂಪುಗೊಳ್ಳಲಿದೆ ತ್ರಿಗ್ರಾಹಿ ಯೋಗ; ಈ 3 ರಾಶಿಯವರಿಗಿನ್ನು ಯಾವುದೇ ಯೋಚನೆ ಇಲ್ಲ, ಶುಭವೇ ಎಲ್ಲಾ

ಜೂನ್‌ 15 ರಂದು ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದ್ದು ಈ ಯೋಗವು ಕೆಲವು ರಾಶಿಚಕ್ರದ ಜನರಿಗೆ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಬದಲಾವಣೆಯು ದ್ವಾದಶ ರಾಶಿಗಳಿಗೆ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತದೆ.  ಜೂನ್‌ 15 ರಂದು ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರರ ಸಂಯೋಜನೆಯಿಂದ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಪರಿಣಾಮವಾಗಿ ಕೆಲವು ರಾಶಿಗಳಿಗೆ ಶುಭ ಫಲ ದೊರೆಯುತ್ತದೆ. 
icon

(1 / 5)

ಜೂನ್‌ 15 ರಂದು ರೂಪುಗೊಳ್ಳುತ್ತಿರುವ ಈ ಯೋಗದಿಂದ ಯಾವ ರಾಶಿಯವರು ಏನು ಫಲ ದೊರೆಯಲಿದೆ ನೋಡೋಣ.
icon

(2 / 5)

ಮಿಥುನ: ಮಿಥುನ ರಾಶಿಯವರಿಗೆ ತ್ರಿಗ್ರಾಹಿ ಯೋಗವು ಅತ್ಯಂತ ಮಂಗಳಕರ ಫಲಗಳನ್ನು ನೀಡುತ್ತದೆ. ಪರಿಣಾಮವಾಗಿ ಬಹಳ ದಿನಗಳಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳುತ್ತದೆ. ಕೆಲಸಗಾರರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ವ್ಯಾಪಾರದಲ್ಲಿಯೂ ಸುಧಾರಣೆ ಕಂಡುಬರಲಿದೆ. ಸಂಗಾತಿಯ  ನಡವಳಿಕೆಯಲ್ಲಿ ಧನಾತ್ಮಕ ಬದಲಾವಣೆ ಕಂಡುಬರುತ್ತದೆ. ದಾಂಪತ್ಯ ಜೀವನದಲ್ಲಿ ಸುಧಾರಣೆ ಕಂಡುಬರಲಿದೆ.
icon

(3 / 5)

ಕುಂಭ: ತ್ರಿಗ್ರಾಹಿ ಯೋಗವು ಕುಂಭ ರಾಶಿಯ 5ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಪರಿಣಾಮವಾಗಿ ಆತಂಕ, ಉದ್ವೇಗ ಉಂಟಾದರೂ ಕೆಲವೊಂದು ಶುಭ ಫಲಗಳನ್ನು ನೀಡಲಿದೆ. ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ಒಳ್ಳೆ ಸುದ್ದಿಗಳನ್ನು ಕೇಳಲಿದ್ದೀರಿ. ಈ ಸಮಯದಲ್ಲಿ ನೀವು ಉತ್ತಮ ಕೆಲಸಗಳನ್ನು ಮಾಡಲಿದ್ದೀರಿ. ಪ್ರೀತಿಯ ವಿಷಯದಲ್ಲಿ ನಿಮ್ಮ ಸಂಗಾತಿಯಿಂದ ಒಳ್ಳೆ ಸುದ್ದಿ ಸ್ವೀಕರಿಸಲಿದ್ದೀರಿ. 
icon

(4 / 5)

ಕನ್ಯಾ: ತ್ರಿಗ್ರಾಹಿ ಯೋಗ ಕನ್ಯಾ ರಾಶಿಯವರಿಗೆ ಉತ್ತಮ ಫಲಗಳನ್ನು ನೀಡಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ನೀವು ಬಯಸಿದ ಯಾವುದೇ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ.
icon

(5 / 5)

ಇತರ ಗ್ಯಾಲರಿಗಳು