Union Budget 2024: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ; ಸಚಿವೆ ಸೀತಾರಾಮನ್ ಮುಖ್ಯ ಘೋಷಣೆಗಳಿವು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿಯಾಗಿದೆ ಎನ್ನೋದರ ವಿವರ ಇಲ್ಲಿದೆ.
(1 / 12)
2024ರ ಏಪ್ರಿಲ್ 1 ರಿಂದ ಆರಂಭವಾಗಲಿರುವ 2024-25ನೇ ಸಾವಿನ ಕೇಂದ್ರ ಮಧ್ಯಂತರ ಬಜೆಟ್ ಅವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಯಾವ ವಸ್ತುಗಳು ದುಬಾರಿ ಹಾಗೂ ಯಾವ ವಸ್ತುಗಳು ಅಗ್ಗವಾಗಲಿ ಅನ್ನೋದನ್ನ ತಿಳಿಸಿದ್ದಾರೆ.(PTI)
(2 / 12)
ಪ್ರಯೋಗಾಲಯದಲ್ಲಿ ತಯಾರಿಸುವ ವಜ್ರಗಳಲ್ಲಿ ಬಳಸುವ ಬೀಜಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ(PTI)
(3 / 12)
ವಸತಿ ಗೃಹಗಳಲ್ಲಿನ ಹೂಡಿಕೆ ಮೇಲಿನ ಬಂಡವಾಳದ ಲಾಭದ ಕಡಿತವನ್ನು 10 ಕೋಟಿ ರೂಪಾಯಿಗೆ ಮಿತಿಗೊಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ
(4 / 12)
ಸಿಗರೇಟ್ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ
(5 / 12)
ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 7.5 ರಿಂದ ಶೇಕಡಾ 15ಕ್ಕೆ ಹೆಚ್ಚಿಸಲಾಗಿದೆ
(7 / 12)
ಜವಳಿ ಮತ್ತು ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 21 ರಿಂದ ಶೇಕಡಾ 13ಕ್ಕೆ ಇಳಿಸಲಾಗಿದೆ
(11 / 12)
ಕ್ಯಾಮೆರಾ ಲೆನ್ಸ್‌ಗಳು ಮತ್ತು ಲಿಥಿಯಂ-ಐಯಾನ್ ಸೆಲ್‌ಗಳು ಸೇರಿದಂತೆ ಮೊಬೈಲ್ ಫೋನ್‌ಗಳ ಕೆಲವು ಭಾಗಗಳ ಆಮದಿನ ಮೇಲಿನ ಕಸ್ಟಮ್ ಸುಂಕ ಕಡಿಮೆ ಮಾಡುವ ಪ್ರಸ್ತಾಪ ಮಾಡಿದ್ದಾರೆ
ಇತರ ಗ್ಯಾಲರಿಗಳು