Vastu Tips: ವಾಸ್ತು ಪ್ರಕಾರ ಚಪ್ಪಲಿಯನ್ನು ಹೀಗೆ ಇಡುವುದು ಅಶುಭಕ್ಕೆ ಕಾರಣವಾಗಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vastu Tips: ವಾಸ್ತು ಪ್ರಕಾರ ಚಪ್ಪಲಿಯನ್ನು ಹೀಗೆ ಇಡುವುದು ಅಶುಭಕ್ಕೆ ಕಾರಣವಾಗಬಹುದು

Vastu Tips: ವಾಸ್ತು ಪ್ರಕಾರ ಚಪ್ಪಲಿಯನ್ನು ಹೀಗೆ ಇಡುವುದು ಅಶುಭಕ್ಕೆ ಕಾರಣವಾಗಬಹುದು

  • Where to keep shoe as per vastu: ನಿಮ್ಮ ಮನೆಯಲ್ಲಿ ಎಲ್ಲೆಂದರಲ್ಲಿ ಚಪ್ಪಲಿಗಳನ್ನು ಇಡುತ್ತೀರಾ? ಶೂ, ಸ್ಯಾಂಡಲ್‌ಗಳನ್ನು ಇಡಲು ನಿರ್ದಿಷ್ಟ ಜಾಗವಿಲ್ಲವೆ? ಇದರಿಂದ ವಾಸ್ತುದೋಷ ಉಂಟಾಗಬಹುದು. ಹಾಗಾದರೆ ಮನೆಯಲ್ಲಿ ಬೂಟು, ಸ್ಯಾಂಡಲ್‌ಗಳನ್ನು ಎಲ್ಲಿ ಇಡಬಾರದು.

ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸುವುದು ಅವಶ್ಯ ಎನ್ನುತ್ತಾರೆ ಹಲವರು. ವಾಸ್ತುವಿನಲ್ಲಿ ಪ್ರತಿಯೊಂದು ವಸ್ತುವಿಗೆ ಒಂದು ನಿರ್ದಿಷ್ಟ ದಿಕ್ಕನ್ನು ನಿಗದಿಪಡಿಸಲಾಗಿದೆ. ಇದನ್ನು ಅನುಸರಿಸಿ, ಮನೆಯಲ್ಲಿ ಶೂ ಮತ್ತು ಸ್ಯಾಂಡಲ್ ಇಡಲು ವಿಶೇಷ ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಮನೆಗೆ ದುರದೃಷ್ಟ ಎದುರಾಗಬಹುದು. ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಚಪ್ಪಲಿಗೆ ಸಂಬಂಧಿಸಿದ ವಾಸ್ತು ವಿಷಯಗಳು ಏನೇನು? ತಿಳಿಯೋಣ.
icon

(1 / 5)

ಶೂಗಳು ಮತ್ತು ಚಪ್ಪಲಿಗಳನ್ನು ಮನೆಯ ಒಳಗೆ ಇಡಬಾರದು. ಒಂದು ವೇಳೆ ನಿಮ್ಮ ಮನೆಯ ಸದಸ್ಯರು ಆಕಸ್ಮಿಕವಾಗಿ ಅವುಗಳನ್ನು ತಲೆಕೆಳಗಾಗಿ ಇಟ್ಟಿದ್ದರೆ, ತಕ್ಷಣ ಅವುಗಳನ್ನು ಸರಿಪಡಿಸಿ. ಶೂ ಮತ್ತು ಚಪ್ಪಲಿಯನ್ನು ತಲೆಕೆಳಗಾಗಿ ಇಡುವುದರಿಂದ ಮನೆಗೆ ನಕಾರಾತ್ಮಕ ಶಕ್ತಿ ಬರುತ್ತದೆ. ಕೌಟುಂಬಿಕ ಸುಖಕ್ಕೆ ಭಂಗ ಬರಲಿದೆ.
icon

(2 / 5)

ನಾವು ಅವಸರದಲ್ಲಿ ಇದ್ದಾಗ ಸಿಕ್ಕ ಸ್ಥಳದಲ್ಲಿ ಬೂಟು, ಚಪ್ಪಲಿಗಳನ್ನು ತೆಗೆಯುತ್ತೇವೆ. ಇದರಿಂದ ದಾರಿದ್ರ್ಯಾ ಅಂಟುವುದರಲ್ಲಿ ಸಂಶಯವಿಲ್ಲ. ಇದರಿಂದ ಮನೆಯ ಸದಸ್ಯರು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ವಾಸ್ತು ಪ್ರಕಾರ ಬೂಟುಗಳು, ಚಪ್ಪಲಿಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬಾರದು.
icon

(3 / 5)

ವಾಸ್ತು ನಿಯಮಗಳ ಪ್ರಕಾರ, ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಇರಿಸುವುದು ಉತ್ತಮ. ಉತ್ತರ ಮತ್ತು ಪೂರ್ವ ದಿಕ್ಕನ್ನು ಲಕ್ಷ್ಮಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿಗೆ ಪಾದರಕ್ಷೆ ಅಥವಾ ಚಪ್ಪಲಿ ಇಟ್ಟರೆ ಲಕ್ಷ್ಮಿ ಅಲ್ಲಿಂದ ಹೊರಡುತ್ತಾಳೆ.
icon

(4 / 5)

ವಾಸ್ತು ನಿಯಮಗಳ ಪ್ರಕಾರ, ಹೊರಗಿನಿಂದ ಬರುವಾಗಲೂ ಶೂಗಳು ಮತ್ತು ಚಪ್ಪಲಿಗಳನ್ನು ದಕ್ಷಿಣ ಅಥವಾ ಪಶ್ಚಿಮಕ್ಕೆ ದಿಕ್ಕಿಗೆ ತೆಗೆಯಬೇಕು. ಅದೇ ಸಮಯದಲ್ಲಿ, ಮನೆಯ ಮುಖ್ಯ ದ್ವಾರದಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ತೆಗೆಯುವುದು ಅಶುಭವೆಂದು ಪರಿಗಣಿಸಲಾಗಿದೆ.
icon

(5 / 5)

ಇತರ ಗ್ಯಾಲರಿಗಳು