ಕನ್ನಡ ಸುದ್ದಿ  /  Photo Gallery  /  Udupi News Guruvandana To Pejawar Mutt Seer Vishwaprasanna Tirtha Swamiji From Adamaru Mutt Photos Hsm

ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಅದಮಾರು ಮಠ, ಶ್ರೀಕೃಷ್ಣಸೇವಾ ಬಳಗದಿಂದ ಗುರುವಂದನೆ; ಫೋಟೊಸ್

  • Guruvandana: ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಅದಮಾರು ಮಠ, ಶ್ರೀಕೃಷ್ಣಸೇವಾ ಬಳಗದಿಂದ ಗುರುವಂದನೆ ಸಲ್ಲಿಸಲಾಗಿದೆ. ಫೋಟೊಸ್ ಸಹಿತ ಇದರ ವಿವರ ಇಲ್ಲಿದೆ.

ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುವಂದನೆ ಸ್ವೀಕಾರಕ್ಕೂ ಮುನ್ನ ಗೋವುಗಳಿಗೆ ಪೂಜೆ ಸಲ್ಲಿಸಿದ್ದಾರೆ.
icon

(1 / 7)

ಉಡುಪಿಯ ಅದಮಾರು ಮಠ ಮತ್ತು ಶ್ರೀ ಕೃಷ್ಣಸೇವಾ ಬಳಗ ಇವರ ವತಿಯಿಂದ  ನಡೆದ   ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಲಾಯಿತು.ಅದಮಾರು ಮಠಾಧೀಶರಾದ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತಿ ಇದ್ದರು.
icon

(2 / 7)

 ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರು ಗುರುವಂತನೆ ಸ್ವೀಕರಿಸಿದರು.
icon

(3 / 7)

 ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರು ಗುರುವಂತನೆ ಸ್ವೀಕರಿಸಿದರು.

ಪ್ರಕಾಶ್ ಮಲ್ಪೆಯವರಿಂದ ಜಗಜ್ಜನನಿ ಭಾರತ ಹಾಗೂ ಶ್ರೀಕಾಂತ ಶೆಟ್ಟಿಯವರಿಂದ ಅವಿನಾಶಿ ಭಾರತ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು.
icon

(4 / 7)

 ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಗುರುವಂದನಾ ಕಾರ್ಯಕ್ರಮ  ನಡೆಯಿತು. ಅದಮಾರು ಮಠದ ಶ್ರೀಗಳು ಹಾಗೂ ಶ್ರೀ ಕೃಷ್ಣ ಸೇವಾ ಬಳಕದ ಪದಾಧಿಕಾರಿಗಳು ಭಾಗವಹಿಸಿದ್ದರು.
icon

(5 / 7)

ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ನೆನಪಿನ ಕಾಣಿಯನ್ನು ನೀಡಿ ಸನ್ಮಾನಿಸಲಾಗಿದೆ.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(7 / 7)

IPL_Entry_Point

ಇತರ ಗ್ಯಾಲರಿಗಳು