Almatti Dam: ಆಲಮಟ್ಟಿ ಜಲಾಶಯದಲ್ಲೂ ಏರಿಕೆ ಕಂಡ ಒಳ ಹರಿವು, ರಾಜ್ಯದ ಅತಿದೊಡ್ಡ ಜಲಾಶಯದಲ್ಲಿ ಎಷ್ಟಿದೆ ನೀರಿನ ಮಟ್ಟ photos
- Rain Updates ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿ ಕೃಷ್ಣಾನದಿ( Krishna River) ಮೂಲಕ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಒಳ ಹರಿವು ಹೆಚ್ಚಾಗಿದೆ.
- Rain Updates ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿ ಕೃಷ್ಣಾನದಿ( Krishna River) ಮೂಲಕ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಒಳ ಹರಿವು ಹೆಚ್ಚಾಗಿದೆ.
(1 / 6)
ಉತ್ತರ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದಲ್ಲಿಯೇ ನೀರು ಸಂಗ್ರಹ ಸಾಮರ್ಥ್ಯದ ಆಲ ಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.
(3 / 6)
ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಯಲ್ಲಿ ಹಂಚಿ ಹೋಗಿರುವ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುವುದು ಕೃಷ್ಣಾ ನದಿ ಮೂಲಕ.
(4 / 6)
ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನಿಧಾನವಾಗಿ ಒಳ ಹರಿವಿನ ಪ್ರಮಾಣ ಹೆಚ್ಚಿ ಆಲಮಟ್ಟಿ ಜಲಾಶಯ ನೀರಿನಿಂದ ನಳನಳಿಸಲು ಆರಂಭವಾಗಿವೆ.
ಇತರ ಗ್ಯಾಲರಿಗಳು