Vignesh-Nayanthara: ನಯನತಾರಾ ಜೊತೆಗಿನ ಸ್ಪೇನ್ ಪ್ರವಾಸದ ಮನಮೋಹಕ ಫೋಟೋಗಳನ್ನ ಶೇರ್ ಮಾಡಿದ ವಿಘ್ನೇಶ್ ಶಿವನ್
- ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಸದ್ಯ ಸ್ಪೇನ್ ಪ್ರವಾಸದಲ್ಲಿದ್ದಾರೆ. ಹನಿಮೂನ್ ಮೂಡ್ನಲ್ಲಿರುವ ದಂಪತಿ ಸ್ಪೇನ್ನ ಬಾರ್ಸಿಲೋನಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವಿಘ್ನೇಶ್ ಶಿವನ್ ಅವರು ನಯನತಾರಾ ಜೊತೆಗಿನ ಸ್ಪೇನ್ ಪ್ರವಾಸದ ಮನಮೋಹಕ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ..

(1 / 6)
ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಈಗ ಸ್ಪೇನ್‌ಗೆ ತೆರಳಿದ್ದಾರೆ. ಬಾರ್ಸಿಲೋನಾದಲ್ಲಿ ಅಡ್ಡಾಡುತ್ತಿರುವ ದಂಪತಿ ಅಲ್ಲಿನ ಸುಂದರ ತಾಣಗಳಲ್ಲಿ ಕ್ಲಿಕ್ ಮಾಡಲಾಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(2 / 6)
ಹನಿಮೂನ್ ಮೂಡ್ನಲ್ಲಿರುವ ದಂಪತಿ ಸ್ಪೇನ್ನ ಬಾರ್ಸಿಲೋನಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
(5 / 6)
ಜೂನ್ 9 ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಜೋಡಿಯ ಕಲ್ಯಾಣ ನೆರವೇರಿತ್ತು. ಚಿತ್ರರಂಗದ ಆಪ್ತರು ಮತ್ತು ಸ್ನೇಹಿತರು ವಿವಾಹ ಕಾರ್ಯದಲ್ಲಿ ಭಾಗವಹಿಸಿದ್ದರು.
ಇತರ ಗ್ಯಾಲರಿಗಳು