ಯುಪಿಎಸ್‌ಸಿ ಪರೀಕ್ಷೆಯಲ್ಲಿ 3 ಸಲ ಫೇಲ್‌, 4ನೇ ಬಾರಿ 3ನೇ ರ‍್ಯಾಂಕ್ ಸಿಕ್ತು ನೋಡಿ, ಅಂಕಿತಾ ಜೈನ್ ಐಎಎಸ್‌ ಸಕ್ಸಸ್ ಸ್ಟೋರಿ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯುಪಿಎಸ್‌ಸಿ ಪರೀಕ್ಷೆಯಲ್ಲಿ 3 ಸಲ ಫೇಲ್‌, 4ನೇ ಬಾರಿ 3ನೇ ರ‍್ಯಾಂಕ್ ಸಿಕ್ತು ನೋಡಿ, ಅಂಕಿತಾ ಜೈನ್ ಐಎಎಸ್‌ ಸಕ್ಸಸ್ ಸ್ಟೋರಿ ಹೀಗಿದೆ

ಯುಪಿಎಸ್‌ಸಿ ಪರೀಕ್ಷೆಯಲ್ಲಿ 3 ಸಲ ಫೇಲ್‌, 4ನೇ ಬಾರಿ 3ನೇ ರ‍್ಯಾಂಕ್ ಸಿಕ್ತು ನೋಡಿ, ಅಂಕಿತಾ ಜೈನ್ ಐಎಎಸ್‌ ಸಕ್ಸಸ್ ಸ್ಟೋರಿ ಹೀಗಿದೆ

IAS Ankita Jain: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಂದಲ್ಲ, ಎರಡಲ್ಲ ಮೂರು ಸಲ ಬರೆದು ಫೇಲ್ ಆದವರು ಅಂಕಿತಾ ಜೈನ್ ಐಎಎಸ್‌. ನಾಲ್ಕನೇ ಬಾರಿ ಪರೀಕ್ಷೆ ಬರೆದಾಗ ಅವರಿಗೆ ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ‍್ಯಾಂಕ್ ಗಳಿಸಿದ ಅಂಕಿತಾ ಜೈನ್ ಗೇಟ್ ಟಾಪರ್ ಆಗಿದ್ದರು. ಅವರು ಉತ್ತಮ ವೇತನದ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಯಶಸ್ಸು ಗಳಿಸಿದ್ದು ಗಮನಾರ್ಹ. 

ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು ಎಂಬುದು ಅನೇಕರ ಕನಸು. ಕಠಿಣ ಪರಿಶ್ರಮ, ಧೃಡನಿಶ್ಚಯದೊಂದಿಗೆ ಯೋಜಿತ ಚೌಕಟ್ಟಿನಲ್ಲಿ ಕಲಿಕೆ ಮುಂದುವರಿಸುವ ಕೆಲವು ಸಾವಿರ ಜನರಷ್ಟೇ ಇದರಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮರು ಪ್ರಯತ್ನ ಮಾಡಿ ಯಶಸ್ಸು ಕಾಣುತ್ತಾರೆ. ಅಂತಹ ಒಂದು ಯಶೋಗಾಥೆ ಅಂಕಿತಾ ಜೈನ್ ಐಎಎಸ್‌ ಅವರದ್ದು. 
icon

(1 / 8)

(https://www.instagram.com/ankitajain_ias)

ಅಂಕಿತಾ ಜೈನ್ ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಟೆಕ್ ಅನ್ನು ಅಧ್ಯಯನ ಮಾಡಿದ್ದಾರೆ. 
icon

(2 / 8)

ಅಂಕಿತಾ ಜೈನ್ ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಟೆಕ್ ಅನ್ನು ಅಧ್ಯಯನ ಮಾಡಿದ್ದಾರೆ. 

ಅಂಕಿತಾ ಜೈನ್ ತಮ್ಮ ಶಿಕ್ಷಣದ ನಂತರ ಅವರು ಖಾಸಗಿ ವಲಯದಲ್ಲಿ ಉತ್ತಮ ವೇತನದ ಉದ್ಯೋಗದಲ್ಲಿದ್ದರು. ಆದರೆ ನಂತರ ಅವರು ಐಎಎಸ್ ಮಾಡಬೇಕು ಎಂದು ಬಯಸಿದರು. 
icon

(3 / 8)

ಅಂಕಿತಾ ಜೈನ್ ತಮ್ಮ ಶಿಕ್ಷಣದ ನಂತರ ಅವರು ಖಾಸಗಿ ವಲಯದಲ್ಲಿ ಉತ್ತಮ ವೇತನದ ಉದ್ಯೋಗದಲ್ಲಿದ್ದರು. ಆದರೆ ನಂತರ ಅವರು ಐಎಎಸ್ ಮಾಡಬೇಕು ಎಂದು ಬಯಸಿದರು. 
(https://www.instagram.com/ankitajain_ias)

ಅಂಕಿತಾ ಅವರ ಅಭಿಲಾಷೆ ಬಲವಾಗಿತ್ತು. ಮೊದಲ ಪ್ರಯತ್ನದಲ್ಲಿ ಯಶಸ್ಸು ದೊರೆಯಲಿಲ್ಲ. ಎರಡನೇ ಪ್ರಯತ್ನ ಮಾಡಿದರು. ಅದರಲ್ಲೂ ಫೇಲ್ ಆದರು. ಆದರೂ ನಿರಾಶರಾಗಲಿಲ್ಲ. ಮೂರನೇ ಪ್ರಯತ್ನ ಮಾಡಿ ಸೋತರು. ಛಲ ಬಿಡದ ಭಗೀರಥನಂತೆ ನಾಲ್ಕನೇ ಸಲ ಯುಪಿಎಸ್‌ಸಿ ಪರೀಕ್ಷೆ ಬರೆದರು.
icon

(4 / 8)

2020ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅವರು ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ‍್ಯಾಂಕ್ ಗಳಿಸಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಷ್ಟೇ ಅಲ್ಲ, 2016ರ ಗೇಟ್ ಪರೀಕ್ಷೆಯಲ್ಲೂ ಅವರು ಅಗ್ರಸ್ಥಾನ ಗಳಿಸಿದ್ದರು.
icon

(5 / 8)

ಅಂಕಿತಾ ಜೈನ್ ಆಗ್ರಾ ಮೂಲದವರು. ಅಂಕಿತಾ ಅವರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಿಂದ (ಡಿಟಿಯು) ಬಿಟೆಕ್ ಅಧ್ಯಯನ ಮಾಡಿದ್ದಾರೆ. 
icon

(6 / 8)

ಅಂಕಿತಾ ಜೈನ್ ಅವರ ಸಹೋದರಿ ವೈಶಾಲಿ ಜೈನ್ ಕೂಡ ಐಎಎಸ್ ಅಧಿಕಾರಿ. ಅವರು ಯುಪಿಎಸ್ಸಿ 2020 ಪರೀಕ್ಷೆಯಲ್ಲಿ 21 ನೇ ಶ್ರೇಣಿಯನ್ನು ಸಹ ಪಡೆದುಕೊಂಡಿದ್ದಾರೆ.
icon

(7 / 8)

 ಇದಲ್ಲದೆ, ಅಂಕಿತಾ ಜೈನ್ ಅವರ ಪತಿ ಅಭಿನವ್ ತ್ಯಾಗಿ ಐಪಿಎಸ್ ಅಧಿಕಾರಿ.
icon

(8 / 8)

 ಇದಲ್ಲದೆ, ಅಂಕಿತಾ ಜೈನ್ ಅವರ ಪತಿ ಅಭಿನವ್ ತ್ಯಾಗಿ ಐಪಿಎಸ್ ಅಧಿಕಾರಿ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು