Kannada News  /  Photo Gallery  /  Very Powerful Aston Martin Sports Car See Pics

Aston Martin DBS770 Ultimate: ಇದು ಸಖತ್ ಪವರ್ ಫುಲ್ ಆಸ್ಟನ್ ಮಾರ್ಟಿನ್ ಸ್ಪೋರ್ಟ್ಸ್ ಕಾರು!

06 February 2023, 8:24 IST HT Kannada Desk
06 February 2023, 8:24 , IST

Aston Martin DBS770 Ultimate: ಆಸ್ಟನ್ ಮಾರ್ಟಿನ್ DBS770 ಅಲ್ಟಿಮೇಟ್ ನ ಡಿಬಿಎಸ್ ಮಾದರಿ ಕಾರು ಬಿಡುಗಡೆಯಾಗಿದೆ. ಇದು ಆಸ್ಟನ್ ಮಾರ್ಟಿನ್‌ನಲ್ಲಿ ಅತ್ಯಂತ ಶಕ್ತಿಶಾಲಿ ಕಾರು ಎಂದು ಗುರುತಿಸಿಕೊಂಡಿದೆ. 

ಆಸ್ಟನ್ ಮಾರ್ಟಿನ್ DBS770 DBS ಕಾರು ಮಾದರಿಗಳಲ್ಲಿ ಕೊನೆಯದು. ಇದು ಸೀಮಿತ ಆವೃತ್ತಿಯ ಕಾರು. 

(1 / 7)

ಆಸ್ಟನ್ ಮಾರ್ಟಿನ್ DBS770 DBS ಕಾರು ಮಾದರಿಗಳಲ್ಲಿ ಕೊನೆಯದು. ಇದು ಸೀಮಿತ ಆವೃತ್ತಿಯ ಕಾರು. (Aston Martin)

ಕೆಲವೇ ಕೆಲವು ಮಂದಿಗೆ ಮಾತ್ರ ಈ ಕಾರ್ ಅನ್ನು ಮಾರಾಟ ಮಾಡಲಾಗುತ್ತೆ. ಮೆಕಾನಿಕಲ್, ಕಾಸ್ಮೊಟಿಕ್ ನಿರ್ದಿಷ್ಟ ಬದಲಾವಣೆಗಳನ್ನು ಸಹ ಇದರಲ್ಲಿ ಮಾಡಬಹುದು!

(2 / 7)

ಕೆಲವೇ ಕೆಲವು ಮಂದಿಗೆ ಮಾತ್ರ ಈ ಕಾರ್ ಅನ್ನು ಮಾರಾಟ ಮಾಡಲಾಗುತ್ತೆ. ಮೆಕಾನಿಕಲ್, ಕಾಸ್ಮೊಟಿಕ್ ನಿರ್ದಿಷ್ಟ ಬದಲಾವಣೆಗಳನ್ನು ಸಹ ಇದರಲ್ಲಿ ಮಾಡಬಹುದು!(Aston Martin)

ಡಿಬಿಎಸ್ ಸರಣಿಯಲ್ಲಿ ಇದೇ ಅತ್ಯಂತ ಪವರ್ ಫುಲ್ ಆಸ್ಟನ್ ಮಾರ್ಟಿನ್ ಕಾರು ಆಗಿದೆ.

(3 / 7)

ಡಿಬಿಎಸ್ ಸರಣಿಯಲ್ಲಿ ಇದೇ ಅತ್ಯಂತ ಪವರ್ ಫುಲ್ ಆಸ್ಟನ್ ಮಾರ್ಟಿನ್ ಕಾರು ಆಗಿದೆ.

ಇದು ಸ್ಪೋರ್ಟ್ಸ್ ಗೆ ಸಂಬಂಧಿಸಿದ ಕಾರಾಗಿದ್ದು, ಕೇವಲ 300 ಯೂನಿಟ್ ಗಳನ್ನು ತಯಾರಿಸುವ ಅವಕಾಶವಿದೆ.

(4 / 7)

ಇದು ಸ್ಪೋರ್ಟ್ಸ್ ಗೆ ಸಂಬಂಧಿಸಿದ ಕಾರಾಗಿದ್ದು, ಕೇವಲ 300 ಯೂನಿಟ್ ಗಳನ್ನು ತಯಾರಿಸುವ ಅವಕಾಶವಿದೆ.(Aston Martin)

ಆಸ್ಟನ್ ಮಾರ್ಟಿನ್ ಡೀಬಿಎಸ್ 770 ಅಲ್ಟಿಮೇಟ್‌ ಕಾರಿನಲ್ಲಿ ಕ್ವಾಡ್ - ಕ್ಯಾಮ್ 60 ಡಿಗ್ರಿ 5.2 ಲೀಟರ್ ವಿ12 ಎಂಜಿನ್ ಇರುತ್ತದೆ.

(5 / 7)

ಆಸ್ಟನ್ ಮಾರ್ಟಿನ್ ಡೀಬಿಎಸ್ 770 ಅಲ್ಟಿಮೇಟ್‌ ಕಾರಿನಲ್ಲಿ ಕ್ವಾಡ್ - ಕ್ಯಾಮ್ 60 ಡಿಗ್ರಿ 5.2 ಲೀಟರ್ ವಿ12 ಎಂಜಿನ್ ಇರುತ್ತದೆ.(Aston Martin)

ಕಾರಿನ ಇಂಟೀರಿಯರ್ ತುಂಬಾ ಸ್ಟೈಲಿಶ್ ಆಗಿದೆ. 8 ಸ್ಪೀಡ್ ಗೇರ್ಬಾಕ್ಸ್ ಇರುವುದು ಇದರ ಮತ್ತೊಂದು ವಿಶೇಷವಾಗಿದೆ. 

(6 / 7)

ಕಾರಿನ ಇಂಟೀರಿಯರ್ ತುಂಬಾ ಸ್ಟೈಲಿಶ್ ಆಗಿದೆ. 8 ಸ್ಪೀಡ್ ಗೇರ್ಬಾಕ್ಸ್ ಇರುವುದು ಇದರ ಮತ್ತೊಂದು ವಿಶೇಷವಾಗಿದೆ. (Aston Martin)

ಈ ಕಾರು ಟಾಪ್ ಸ್ಪೀಡ್ ಗಂಟೆಗೆ 339 ಕೆಎಂಪಿಹೆಚ್.

(7 / 7)

ಈ ಕಾರು ಟಾಪ್ ಸ್ಪೀಡ್ ಗಂಟೆಗೆ 339 ಕೆಎಂಪಿಹೆಚ್.(Aston Martin)

ಇತರ ಗ್ಯಾಲರಿಗಳು