ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಾ ಸಂಗಮ, ಅಂತರ ಕಾಲೇಜು ಶಕ್ತಿ ಸಂಗಮದಲ್ಲಿ ವಿದ್ಯಾರ್ಥಿನಿಯರ ಕಲರವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಾ ಸಂಗಮ, ಅಂತರ ಕಾಲೇಜು ಶಕ್ತಿ ಸಂಗಮದಲ್ಲಿ ವಿದ್ಯಾರ್ಥಿನಿಯರ ಕಲರವ

ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಾ ಸಂಗಮ, ಅಂತರ ಕಾಲೇಜು ಶಕ್ತಿ ಸಂಗಮದಲ್ಲಿ ವಿದ್ಯಾರ್ಥಿನಿಯರ ಕಲರವ

  • ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿನಿಯರ ಪ್ರತಿಭಾಸಂಗಮ.ಅಂತರ ಕಾಲೇಜು ಸಮ್ಮಿಳನದಲ್ಲಿ ವಿದ್ಯಾರ್ಥಿನಿಯರು ವಿವಿಧ ವೇಷದಲ್ಲಿ ಮಿಂಚಿದ್ದು ಹೀಗೆ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವತಿಯಿಂದ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ 'ಶಕ್ತಿ ಸಂಭ್ರಮ' ಕಾರ್ಯಕ್ರಮದಲ್ಲಿ ಕರಾವಳಿ ವೇಷದಲ್ಲಿ ಗಮನ ಸೆಳೆದ ಯುವತಿ.
icon

(1 / 6)

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದು ಹೀಗೆ.
icon

(2 / 6)

ಮಹಿಳಾ ವಿದ್ಯಾನಿಲಯಗಳ ಅಂತರ ಕಾಲೇಜು ಶಕ್ತಿ ಸಂಭ್ರಮದಲ್ಲಿ ಅಕ್ಕಮಹಾದೇವಿ ಸಹಿತ ನಾನಾ ವೇಷದಲ್ಲಿ ವಿದ್ಯಾರ್ಥಿನಿಯರು ಗಮನ ಸೆಳೆದರು.
icon

(3 / 6)

ವಿಜಯಪುರ ಮಹಿಳಾ ವಿವಿಯ ಕಾಲೇಜು ವ್ಯಾಪ್ತಿಯ ಸಾಂಸ್ಕತಿಕ ಸಂಗಮದಲ್ಲಿ ಯಲ್ಲಮ್ಮ ವೇಷಧಾರಿಯಾಗಿ ಬಂದ ವಿದ್ಯಾರ್ಥಿನಿ
icon

(4 / 6)

ವಿಜಯಪುರದಲ್ಲಿ ನಡೆದ ಮಹಿಳಾ ಕಾಲೇಜುಗಳ ಶಕ್ತಿ ಸಂಗಮದಲ್ಲಿ ಶರಣೆಯರಾಗಿಬಂದು ಮಂಚಿದ ವಿದ್ಯಾರ್ಥಿನಿಯರು.
icon

(5 / 6)

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ ‘ಶಕ್ತಿ ಸಂಭ್ರಮದ ಅಂಗವಾಗಿ ನಡೆದ ಮೆರವಣಿಗೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಚಾಲನೆ ನೀಡಿದರು, ಕುಲಪತಿ ಪ್ರೊ.ತುಳಸಿಮಾಲಾ ಹಾಜರಿದ್ದರು,
icon

(6 / 6)

ಇತರ ಗ್ಯಾಲರಿಗಳು