Maha Kumbh mela 2025: ಮಹಾಕುಂಭಮೇಳದಲ್ಲಿ ನೊಣವಿನಕೆರೆ ಗುರೂಜಿ, ಪತ್ನಿ ಉಷಾ ಜತೆಗೆ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆಶಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maha Kumbh Mela 2025: ಮಹಾಕುಂಭಮೇಳದಲ್ಲಿ ನೊಣವಿನಕೆರೆ ಗುರೂಜಿ, ಪತ್ನಿ ಉಷಾ ಜತೆಗೆ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆಶಿ

Maha Kumbh mela 2025: ಮಹಾಕುಂಭಮೇಳದಲ್ಲಿ ನೊಣವಿನಕೆರೆ ಗುರೂಜಿ, ಪತ್ನಿ ಉಷಾ ಜತೆಗೆ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆಶಿ

  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ವಾರ ನರೇಂದ್ರ ಮೋದಿ ಅವರು ಪ್ರಯಾಗ್‌ರಾಜ್‌ನಲ್ಲಿ ಪುಣ್ಯಸ್ನಾನ ಮಾಡಿದ್ದಕ್ಕೆ ಟೀಕೆ ಮಾಡಿದ್ದರ ನಡುವೆಯೇ ಕರ್ನಾಟಕ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪತ್ನಿ ಹಾಗೂ ಗುರುವಿನ ಜತೆಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪತ್ನಿ ಸಮೇತರಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಮಹಾಕುಂಭ ಮೇಳದಲ್ಲಿ ಭಾನುವಾರ ಭಾಗಿಯಾದರು.
icon

(1 / 7)

ಪ್ರಯಾರ್‌ರಾಜ್‌ಗೆ ಕುಟುಂಬದವರೊಂದಿಗೆ ಆಗಮಿಸಿದ ಡಿಕೆಶಿ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪೂಜೆ ಸಲ್ಲಿಸಿದರು.
icon

(2 / 7)

ಕರ್ನಾಟಕದ ಮುಂದಿನ ಮುಖ್ಮಮಂತ್ರಿ ಡಿಕೆ ಶಿವಕುಮಾರ್‌ ಎಂದು ಹೇಳುತ್ತಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಕೂಡ ಪುಣ್ಯಸ್ನಾನದ ವೇಳೆ ಹಾಜರಿದ್ದರು ದಂಪತಿ ಹರಸಿದರು.
icon

(3 / 7)

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪತ್ನಿ ಉಷಾ ಜತೆಗೆ ಅಪ್ಪಟ ಹಿಂದೂವಿನಂತೆ ಕಂಡ ಡಿಕೆಶಿವಕುಮಾರ್‌.
icon

(4 / 7)

ಡಿಕೆ ಶಿವಕುಮಾರ್‌ ಅವರು ಪ್ರಯಾಗ್‌ ರಾಜ್‌ ನಲ್ಲಿ ಪೂಜೆ ಸಲ್ಲಿಸಿದ ವಿವಿಧ ಧಾರ್ಮಿಕ ಗುರುಗಳು ಕೂಡ ಜತೆಯಾದರು.
icon

(5 / 7)

ಉತ್ತರ  ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದು ಹೀಗೆ.
icon

(6 / 7)

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಉತ್ತರ ಪ್ರದೇಶದ ಮಹಾಕುಂಭಮೇಳಕ್ಕೆ ಆಗಮಿಸಿದಾಗ ಉತ್ತರ ಪ್ರದೇಶದ ಅಧಿಕಾರಿಗಳು ಸಾಥ್‌ ನೀಡಿದರು.
icon

(7 / 7)

ಇತರ ಗ್ಯಾಲರಿಗಳು