ಪ್ರೇಮಿಗಳ ದಿನದಂದು ಅಲಂಕರಿಸಿಕೊಳ್ಳಲು ಇಲ್ಲಿವೆ ಕಣ್ಮನ ಸೆಳೆಯುವ ನೈಲ್ ಆರ್ಟ್‌ಗಳು, ನೀವೂ ಟ್ರೈ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರೇಮಿಗಳ ದಿನದಂದು ಅಲಂಕರಿಸಿಕೊಳ್ಳಲು ಇಲ್ಲಿವೆ ಕಣ್ಮನ ಸೆಳೆಯುವ ನೈಲ್ ಆರ್ಟ್‌ಗಳು, ನೀವೂ ಟ್ರೈ ಮಾಡಿ

ಪ್ರೇಮಿಗಳ ದಿನದಂದು ಅಲಂಕರಿಸಿಕೊಳ್ಳಲು ಇಲ್ಲಿವೆ ಕಣ್ಮನ ಸೆಳೆಯುವ ನೈಲ್ ಆರ್ಟ್‌ಗಳು, ನೀವೂ ಟ್ರೈ ಮಾಡಿ

ಪ್ರೇಮಿಗಳ ದಿನಕ್ಕೆ ಕೆಲವೇ ದಿನಗಳು ಬಾಕಿಯಿವೆ. ಈ ವಿಶೇಷ ಸಂದರ್ಭದಲ್ಲಿ, ಹೆಣ್ಮಕ್ಕಳಿಗೆ ಸೌಂದರ್ಯದ ಕಾಳಜಿ ತುಸು ಹೆಚ್ಚೇ ಇರುತ್ತದೆ. ಸೌಂದರ್ಯ ಅಂದ್ರೆ ಮುಖ ಮಾತ್ರವಲ್ಲ ತಮ್ಮ ಕೈಬೆರಳಿನ ಉಗುರುಗಳನ್ನು ಅಲಂಕರಿಸುವತ್ತಲೂ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಇಲ್ಲಿದೆ ಕೆಲವು ಉತ್ತಮ ಉಗುರು ಕಲಾ ವಿನ್ಯಾಸಗಳು.

ಸುಂದರವಾದ ಉಗುರು ವಿನ್ಯಾಸಗಳುಪ್ರೇಮಿಗಳ ದಿನ ಬಹುತೇಕ ಮಂದಿಗೆ ಬಹಳ ವಿಶೇಷವಾದ ದಿನ. ಈ ದಿನಕ್ಕಾಗಿ ಮುಂಚಿತವಾಗಿ ತಯಾರಿ ಮಾಡಲು ಪ್ರಾರಂಭಿಸುತ್ತಾರೆ. ವಿಶೇಷವಾಗಿ ಹೆಣ್ಮಕ್ಕಳಂತೂ ಈ ದಿನಕ್ಕೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಈ ಪ್ರೇಮಿಗಳ ದಿನದಂದು ನಿಮ್ಮ ಕೈ ಬೆರಳಿನ ಉಗುರುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲು ಬಯಸಿದರೆ, ನಿಮ್ಮ ಉಗುರುಗಳನ್ನು ಸುಂದರವಾದ ಕಲಾ ವಿನ್ಯಾಸಗಳಿಂದ ಅಲಂಕರಿಸಿ. ಅತ್ಯುತ್ತಮ ನೇಲ್ ಆರ್ಟ್ (ಉಗುರು ಕಲಾ) ವಿನ್ಯಾಸಗಳು ಇಲ್ಲಿವೆ ನೋಡಿ.
icon

(1 / 9)

ಸುಂದರವಾದ ಉಗುರು ವಿನ್ಯಾಸಗಳು

ಪ್ರೇಮಿಗಳ ದಿನ ಬಹುತೇಕ ಮಂದಿಗೆ ಬಹಳ ವಿಶೇಷವಾದ ದಿನ. ಈ ದಿನಕ್ಕಾಗಿ ಮುಂಚಿತವಾಗಿ ತಯಾರಿ ಮಾಡಲು ಪ್ರಾರಂಭಿಸುತ್ತಾರೆ. ವಿಶೇಷವಾಗಿ ಹೆಣ್ಮಕ್ಕಳಂತೂ ಈ ದಿನಕ್ಕೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಈ ಪ್ರೇಮಿಗಳ ದಿನದಂದು ನಿಮ್ಮ ಕೈ ಬೆರಳಿನ ಉಗುರುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲು ಬಯಸಿದರೆ, ನಿಮ್ಮ ಉಗುರುಗಳನ್ನು ಸುಂದರವಾದ ಕಲಾ ವಿನ್ಯಾಸಗಳಿಂದ ಅಲಂಕರಿಸಿ. ಅತ್ಯುತ್ತಮ ನೇಲ್ ಆರ್ಟ್ (ಉಗುರು ಕಲಾ) ವಿನ್ಯಾಸಗಳು ಇಲ್ಲಿವೆ ನೋಡಿ.

ಉಗುರುಗಳ ಮೇಲೆ ಸುಂದರವಾದ ಮತ್ತು ವಿಭಿನ್ನವಾದ ವಿನ್ಯಾಸವನ್ನು ಬಯಸಿದರೆ ಈ ರೀತಿಯ ಮಾದರಿಯನ್ನು ಆರಿಸಿಕೊಳ್ಳಿ. ಇದರಲ್ಲಿ, ಉಗುರಿನ ಸುತ್ತಲೂ ತಿಳಿ ಮತ್ತು ಗಾಢ ಗುಲಾಬಿ ಬಣ್ಣದ ನೈಲ್ ಪಾಲಿಶ್ ಹಚ್ಚಿ, ಮಧ್ಯದಲ್ಲಿ ಕೆಂಪು ಬಣ್ಣದಿಂದ ಹೃದಯದ ವಿನ್ಯಾಸವನ್ನು ಹಚ್ಚಲಾಗಿದೆ.
icon

(2 / 9)

(Photo Credit: The Gel House)

ಫ್ರೆಂಚ್ ಶೈಲಿ ವಿನ್ಯಾಸಉಗುರುಗಳು ಚಿಕ್ಕದಾಗಿದ್ದು, ಹೆಚ್ಚಿನ ವಿನ್ಯಾಸವನ್ನು ಹಾಕಲು ಬಯಸದಿದ್ದರೆ ಈ ರೀತಿಯ ಶೈಲಿಯನ್ನು ಆರಿಸಬಹುದು. ಇದರಲ್ಲಿ, ಉಂಗುರದ ಬೆರಳಿನ ಮೇಲೆ ಮಾತ್ರ ಹೃದಯದ ಚಿತ್ರಗಳನ್ನು ಬಿಡಿಸಲಾಗಿದ್ದು, ಉಳಿದ ಉಗುರುಗಳಿಗೆ ತಿಳಿ ಬಣ್ಣ ಹಾಗೂ ತುದಿಯಲ್ಲಿ ಮಾತ್ರ ಗಾಢ ಬಣ್ಣವನ್ನು ತುಂಬಲಾಗಿದೆ. 
icon

(3 / 9)

ಫ್ರೆಂಚ್ ಶೈಲಿ ವಿನ್ಯಾಸ

ಉಗುರುಗಳು ಚಿಕ್ಕದಾಗಿದ್ದು, ಹೆಚ್ಚಿನ ವಿನ್ಯಾಸವನ್ನು ಹಾಕಲು ಬಯಸದಿದ್ದರೆ ಈ ರೀತಿಯ ಶೈಲಿಯನ್ನು ಆರಿಸಬಹುದು. ಇದರಲ್ಲಿ, ಉಂಗುರದ ಬೆರಳಿನ ಮೇಲೆ ಮಾತ್ರ ಹೃದಯದ ಚಿತ್ರಗಳನ್ನು ಬಿಡಿಸಲಾಗಿದ್ದು, ಉಳಿದ ಉಗುರುಗಳಿಗೆ ತಿಳಿ ಬಣ್ಣ ಹಾಗೂ ತುದಿಯಲ್ಲಿ ಮಾತ್ರ ಗಾಢ ಬಣ್ಣವನ್ನು ತುಂಬಲಾಗಿದೆ. 

(Photo Credit: the fashion basement)

ವ್ಯಾಲೆಂಟೈನ್ಸ್ ಸ್ಪೆಷಲ್ ಫ್ರೆಂಚ್ ಮ್ಯಾನಿಕ್ಯೂರ್ನೀವು ಉದ್ದವಾದ ಉಗುರುಗಳನ್ನು ಹೊಂದಿದ್ದರೆ ಈ ರೀತಿಯ ವಿನ್ಯಾಸವನ್ನು ಆರಿಸಿಕೊಳ್ಳಬೇಕು. ಇದರಲ್ಲಿ, ಉಗುರದ ಬೆರಳುಗಳನ್ನು ಬಿಟ್ಟು ಉಳಿದ ಎಲ್ಲಾ ಉಗುರಗಳ ತುದಿಗೆ ಗಾಢ ಕೆಂಪು ಬಣ್ಣವನ್ನು ಹಚ್ಚಲಾಗಿದೆ. ಉಂಗುರದ ಬೆರಳಿಗೆ ಮಾತ್ರ ಕೆಂಪು ಬಣ್ಣದ ಹೃದಯ ವಿನ್ಯಾಸಗಳನ್ನು ಮಾಡಲಾಗಿದೆ. 
icon

(4 / 9)

ವ್ಯಾಲೆಂಟೈನ್ಸ್ ಸ್ಪೆಷಲ್ ಫ್ರೆಂಚ್ ಮ್ಯಾನಿಕ್ಯೂರ್

ನೀವು ಉದ್ದವಾದ ಉಗುರುಗಳನ್ನು ಹೊಂದಿದ್ದರೆ ಈ ರೀತಿಯ ವಿನ್ಯಾಸವನ್ನು ಆರಿಸಿಕೊಳ್ಳಬೇಕು. ಇದರಲ್ಲಿ, ಉಗುರದ ಬೆರಳುಗಳನ್ನು ಬಿಟ್ಟು ಉಳಿದ ಎಲ್ಲಾ ಉಗುರಗಳ ತುದಿಗೆ ಗಾಢ ಕೆಂಪು ಬಣ್ಣವನ್ನು ಹಚ್ಚಲಾಗಿದೆ. ಉಂಗುರದ ಬೆರಳಿಗೆ ಮಾತ್ರ ಕೆಂಪು ಬಣ್ಣದ ಹೃದಯ ವಿನ್ಯಾಸಗಳನ್ನು ಮಾಡಲಾಗಿದೆ. 

(Photo Credit: the fashion basement)

ಪ್ರೇಮಿಗಳ ದಿನದಂದು ಮೆರೂನ್ ಬಣ್ಣವನ್ನು ಹಚ್ಚಿಕೊಳ್ಳಿಈ ಮೆರೂನ್ ಬಣ್ಣದ ವಿನ್ಯಾಸವು ಪ್ರೇಮಿಗಳ ದಿನಕ್ಕೆ ಸೂಕ್ತವಾಗಿದೆ. ಇದರಲ್ಲಿ ಹೆಬ್ಬೆರಳು, ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ಮೇಲೆ ಸುಂದರವಾದ ಹೃದಯದ ವಿನ್ಯಾಸಗಳಿವೆ. ಈ ಹೃದಯದ ವಿನ್ಯಾಸದ ಸುತ್ತಲೂ ಶೈನಿಂಗ್ ನೇಲ್ ಪಾಲಿಶ್ ಅನ್ನು ಹಚ್ಚಲಾಗಿದೆ.  
icon

(5 / 9)

ಪ್ರೇಮಿಗಳ ದಿನದಂದು ಮೆರೂನ್ ಬಣ್ಣವನ್ನು ಹಚ್ಚಿಕೊಳ್ಳಿ

ಈ ಮೆರೂನ್ ಬಣ್ಣದ ವಿನ್ಯಾಸವು ಪ್ರೇಮಿಗಳ ದಿನಕ್ಕೆ ಸೂಕ್ತವಾಗಿದೆ. ಇದರಲ್ಲಿ ಹೆಬ್ಬೆರಳು, ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ಮೇಲೆ ಸುಂದರವಾದ ಹೃದಯದ ವಿನ್ಯಾಸಗಳಿವೆ. ಈ ಹೃದಯದ ವಿನ್ಯಾಸದ ಸುತ್ತಲೂ ಶೈನಿಂಗ್ ನೇಲ್ ಪಾಲಿಶ್ ಅನ್ನು ಹಚ್ಚಲಾಗಿದೆ.  

(Photo Credit: bycheznails)

ಈ ರೀತಿಯ ವಿನ್ಯಾಸವು ತುಂಬಾ ಚೆನ್ನಾಗಿ ಕಾಣುತ್ತದೆ. ಈ ನೇಲ್ ಆರ್ಟ್ ಅನ್ನು ಮೂರು ಬಣ್ಣಗಳನ್ನು ಬಳಸಿ ಮಾಡಲಾಗಿದೆ. ಪ್ರತಿಯೊಂದು ಉಗುರಿಗೂ ಬೇರೆ-ಬೇರೆ ರೀತಿಯ ವಿನ್ಯಾಸಗಳನ್ನು ಮಾಡಲಾಗಿದೆ.
icon

(6 / 9)

ಈ ರೀತಿಯ ವಿನ್ಯಾಸವು ತುಂಬಾ ಚೆನ್ನಾಗಿ ಕಾಣುತ್ತದೆ. ಈ ನೇಲ್ ಆರ್ಟ್ ಅನ್ನು ಮೂರು ಬಣ್ಣಗಳನ್ನು ಬಳಸಿ ಮಾಡಲಾಗಿದೆ. ಪ್ರತಿಯೊಂದು ಉಗುರಿಗೂ ಬೇರೆ-ಬೇರೆ ರೀತಿಯ ವಿನ್ಯಾಸಗಳನ್ನು ಮಾಡಲಾಗಿದೆ.

(Photo Credit: nailsbyjanine.x)

ನಿಮ್ಮ ಉಗುರುಗಳು ತುಂಬಾ ಚಿಕ್ಕದಾಗಿದ್ದರೆ ಈ ರೀತಿಯ ವಿನ್ಯಾಸವನ್ನು ಆರಿಸಿ. ತಿಳಿ ಗುಲಾಬಿ ಬಣ್ಣ ಹಚ್ಚಲಾಗಿದ್ದು, ಅದರ ಮೇಲೆ ಕೆಂಪು ಹೃದಯದ ವಿನ್ಯಾಸಗಳನ್ನು ಮಾಡಲಾಗಿದೆ.
icon

(7 / 9)

ನಿಮ್ಮ ಉಗುರುಗಳು ತುಂಬಾ ಚಿಕ್ಕದಾಗಿದ್ದರೆ ಈ ರೀತಿಯ ವಿನ್ಯಾಸವನ್ನು ಆರಿಸಿ. ತಿಳಿ ಗುಲಾಬಿ ಬಣ್ಣ ಹಚ್ಚಲಾಗಿದ್ದು, ಅದರ ಮೇಲೆ ಕೆಂಪು ಹೃದಯದ ವಿನ್ಯಾಸಗಳನ್ನು ಮಾಡಲಾಗಿದೆ.

(Photo Credit: leannehaycock_)

ತಿಳಿ ಗುಲಾಬಿ ಬಣ್ಣದ ನೈಲ್ ಪಾಲಿಶ್ ಹಚ್ಚಲಾಗಿದ್ದು, ಅದರ ಮೇಲೆ ಕೆಂಪು, ಗುಲಾಬಿ ಮತ್ತು ಕಪ್ಪು ಬಣ್ಣಗಳಲ್ಲಿ ಹೃದಯದ ವಿನ್ಯಾಸಗಳನ್ನು ಮಾಡಲಾಗಿದೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ. ತೋರು ಬೆರಳು ಮತ್ತು ಕಿರುಬೆರಳಿಗೆ ಯಾವುದೇ ವಿನ್ಯಾಸವನ್ನು ಮಾಡಲಾಗಿಲ್ಲ. ಇದಕ್ಕೆ ತಿಳಿ ಗುಲಾಬಿ ಬಣ್ಣವನ್ನು ಮಾತ್ರ ಹಚ್ಚಲಾಗಿದೆ.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ

ಇತರ ಗ್ಯಾಲರಿಗಳು