Rose Cake: ಪ್ರೇಮಿಗಳ ದಿನಕ್ಕಾಗಿ ನಿಮ್ಮ ಪ್ರೀತಿಪಾತ್ರರಿಗೆ ತಯಾರಿಸಿ ರುಚಿಕರ ಗುಲಾಬಿ ಕೇಕ್; ಪಾಕವಿಧಾನ ತುಂಬಾ ಸರಳ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rose Cake: ಪ್ರೇಮಿಗಳ ದಿನಕ್ಕಾಗಿ ನಿಮ್ಮ ಪ್ರೀತಿಪಾತ್ರರಿಗೆ ತಯಾರಿಸಿ ರುಚಿಕರ ಗುಲಾಬಿ ಕೇಕ್; ಪಾಕವಿಧಾನ ತುಂಬಾ ಸರಳ

Rose Cake: ಪ್ರೇಮಿಗಳ ದಿನಕ್ಕಾಗಿ ನಿಮ್ಮ ಪ್ರೀತಿಪಾತ್ರರಿಗೆ ತಯಾರಿಸಿ ರುಚಿಕರ ಗುಲಾಬಿ ಕೇಕ್; ಪಾಕವಿಧಾನ ತುಂಬಾ ಸರಳ

ಪ್ರೇಮಿಗಳ ದಿನದಂದು ಗುಲಾಬಿ ಕೇಕ್ ಅನ್ನು ತಯಾರಿಸುವುರಿಂದ ನಿಮ್ಮ ಪ್ರೀತಿ ಪಾತ್ರರಿಗೆ ಸರ್ಪೈಸ್ ಕೊಡಬಹುದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇಲ್ಲಿದೆ ತಯಾರಿಸುವ ಸರಳ ವಿಧಾನ.

ಗುಲಾಬಿ ಕೇಕ್ (ಗುಲಾಬಿ ದಳಗಳಿಂದ ತಯಾರಿಸುವುದು) ಅನ್ನು ಪ್ರೇಮಿಗಳ ದಿನದಂದು ತಯಾರಿಸುವುರಿಂದ ನಿಮ್ಮ ಪ್ರೀತಿ ಪಾತ್ರರಿಗೆ ಸರ್ಪೈಸ್ ಕೊಡಬಹುದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಕೇಕ್ ತಯಾರಿಸುವ ಸರಳ ವಿಧಾನ ಇಲ್ಲಿದೆ.
icon

(1 / 9)

ಹಂತ-1: ಮೊದಲಿಗೆ ಗುಲಾಬಿ ದಳಗಳಿಗೆ ಸಕ್ಕರೆ ಹಾಕಿ ರುಬ್ಬುವ ಮೂಲಕ ಗುಲಾಬಿ ಸಕ್ಕರೆಯನ್ನು ತಯಾರಿಸಿ.
icon

(2 / 9)

(PC: Adobe Stock)

ಹಂತ-2: ಈಗ ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
icon

(3 / 9)

ಹಂತ-3: ಮೊಟ್ಟೆ, ವೆನಿಲ್ಲಾ ಎಸೆನ್ಸ್ ಮತ್ತು ಗುಲಾಬಿ ಸಕ್ಕರೆಯನ್ನು ಬೆರೆಸಿ ನಯವಾದ ಮಿಶ್ರಣ ತಯಾರಿಸಿ.
icon

(4 / 9)

ಹಂತ-4: ಈ ಪದಾರ್ಥಗಳಿಗೆ ಮೈದಾ ಹಿಟ್ಟಿನ ಮಿಶ್ರಣವನ್ನು ಬೆರೆಸಿ, ನಿಧಾನವಾಗಿ ಮಿಶ್ರಣ ಮಾಡಿ. ಹಿಟ್ಟು ಮೃದುವಾಗಿರಬೇಕು, ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು.
icon

(5 / 9)

ಹಂತ-5: ಕೇಕ್ ಹಾಕುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ. ಓವೆನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 25 ರಿಂದ 30 ನಿಮಿಷಗಳ ಕಾಲ ಬೇಯಿಸಿ.
icon

(6 / 9)

ಕೇಕ್ ಸಿದ್ಧವಾದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಕೇಕ್‌ಗೆ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿ ಗುಲಾಬಿ ದಳಗಳಿಂದ ಅಲಂಕರಿಸಿದರೆ ರುಚಿಕರ ಗುಲಾಬಿ ಕೇಕ್ ತಿನ್ನಲು ಸಿದ್ಧ.
icon

(7 / 9)

ಕೇಕ್ ಸಿದ್ಧವಾದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಕೇಕ್‌ಗೆ ವಿಪ್ಪಿಂಗ್ ಕ್ರೀಮ್ ಅನ್ನು ಹಾಕಿ ಗುಲಾಬಿ ದಳಗಳಿಂದ ಅಲಂಕರಿಸಿದರೆ ರುಚಿಕರ ಗುಲಾಬಿ ಕೇಕ್ ತಿನ್ನಲು ಸಿದ್ಧ.
(PC: Adobe Stock)

ಈ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಈ ವಿಶೇಶ ಗುಲಾಬಿ ಕೇಕ್ ಅನ್ನು ತಯಾರಿಸಿ ಕೊಡಿ. ಪ್ರೇಮಿಗಳ ದಿನವನ್ನು ಈ ಮೂಲಕ ಸಂಭ್ರಮಿಸಿ.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(9 / 9)

ಇತರ ಗ್ಯಾಲರಿಗಳು