Actor Sridhar Family: ಖ್ಯಾತ ನಟ ಶ್ರೀಧರ್‌ ಫ್ಯಾಮಿಲಿ ಫೋಟೋ ನೋಡಿದ್ದೀರಾ...ಅವರ ಪುತ್ರಿ ಅನಘ ಕೂಡಾ ಭರತನಾಟ್ಯ ಕಲಾವಿದೆ..!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Actor Sridhar Family: ಖ್ಯಾತ ನಟ ಶ್ರೀಧರ್‌ ಫ್ಯಾಮಿಲಿ ಫೋಟೋ ನೋಡಿದ್ದೀರಾ...ಅವರ ಪುತ್ರಿ ಅನಘ ಕೂಡಾ ಭರತನಾಟ್ಯ ಕಲಾವಿದೆ..!

Actor Sridhar Family: ಖ್ಯಾತ ನಟ ಶ್ರೀಧರ್‌ ಫ್ಯಾಮಿಲಿ ಫೋಟೋ ನೋಡಿದ್ದೀರಾ...ಅವರ ಪುತ್ರಿ ಅನಘ ಕೂಡಾ ಭರತನಾಟ್ಯ ಕಲಾವಿದೆ..!

 ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ನೀನಾಗು…ಈ ಹಾಡನ್ನು ಕೇಳದ ಸಿನಿಪ್ರಿಯರೇ ಇಲ್ಲ. 'ಅಮೃತ ಘಳಿಗೆ' ಚಿತ್ರದ ಈ ಸುಂದರ ಹಾಡು ಚಿತ್ರಪ್ರೇಮಿಗಳಿಗೆ ಇಂದಿಗೂ ಬಹಳ ಇಷ್ಟ. 

1984 ರಲ್ಲಿ ತೆರೆ ಕಂಡ, ಶ್ರೀಧರ್‌, ರಾಮಕೃಷ್ಣ, ಪದ್ಮಾ ವಾಸಂತಿ ನಟನೆಯ ಈ 'ಅಮೃತ ಘಳಿಗೆ' ಚಿತ್ರ ಆಗ ದೊಡ್ಡ ಸಕ್ಸಸ್‌ ಕಂಡಿತ್ತು. ಇದು ಶ್ರೀಧರ್‌ ಅಭಿನಯದ ಮೊದಲ ಕನ್ನಡ ಸಿನಿಮಾ. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಈ ಚಿತ್ರದ ಮೂಲಕ ಶ್ರೀಧರ್‌ ಚಿತ್ರರಂಗಕ್ಕೆ ಪರಿಚಯವಾಗಿದರು.  
icon

(1 / 12)

1984 ರಲ್ಲಿ ತೆರೆ ಕಂಡ, ಶ್ರೀಧರ್‌, ರಾಮಕೃಷ್ಣ, ಪದ್ಮಾ ವಾಸಂತಿ ನಟನೆಯ ಈ 'ಅಮೃತ ಘಳಿಗೆ' ಚಿತ್ರ ಆಗ ದೊಡ್ಡ ಸಕ್ಸಸ್‌ ಕಂಡಿತ್ತು. ಇದು ಶ್ರೀಧರ್‌ ಅಭಿನಯದ ಮೊದಲ ಕನ್ನಡ ಸಿನಿಮಾ. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಈ ಚಿತ್ರದ ಮೂಲಕ ಶ್ರೀಧರ್‌ ಚಿತ್ರರಂಗಕ್ಕೆ ಪರಿಚಯವಾಗಿದರು.  (PC: http://www.khechara.com/htm/kecharahome.htm̧, anagha_gauri Instagram)

ಶ್ರೀಧರ್‌ ಕನ್ನಡ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ತಮಿಳು, ಮಲಯಾಳಂ, ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ಕೂಡಾ ಅಭಿನಯಿಸಿದ್ದಾರೆ. 
icon

(2 / 12)

ಟಿ.ಎಸ್.‌ ನಾಗಾಭರಣ ನಿರ್ದೇಶನದಲ್ಲಿ 1990ರಲ್ಲಿ ತೆರೆ ಕಂಡ 'ಸಂತಶಿಶುನಾಳ ಶರೀಫ' ಚಿತ್ರದಲ್ಲಿ ಶ್ರೀಧರ್‌, ಶರೀಫನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕಾಗಿ ಶ್ರೀಧರ್‌ ಅವರಿಗೆ ಉತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿತ್ತು. 
icon

(3 / 12)

ಶ್ರೀಧರ್‌, ನಟನಾಗಿ ಮಾತ್ರವಲ್ಲ, ಭರತನಾಟ್ಯ ಕಲಾವಿದರಾಗಿ ಕೂಡಾ ಹೆಸರು ಮಾಡಿದ್ದಾರೆ. ಶ್ರೀಧರ್‌ ಪತ್ನಿ ಅನುರಾಧಾ ಕೂಡಾ ಡ್ಯಾನ್ಸರ್‌
icon

(4 / 12)

ಪತ್ನಿ ಅನುರಾಧಾ ಜೊತೆಗೂಡಿ ಶ್ರೀಧರ್‌ ಅನೇಕ ಡ್ಯಾನ್ಸ್‌ ಶೋ ನೀಡಿದ್ದಾರೆ, ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯ, ವಿದೇಶಗಳಲ್ಲಿ ಕೂಡಾ ಈ ಕಲಾವಿದ ಜೋಡಿ ಡ್ಯಾನ್ಸ್‌ ಪರ್ಫಾಮ್‌ ಮಾಡಿದೆ. 
icon

(5 / 12)

ಶ್ರೀಧರ್‌ ಹಾಗೂ ಅನುರಾಧಾ ಪುತ್ರಿ ಕೂಡಾ ಭರತನಾಟ್ಯ ಕಲಾವಿದೆ. ಇವರ ಹೆಸರು ಅನಘ ಗೌರಿ. ಈ ಚೆಲುವೆ ಯಾವ ಹೀರೋಯಿನ್‌ಗೆ ಕೂಡಾ ಕಡಿಮೆ ಇಲ್ಲ. ಆದರೆ ಅನಘ ಚಿತ್ರರಂಗದತ್ತ ಬಾರದೆ, ಭರತನಾಟ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 
icon

(6 / 12)

ಪ್ಯಾರೀಸ್‌ ಐಫೆಲ್‌ ಟವರ್‌ ಬಳಿ ಪತ್ನಿ ಅನುರಾಧಾ, ಪುತ್ರಿ ಅನಘ ಜೊತೆ ಶ್ರೀಧರ್‌
icon

(7 / 12)

ಪ್ಯಾರೀಸ್‌ ಐಫೆಲ್‌ ಟವರ್‌ ಬಳಿ ಪತ್ನಿ ಅನುರಾಧಾ, ಪುತ್ರಿ ಅನಘ ಜೊತೆ ಶ್ರೀಧರ್‌

ಶ್ರೀಧರ್‌, ಆಗ್ಗಾಗ್ಗೆ ಡ್ಯಾನ್ಸ್‌ ವರ್ಕ್‌ಶಾಪ್‌ ಆಯೋಜಿಸುತ್ತಾರೆ. ವಿದೇಶಗಳಲ್ಲಿ ಕೂಡಾ ಇವರು ಅನೇಕ ವರ್ಕ್‌ಶಾಪ್‌ ನಡೆಸಿದ್ದಾರೆ. 
icon

(8 / 12)

ಭರತನಾಟ್ಯದಲ್ಲಿನ ಸಾಧನೆಗಾಗಿ ಶ್ರೀಧರ್‌ ಹಾಗೂ ಪತ್ನಿ ಅನುರಾಧಾ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. 
icon

(9 / 12)

ತಂದೆ-ತಾಯಿ ಜೊತೆ ಡ್ಯಾನ್ಸ್‌ ಪರ್ಫಾಮ್‌ ಮಾಡುತ್ತಿರುವ ಅನಘ ಗೌರಿ, 6ನೇ ವಯಸ್ಸಿಗೆ ಅನಘ ಭರತನಾಟ್ಯ ಕಲಿಯಲು ಆರಂಭಿಸಿದರು. 
icon

(10 / 12)

ನೋಡುಗರ ಕಣ್ಮನ ಸೆಳೆಯುತ್ತಿದೆ ಅನಘ ಗೌರಿ ಅವರ ಸುಂದರವಾದ ಭರತನಾಟ್ಯ ಭಂಗಿ
icon

(11 / 12)

ನೋಡುಗರ ಕಣ್ಮನ ಸೆಳೆಯುತ್ತಿದೆ ಅನಘ ಗೌರಿ ಅವರ ಸುಂದರವಾದ ಭರತನಾಟ್ಯ ಭಂಗಿ

 ಪುತ್ರಿ ಅನಘ ಜೊತೆ ಶ್ರೀಧರ್‌ ಅವರ ಪತ್ನಿ ಅನುರಾಧಾ. ಗುರು ಸ್ಥಾನದಲ್ಲಿ ಕೂಡಾ ನಿಂತು ಅನುರಾಧಾ, ಮಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. 
icon

(12 / 12)

ಇತರ ಗ್ಯಾಲರಿಗಳು