ಚಿಕಣಿ ಉಡುಗೆ ತೊಟ್ಟು ಗ್ಲಾಮರ್‌ ಲುಕ್‌ ಬೀರಿದ ಊರ್ವಶಿ ರೌಟೇಲಾ; ಎಷ್ಟು ಚಂದ ಅಲ್ವಾ ಸ್ಕಂದ ನಟಿ-urvashi rautela rises temperature with bold look in pink mini dress ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿಕಣಿ ಉಡುಗೆ ತೊಟ್ಟು ಗ್ಲಾಮರ್‌ ಲುಕ್‌ ಬೀರಿದ ಊರ್ವಶಿ ರೌಟೇಲಾ; ಎಷ್ಟು ಚಂದ ಅಲ್ವಾ ಸ್ಕಂದ ನಟಿ

ಚಿಕಣಿ ಉಡುಗೆ ತೊಟ್ಟು ಗ್ಲಾಮರ್‌ ಲುಕ್‌ ಬೀರಿದ ಊರ್ವಶಿ ರೌಟೇಲಾ; ಎಷ್ಟು ಚಂದ ಅಲ್ವಾ ಸ್ಕಂದ ನಟಿ

  • ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಅವರು ಮಿನಿ ಉಡುಗೆ ತೊಟ್ಟ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡದ ಮಿಸ್ಟರ್‌ ಐರಾವತ ಸಿನಿಮಾದ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದ್ದರು.ಬಾಲಿವುಡ್‌ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ. ಸ್ಕಂದ, ಬ್ರೊ, ವಾಲ್ಟರ್‌ ವೀರಯ್ಯ, ಲೆಜೆಂಡ್‌, ವರ್ಜಿನ್‌ ಭಾನುಪ್ರಿಯ ಇವರ ಇತ್ತೀಚಿನ ಚಿತ್ರಗಳು.

ಊರ್ವಶಿ ರೌಟೇಲಾ ಅವರು ಬೋಲ್ಡ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಚಿಕಣಿ ಉಡುಗೆ ಹಾಕಿಕೊಂಡು ಗ್ಲಾಮರ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. 
icon

(1 / 6)

ಊರ್ವಶಿ ರೌಟೇಲಾ ಅವರು ಬೋಲ್ಡ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಚಿಕಣಿ ಉಡುಗೆ ಹಾಕಿಕೊಂಡು ಗ್ಲಾಮರ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. (Instagram)

ಬಾಲಿವುಡ್‌ ನಟಿ ಊರ್ವಶಿಗೆ ಫ್ಯಾಷನ್‌ ಎಂದರೆ ಅಚ್ಚುಮೆಚ್ಚು. ವಿಭಿನ್ನ ಉಡುಗೆಗಳನ್ನು ತೊಟ್ಟ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರು ಸ್ಕಂದ ಸಿನಿಮಾದಲ್ಲಿ ನಟಿಸಿದ್ದರು. 
icon

(2 / 6)

ಬಾಲಿವುಡ್‌ ನಟಿ ಊರ್ವಶಿಗೆ ಫ್ಯಾಷನ್‌ ಎಂದರೆ ಅಚ್ಚುಮೆಚ್ಚು. ವಿಭಿನ್ನ ಉಡುಗೆಗಳನ್ನು ತೊಟ್ಟ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರು ಸ್ಕಂದ ಸಿನಿಮಾದಲ್ಲಿ ನಟಿಸಿದ್ದರು. 

ಇವರ ಪೋಟೋ ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಮುದ್ದು ಬಾರ್ಬಿ ಗೊಂಬೆ ರೀತಿ ಕಾಣಸ್ತೀರಿ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. 
icon

(3 / 6)

ಇವರ ಪೋಟೋ ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಮುದ್ದು ಬಾರ್ಬಿ ಗೊಂಬೆ ರೀತಿ ಕಾಣಸ್ತೀರಿ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. 

ಬ್ರೊ, ವಾಲ್ಟರ್‌ ವೀರಯ್ಯ, ಲೆಜೆಂಡ್‌, ವರ್ಜಿನ್‌ ಭಾನುಪ್ರಿಯ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ ಅವರ ಹೊಸ ಫೋಟೋಗಳಿಗೆ ಅಭಿಮಾನಿಗಳು ನಾನಾ ರೀತಿ ಕಾಮೆಂಟ್‌ ಮಾಡಿದ್ದಾರೆ. ಇವರು ಗುಲಾಬಿ ಬಣ್ಣದ ಮಿನುಗುವ ಉಡುಗೆ ತೊಟ್ಟಿದ್ದಾರೆ.
icon

(4 / 6)

1994ರ ಫೆಬ್ರವರಿ 25ರಂದು ಜನಿಸಿರುವ ಊರ್ವಶಿ ರೌಟೇಲಾ ಅವರು ಮಾಡೆಲ್‌ ಮತ್ತು ಬ್ಯೂಟಿ ಪೆಜೆಂಟ್‌ ಕೂಡ ಹೌದು. ಇವರು 2015ರಲ್ಲಿ ಮಿಸ್‌ ದಿವಾ ಮಿಸ್‌ ಯೂನಿವರ್ಸ್‌ ಇಂಡಿಯಾ ಕಿರೀಟ ಗೆದ್ದಿದ್ದರು. ಇವರು 2015ರಲ್ಲಿ ಭಾರತವನ್ನು ಮಿಸ್‌ ಯೂನಿವರ್ಸ್‌ ಸೌಂದರ್ಯ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದರು. 
icon

(5 / 6)

ತನ್ನ ಹದಿನೈದನೇ ವಯಸ್ಸಿನಲ್ಲಿ ಮಾಡೆಲಿಂಗ್‌ ಆರಂಭಿಸಿದ ಇವರು 2009ರಲ್ಲಿ ಮಿಸ್‌ ಟೀನ್‌ ಇಂಡಿಯಾ ಗೆದ್ದಿದ್ದರು. ಮಿಸ್ಟರ್‌ ಐರಾವತ ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. 
icon

(6 / 6)

ತನ್ನ ಹದಿನೈದನೇ ವಯಸ್ಸಿನಲ್ಲಿ ಮಾಡೆಲಿಂಗ್‌ ಆರಂಭಿಸಿದ ಇವರು 2009ರಲ್ಲಿ ಮಿಸ್‌ ಟೀನ್‌ ಇಂಡಿಯಾ ಗೆದ್ದಿದ್ದರು. ಮಿಸ್ಟರ್‌ ಐರಾವತ ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. (AFP)

ಇತರ ಗ್ಯಾಲರಿಗಳು