Vastu Tips: ತುಳಸಿ ಗಿಡ ಉಡುಗೊರೆಯಾಗಿ ನೀಡುವುದು ಶುಭವೇ ಅಶುಭವೇ, ತುಳಸಿ ಗಿಡ ಗಿಫ್ಟ್‌ ಕುರಿತು ವಾಸ್ತುಶಾಸ್ತ್ರದ ನಿಯಮಗಳೇನು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vastu Tips: ತುಳಸಿ ಗಿಡ ಉಡುಗೊರೆಯಾಗಿ ನೀಡುವುದು ಶುಭವೇ ಅಶುಭವೇ, ತುಳಸಿ ಗಿಡ ಗಿಫ್ಟ್‌ ಕುರಿತು ವಾಸ್ತುಶಾಸ್ತ್ರದ ನಿಯಮಗಳೇನು

Vastu Tips: ತುಳಸಿ ಗಿಡ ಉಡುಗೊರೆಯಾಗಿ ನೀಡುವುದು ಶುಭವೇ ಅಶುಭವೇ, ತುಳಸಿ ಗಿಡ ಗಿಫ್ಟ್‌ ಕುರಿತು ವಾಸ್ತುಶಾಸ್ತ್ರದ ನಿಯಮಗಳೇನು

  • Vastu Tips: ಹಿಂದೂ ಧರ್ಮದಲ್ಲಿ ತುಳಸಿಗೆ ತಾಯಿಯ ಸ್ಥಾನಮಾನ, ತುಳಸಿ ಗಿಡಕ್ಕೆ ನಿತ್ಯ ಪೂಜೆ ಮಾಡಿ ದೀಪ ಹಚ್ಚುವ ಕ್ರಮವಿದೆ. ಕೆಲವೊಂದು ಕಡೆಗಳಲ್ಲಿ ಕೆಲವರು ತುಳಸಿ ಗಿಡವನ್ನು ಗಿಫ್ಟ್‌ ಆಗಿ ನೀಡುತ್ತಾರೆ. ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಬಹುದೇ? ವಾಸ್ತುಶಾಸ್ತ್ರದ ಪ್ರಕಾರ ಈ ಕುರಿತು ಏನು ಹೇಳಲಾಗಿದೆ ಎಂದು ನೋಡೋಣ.

ಈಗಾಗಲೇ ಹೇಳಿದಂತೆ, ಹಿಂದೂ ಧರ್ಮಗ್ರಂಥಗಳ ಪ್ರಕಾರ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ತುಳಸಿ ಸಸ್ಯವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ತುಳಸಿ ಮನೆಯಲ್ಲಿದ್ದರೆ ವಿಷ್ಣು ಮತ್ತು ಲಕ್ಷ್ಮಿಯ ಅನುಗ್ರಹವು ಏಕಕಾಲದಲ್ಲಿ ಸಿಗುತ್ತದೆ  ಎನ್ನುವ ನಂಬಿಕೆಯಿದೆ. ಇತರೆ ಸಸ್ಯಗಳನ್ನು ಉಡುಗೊರೆಯಾಗಿ ನೀಡುವಂತೆ ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಬಹುದೇ, ಈ ಕುರಿತು ವಾಸ್ತುಶಾಸ್ತ್ರದ ಅಭಿಪ್ರಾಯ ಬೇರೆಯೇ ಆಗಿದೆ. 
icon

(1 / 7)

ತುಳಸಿ ಗಿಡವನ್ನು ಒಬ್ಬರ ಮನೆಯಿಂದ ಇನ್ನೊಬ್ಬರಿಗೆ ನೀಡುವುದು ಸರಿಯಲ್ಲ ಎಂಬ ಮಾತಿದೆ. ತುಳಸಿ ಗಿಡ ಮನೆಯಲ್ಲಿ ಬಿದ್ದಿದ್ದರೂ ಬೇರೆ ಮನೆಗೆ ಕೊಡಬಾರದು. ಇದು ಮನೆಯಲ್ಲಿ ಒಳ್ಳೆಯ ಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. 
icon

(2 / 7)

ಯಾರಿಗಾದರೂ ಮನೆಯ ತುಳಸಿ ಮರವನ್ನು ನೀಡುವುದು ಸರಿಯಲ್ಲ ಎನ್ನುವುದು ಹಲವರ ಅಭಿಪ್ರಾಯ. ಆದರೆ, ವಾಸ್ತುಶಾಸ್ತ್ರದ ಪ್ರಕಾರ ತುಳಸಿ ಗಿಡದ ಉಡುಗೊರೆ ಕುರಿತು ಏನು ನಿಯಮಗಳಿವೆ ಎಂದು ತಿಳಿಯುವುದು ಮುಖ್ಯವಾಗಿದೆ. 
icon

(3 / 7)

ಯಾರಿಗಾದರೂ ಮನೆಯ ತುಳಸಿ ಮರವನ್ನು ನೀಡುವುದು ಸರಿಯಲ್ಲ ಎನ್ನುವುದು ಹಲವರ ಅಭಿಪ್ರಾಯ. ಆದರೆ, ವಾಸ್ತುಶಾಸ್ತ್ರದ ಪ್ರಕಾರ ತುಳಸಿ ಗಿಡದ ಉಡುಗೊರೆ ಕುರಿತು ಏನು ನಿಯಮಗಳಿವೆ ಎಂದು ತಿಳಿಯುವುದು ಮುಖ್ಯವಾಗಿದೆ. (Freepik)

ತುಳಸಿಯನ್ನು ಉಡುಗೊರೆಯಾಗಿ ನೀಡುವ ನಿಯಮಗಳು: ನೀವು ಯಾರಿಗಾದರೂ ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಿದರೆ ಅದನ್ನು ಮಣ್ಣಿನ ತೊಟ್ಟಿಯಲ್ಲಿ ಇಟ್ಟು ನಂತರ ಉಡುಗೊರೆಯಾಗಿ ನೀಡಬೇಕು ಎಂದು ಹೇಳಲಾಗಿದೆ.  
icon

(4 / 7)

ತುಳಸಿಯನ್ನು ಉಡುಗೊರೆಯಾಗಿ ನೀಡುವ ನಿಯಮಗಳು:- ಒಣಗಿದ ತುಳಸಿಯನ್ನು ಯಾರಿಗೂ ಕೊಡುವುದು ಸರಿಯಲ್ಲ ಎಂದು ವಾಸ್ತುಶಾಸ್ತ್ರ ಹೇಳಿದೆ. ಭಾನುವಾರ ಮತ್ತು ಏಕಾದಶಿಯಂದು ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಬಾರದು. ತುಳಸಿ ಗಿಡವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡುವುದರಿಂದ ಅನೇಕ ಪ್ರಯೋಜನಗಳು ಇವೆ. 
icon

(5 / 7)

ತುಳಸಿಯನ್ನು ಉಡುಗೊರೆಯಾಗಿ ನೀಡುವುದರಿಂದ  ಪ್ರಯೋಜನಗಳೇನು: - ತುಳಸಿ ಗಿಡವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದರೆ, ಹಲವಾರು ರೀತಿಯ ಶುಭ ಫಲಿತಾಂಶಗಳು ದೊರಕುತ್ತವೆ.  
icon

(6 / 7)

  ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡುವುದು ಅಪಾರ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಇದರಿಂದ ಮನೆಯಲ್ಲಿ ಅನೇಕ ಶುಭದಾಯಕ ಸಂಗತಿಗಳು ಜರುಗುತ್ತವೆ ಎಂದು ಹೇಳಲಾಗಿದೆ. (ಈ ಮಾಹಿತಿಯು ವಿಶ್ವಾಸಾರ್ಹವಾಗಿದೆ. ಹಿಂದೂಸ್ತಾನ್ ಟೈಮ್ಸ್  ಕನ್ನಡವು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿಲ್ಲ.) 
icon

(7 / 7)

ಇತರ ಗ್ಯಾಲರಿಗಳು