Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರೆ ವೈಭವ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು
- Tumkur Siddaganga Jatre 2025: ಕಲ್ಪತರು ನಾಡು ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ಈ ಸಾಲಿನ ಜಾತ್ರೆ ಚಟುವಟಿಕೆಗಳು ಶುರುವಾಗಿದೆ. ನಾನಾ ಕಾರ್ಯಕ್ರಮಗಳು ಗಮನ ಸೆಳೆದಿವೆ.
- Tumkur Siddaganga Jatre 2025: ಕಲ್ಪತರು ನಾಡು ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ಈ ಸಾಲಿನ ಜಾತ್ರೆ ಚಟುವಟಿಕೆಗಳು ಶುರುವಾಗಿದೆ. ನಾನಾ ಕಾರ್ಯಕ್ರಮಗಳು ಗಮನ ಸೆಳೆದಿವೆ.
(1 / 8)
ಸಿದ್ಧಗಂಗಾ ಜಾತ್ರಾ ಮಹೋತ್ಸವದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆಗೊಂಡಿದೆ. ಮೊದಲ ದಿನ ಬೆಳಕಿನಿಂದ ಕಂಗೊಳಿಸಿದ ಪ್ರದರ್ಶನದ ನೋಟ.
(ಮನು ದೊಡ್ಡಮನೆ)(2 / 8)
ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಟ್ರಸ್ಟ್ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಆಯೋಜಿಸಿರುವ ಶ್ರೀ ಸಿದ್ದಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು,
(ಮನು ದೊಡ್ಡಮನೆ)(3 / 8)
ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿದರು.
(ಮನು ದೊಡ್ಡಮನೆ)(4 / 8)
ಪ್ರತಿ ವರ್ಷ ಶ್ರೀ ಸಿದ್ದಗಂಗಾ ಮಠದ ಸಂಪ್ರದಾಯದಂತೆ ಜಾತ್ರೆಯ ಪ್ರಯುಕ್ತ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಹಾಗೂ ಗಂಗಮ್ಮ ನವರ ಸನ್ನಿಧಿಯಲ್ಲಿ ಚಪ್ಪರ ಹಾಕುವ ಕಾರ್ಯಕ್ರಮ ನಡೆಯಿತು.
(ಮನು ದೊಡ್ಡಮನೆ)(6 / 8)
ತುಮಕೂರು ಜಾತ್ರೆ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿರುವ ಡಾ,ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯಲ್ಲಿ ವಿಶೇಷ ಪೂಜೆಗಳು ನಡೆದಿವೆ.
(ಮನು ದೊಡ್ಡಮನೆ)(7 / 8)
ಸಿದ್ದಗಂಗಾ ಜಾತ್ರಾ ಮಹೋತ್ಸವದಲ್ಲಿ ದನಗಳ ಪರಿಷೆಯೂ ಶುರುವಾಗಿದೆ. ಮೂರ್ನಾಲ್ಕು ದಿನಗಳಿಂದಲೂ ಕೃಷಿಕರು ತಮ್ಮ ರಾಸುಗಳನ್ನು ಪ್ರದರ್ಶನಕ್ಕೆ ತರುತ್ತಿದ್ದಾರೆ. ತಮ್ಮ ಜೋಡಿಯೊಂದಿಗೆ ರೈತರೊಬ್ಬರ ಖುಷಿ ಕ್ಷಣ.
(ಮನು ದೊಡ್ಡಮನೆ)ಇತರ ಗ್ಯಾಲರಿಗಳು