Simple Vastu Tips: ಕೆಲಸದಲ್ಲಿ ಯಶಸ್ಸು ಪಡೆಯಲು ದಿನಕ್ಕೆ ಅನುಗುಣವಾಗಿ ಈ ಸರಳ ಪರಿಹಾರಗಳನ್ನು ಕೈಗೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Simple Vastu Tips: ಕೆಲಸದಲ್ಲಿ ಯಶಸ್ಸು ಪಡೆಯಲು ದಿನಕ್ಕೆ ಅನುಗುಣವಾಗಿ ಈ ಸರಳ ಪರಿಹಾರಗಳನ್ನು ಕೈಗೊಳ್ಳಿ

Simple Vastu Tips: ಕೆಲಸದಲ್ಲಿ ಯಶಸ್ಸು ಪಡೆಯಲು ದಿನಕ್ಕೆ ಅನುಗುಣವಾಗಿ ಈ ಸರಳ ಪರಿಹಾರಗಳನ್ನು ಕೈಗೊಳ್ಳಿ

ಉದ್ಯೋಗ ಮತ್ತು ಕೆಲಸದ ಸ್ಥಳದಲ್ಲಿ ಯಶಸ್ಸು ಗಳಿಸುವುದು ಎಲ್ಲರ ಕನಸು. ಅದಕ್ಕೆ ಪೂಕರವಾಗಿ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಪರಿಹಾರಗಳನ್ನು ನೀವು ಕೈಗೊಂಡರೆ, ಅದರಿಂದ ಬಹಳಷ್ಟು ಪ್ರಯೋಜನಗಳಿವೆ. ಈ ಸರಳ ವಾಸ್ತು ಸಲಹೆ ಪಾಲಿಸಿ. ವಾಸ್ತು ತಜ್ಞ ಮುಕುಲ್ ರಸ್ತೋಗಿ ಅವರ ಸಲಹೆ ಇಲ್ಲಿದೆ.

ಪ್ರಮುಖ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಗೆ ಸರಳ ವಾಸ್ತು ಪರಿಹಾರಗಳುಹಲವು ಬಾರಿ ಕೆಲಸ ಪೂರ್ಣಗೊಳ್ಳುವ ಮೊದಲೇ ಸ್ಥಗಿತಗೊಳ್ಳುತ್ತದೆ ಮತ್ತು ಅನಗತ್ಯ ಆರ್ಥಿಕ ನಷ್ಟವೂ ಸಂಭವಿಸುತ್ತದೆ. ವಾಸ್ತು ಪ್ರಕಾರ, ಕೆಲಸದಲ್ಲಿ ನಿರಂತರ ಅಡೆತಡೆಗಳು ಮತ್ತು ಆರ್ಥಿಕ ನಷ್ಟಗಳಿಗೆ ವಾಸ್ತು ದೋಷವೂ ಒಂದು ಕಾರಣವಾಗಬಹುದು. ಕೆಲಸದಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಪರಿಹಾರಗಳನ್ನು ವಾಸ್ತು ಶಾಸ್ತ್ರವು ವಿವರಿಸುತ್ತದೆ. ಯಾವುದೇ ಪ್ರಮುಖ ಕೆಲಸಕ್ಕೆ ಹೊರಡುವ ಮೊದಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ವಾಸ್ತು ತಜ್ಞ ಮುಕುಲ್ ರಸ್ತೋಗಿ ಅವರಿಂದ ತಿಳಿದುಕೊಳ್ಳಿ.
icon

(1 / 8)

(pixabay)

ಸೋಮವಾರದ ಪರಿಹಾರವಾಸ್ತು ಪ್ರಕಾರ, ಸೋಮವಾರ ಮನೆಯಿಂದ ಹೊರಡುವಾಗ ಕನ್ನಡಿ ನೋಡಿದರೆ ನಿಮ್ಮ ಕೆಲಸ ಸುಗಮವಾಗುತ್ತದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಪ್ರಗತಿ ಸಾಧಿಸಲಾಗುತ್ತದೆ.
icon

(2 / 8)

ವಾಸ್ತು ಪ್ರಕಾರ ಮಂಗಳವಾರ ಏನು ಮಾಡಬೇಕುವಾಸ್ತು ಪ್ರಕಾರ, ಮಂಗಳವಾರ ಬೆಲ್ಲ ತಿಂದ ನಂತರ ಮನೆಯಿಂದ ಹೊರಡುವುದು ಶುಭ. ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಪ್ರಗತಿ ಸಿಗುತ್ತದೆ ಎಂದು ನಂಬಲಾಗಿದೆ.
icon

(3 / 8)

ಬುಧವಾರ ಏನು ತಿನ್ನಬೇಕು?ವಾಸ್ತು ಪ್ರಕಾರ, ಬುಧವಾರ ಮನೆಯಿಂದ ಹೊರಡುವಾಗ ಸ್ವಲ್ಪ ಕೊತ್ತಂಬರಿ ಸೊಪ್ಪು ತಿನ್ನುವುದು ಶುಭ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ. ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
icon

(4 / 8)

ಗುರುವಾರ ವಾಸ್ತು ಪ್ರಕಾರ ಏನು ತಿನ್ನಬೇಕುವಾಸ್ತು ಪ್ರಕಾರ, ಗುರುವಾರ ಮನೆಯಿಂದ ಹೊರಡುವ ಮೊದಲು ಸ್ವಲ್ಪ ಜೀರಿಗೆ ತಿನ್ನುವುದು ಶುಭ. ಹೀಗೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ದೂರವಾಗಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
icon

(5 / 8)

ಕೆಲಸದಲ್ಲಿ ಯಶಸ್ಸಿಗೆ ವಾಸ್ತು ಪರಿಹಾರಗಳುವಾಸ್ತು ಶಾಸ್ತ್ರ ಪ್ರಕಾರ, ಶುಕ್ರವಾರ ಮನೆಯಿಂದ ಹೊರಡುವ ಮೊದಲು ಸ್ವಲ್ಪ ಮೊಸರು ತಿನ್ನಬೇಕು. ಹೀಗೆ ಮಾಡುವುದರಿಂದ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ನಂಬಲಾಗಿದೆ.
icon

(6 / 8)

ಶನಿವಾರ ಈ ವಾಸ್ತು ಪರಿಹಾರಗಳನ್ನು ಮಾಡಿವಾಸ್ತು ಪ್ರಕಾರ, ಶನಿವಾರ ಮನೆಯಿಂದ ಹೊರಡುವ ಮೊದಲು ಸ್ವಲ್ಪ ಶುಂಠಿ ತಿನ್ನಬೇಕು. ಹೀಗೆ ಮಾಡುವುದರಿಂದ ನಿಮಗೆ ಆಶೀರ್ವಾದದ ಜೊತೆಗೆ ಪ್ರಗತಿ ಸಾಧ್ಯವಾಗುತ್ತದೆ.
icon

(7 / 8)

ಕೆಲಸದಲ್ಲಿ ಯಶಸ್ಸಿಗೆ ವಾಸ್ತು ಪರಿಹಾರಗಳುವಾಸ್ತು ಶಾಸ್ತ್ರದ ಪ್ರಕಾರ, ಭಾನುವಾರದಂದು ನೀವು ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮಾಡಬೇಕಾದರೆ, ವೀಳ್ಯದ ಎಲೆಯನ್ನು ತಿಂದ ನಂತರ ಹೊರಗೆ ಹೋಗಬೇಕು. ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
icon

(8 / 8)

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in

ಇತರ ಗ್ಯಾಲರಿಗಳು