Venus Transit: ಆರ್ದ್ರಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ; ನನಸಾಗಲಿದೆ ಈ 3 ರಾಶಿಯವರ ಬಹು ದಿನಗಳ ಕನಸು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Venus Transit: ಆರ್ದ್ರಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ; ನನಸಾಗಲಿದೆ ಈ 3 ರಾಶಿಯವರ ಬಹು ದಿನಗಳ ಕನಸು

Venus Transit: ಆರ್ದ್ರಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ; ನನಸಾಗಲಿದೆ ಈ 3 ರಾಶಿಯವರ ಬಹು ದಿನಗಳ ಕನಸು

Venus Transit: ಶುಕ್ರನು ಇತ್ತೀಚೆಗೆ ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇದರ ಪ್ರಭಾವ 12 ರಾಶಿಗಳ ಮೇಲೂ ಬೀರುತ್ತದೆ. ಕೆಲವು ರಾಶಿಯವರಿಗೆ ಸಣ್ಣ ಪುಟ್ಟ ಸಮಸ್ಯೆಗಳಾದರೆ, ಕೆಲವರಿಗೆ ಶುಕ್ರನು ಒಳ್ಳೆಯ ಫಲಗಳನ್ನು ನೀಡುತ್ತಿದ್ದಾನೆ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನು ಸಂಪತ್ತು, ಐಶ್ವರ್ಯ, ಆಕರ್ಷಣೆ ಮತ್ತು ಪ್ರೀತಿಯ ಮೂಲವಾಗಿದೆ. ಶುಕ್ರನ ರಾಶಿ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ. ಜೂನ್ 18 ರಂದು ಬೆಳಗ್ಗೆ 8:51 ಕ್ಕೆ ಶುಕ್ರನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿದಿದ್ದಾನೆ. ಇದರ ಪರಿಣಾಮವಾಗಿ, ಕೆಲವು ರಾಶಿಚಕ್ರದವರು ವಿವಿಧ ಅನುಕೂಲಗಳನ್ನು ಪಡೆಯಲಿದ್ದಾರೆ. 
icon

(1 / 6)

ಈ ಮೂರೂ ರಾಶಿಯವರಿಗೆ ಶುಕ್ರನು ಸಕಲ ಸುಖ, ಸಂತೋಷ, ಸಂಪತ್ತು ಕೊಟ್ಟು ಕರುಣಿಸಲಿದ್ದಾನೆ. ಜೂನ್‌ 29 ವರೆಗೂ ಶುಕ್ರನು ಇದೇ ನಕ್ಷತ್ರದಲ್ಲಿ ನೆಲೆಸಿರುತ್ತಾನೆ.
icon

(2 / 6)

ಸಿಂಹ: ಶುಕ್ರ ನಕ್ಷತ್ರ ಬದಲಾವಣೆಯಿಂದ ಸಿಂಹ ರಾಶಿಯವರಿಗೆ ಲಾಭ ದೊರೆಯಲಿದೆ. ಈ ರಾಶಿಯ ಜನರು ತಾವು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸು ಗಳಿಸುತ್ತಾರೆ. ವೃತ್ತಿ ವಿಷಯದಲ್ಲಿ ಸಾಕಷ್ಟು ಗೌರವ ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರಕ್ಕಾಗಿ ದೂರದ ಊರಿಗೆ ಪ್ರಯಾಣಿಸಬಹುದು. ಉತ್ತಮ ಲಾಭ ಗಳಿಸಲಿದ್ದೀರಿ. 
icon

(3 / 6)

ಮಿಥುನ: ಶುಕ್ರನ ನಕ್ಷತ್ರ ಬದಲಾವಣೆಯು ಈ ರಾಶಿಯವರಿಗೆ ಕೂಡಾ ಬಹಳ ಅನುಕೂಲವಾಗಿದೆ. ಆತ್ಮೀಯರ ಸಲಹೆ ಪಾಲಿಸುವುದರಿಂದ ಈ ರಾಶಿಯವರ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತದೆ.  ಉನ್ನತ ವ್ಯಾಸಂಗದ ಕನಸು ಕಾಣುವವರ ಆಸೆ ನೆರವೇರುತ್ತದೆ. ಹೊಸ ಆದಾಯ ಮಾರ್ಗಗಳು ದೊರೆಯಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಸಂಬಂಧಗಳು ಸುಧಾರಿಸುತ್ತವೆ.
icon

(4 / 6)

ಧನಸ್ಸು: ಕೆಲಸದಲ್ಲಿ ನಿಮ್ಮ ಪ್ರಯತ್ನಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ. ಮೇಲಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾರೆ. ಬಡ್ತಿ ದೊರೆಯಲಿದೆ. ಕೆಲಸದ ಹೊರೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಮುನ್ನಡೆದರೆ ಲಾಭ ಸಿಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭ ದೊರೆಯಲಿದೆ. ಆರೋಗ್ಯ ಸುಧಾರಿಸುತ್ತದೆ. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು