Union Budget 2025: ಕೇಂದ್ರ ಬಜೆಟ್‌ 2025ರಲ್ಲಿ ಯಾವುದರ ದರ ಇಳಿಕೆ, ಯಾವುದು ತುಟ್ಟಿ? ಜನಸಾಮಾನ್ಯರ ಪ್ರಶ್ನೆಗೆ ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Union Budget 2025: ಕೇಂದ್ರ ಬಜೆಟ್‌ 2025ರಲ್ಲಿ ಯಾವುದರ ದರ ಇಳಿಕೆ, ಯಾವುದು ತುಟ್ಟಿ? ಜನಸಾಮಾನ್ಯರ ಪ್ರಶ್ನೆಗೆ ಇಲ್ಲಿದೆ ಉತ್ತರ

Union Budget 2025: ಕೇಂದ್ರ ಬಜೆಟ್‌ 2025ರಲ್ಲಿ ಯಾವುದರ ದರ ಇಳಿಕೆ, ಯಾವುದು ತುಟ್ಟಿ? ಜನಸಾಮಾನ್ಯರ ಪ್ರಶ್ನೆಗೆ ಇಲ್ಲಿದೆ ಉತ್ತರ

  • Union Budget 2025: ಮೋದಿ ಸರ್ಕಾರ 3.0, 2025–26ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದೆ. ಈ ಬಾರಿಯೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. 8ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ತುಟ್ಟಿ ಎಂಬ ವಿವರ ಇಲ್ಲಿದೆ.

ನಿರ್ಮಲಾ ಸೀತಾರಾಮನ್ 8ನೇ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ಹಾಗಾದರೆ ಈ ಬಜೆಟ್‌ನಲ್ಲಿ ಯಾವುದೆಲ್ಲಾ ಅಗ್ಗವಾಗಿದೆ, ಯಾವುದು ತುಟ್ಟಿಯಾಗಿದೆ ಎಂಬ ವಿವರ ಇಲ್ಲಿದೆ. 
icon

(1 / 9)

2025ರ ಕೇಂದ್ರ ಬಜೆಟ್‌ನಲ್ಲಿ ಎಲ್‌ಡಿಟಿ ಟಿವಿಯ ದರ ಇಳಿಕೆಯಾಗಿದೆ. 
icon

(2 / 9)

2025ರ ಕೇಂದ್ರ ಬಜೆಟ್‌ನಲ್ಲಿ ಎಲ್‌ಡಿಟಿ ಟಿವಿಯ ದರ ಇಳಿಕೆಯಾಗಿದೆ. 

ದೇಶದಾದ್ಯಂತ ಕ್ಯಾನ್ಸರ್‌ ರೋಗಿಗಳ ಪ್ರಮಾಣ ಹೆಚ್ಚುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕ್ಯಾನ್ಸರ್ ಔಷಧಿಗಳ ಮೇಲಿನ ಬೆಲೆ ಕಡಿಮೆಯಾಗಿದೆ. ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು. ಹೀಗಾಗಿ ಇವು ಅಗ್ಗವಾಗಲಿದೆ.
icon

(3 / 9)

ಆರಂಭದಿಂದಲೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿರುವ ಮೋದಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ದರವನ್ನು ಇಳಿಕೆ ಮಾಡಿದೆ. 
icon

(4 / 9)

ಮೊಬೈಲ್‌ ಫೋನ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬಜೆಟ್‌ನಲ್ಲಿ ಮೊಬೈಲ್‌ ಪೋನ್‌ಗಳ ದರ ಇಳಿಕೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ಸಂತಸವಾಗುವಂತೆ ಮಾಡಿದ್ದಾರೆ 
icon

(5 / 9)

ಫ್ಯಾಷನ್‌ ಪ್ರಿಯರು ನೀವಾಗಿದ್ದರೆ ಈ ಬಜೆಟ್ ಖಂಡಿತ ನಿಮಗೆ ಇಷ್ಟವಾಗುತ್ತದೆ. ಸ್ವದೇಶಿ ಬಟ್ಟೆಗಳ ಮೇಲಿನ ದರವನ್ನು ಕಡಿತಗೊಳಿಸಲಾಗಿದೆ. 
icon

(6 / 9)

ಈ ಬಜೆಟ್‌ನಲ್ಲಿ ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ 10 ರಿಂದ 15 ರಷ್ಟು ಹೆಚ್ಚಳ ಮಾಡಲಾಗಿದೆ. 
icon

(7 / 9)

ಪ್ಯಾನೆಲ್ ಡಿಸ್‌ಪ್ಲೇ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 10 ರಿಂದ 20ಕ್ಕೆ ಹೆಚ್ಚಳ ಮಾಡಲಾಗಿದೆ. 
icon

(8 / 9)

ಪ್ಲಾಸ್ಟಿಕ್ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 25 ರಷ್ಟು ಹೆಚ್ಚಳ ಮಾಡಲಾಗಿದೆ. 
icon

(9 / 9)

ಇತರ ಗ್ಯಾಲರಿಗಳು