Black Tigers: ಏನು ನಡಿಗೆ, ಏನು ಗಾಂಭೀರ್ಯ.. ಒಡಿಶಾದಲ್ಲಿ ಕಂಡುಬಂದ ಅಪರೂಪದ ಕಪ್ಪು ಹುಲಿಗಳ ಫೋಟೋಸ್​ ಇಲ್ಲಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Black Tigers: ಏನು ನಡಿಗೆ, ಏನು ಗಾಂಭೀರ್ಯ.. ಒಡಿಶಾದಲ್ಲಿ ಕಂಡುಬಂದ ಅಪರೂಪದ ಕಪ್ಪು ಹುಲಿಗಳ ಫೋಟೋಸ್​ ಇಲ್ಲಿವೆ

Black Tigers: ಏನು ನಡಿಗೆ, ಏನು ಗಾಂಭೀರ್ಯ.. ಒಡಿಶಾದಲ್ಲಿ ಕಂಡುಬಂದ ಅಪರೂಪದ ಕಪ್ಪು ಹುಲಿಗಳ ಫೋಟೋಸ್​ ಇಲ್ಲಿವೆ

  • Viral News: ಅರಣ್ಯಾಧಿಕಾರಿಯೊಬ್ಬರು ಒಡಿಶಾದ ಸಿಮಿಲಿಪಾಲ್‌ ಅರಣ್ಯದಲ್ಲಿ ಕಂಡುಬಂದ ಪ್ಪು ಹುಲಿಗಳ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಚಿತ್ರಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಹುಲಿಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಪ್ರತ್ಯಕ್ಷವಾಗಿ ಎಲ್ಲರೂ ನೋಡಿಲ್ಲವಾದರೂ ಫೋಟೋ, ವಿಡಿಯೋಗಳಲ್ಲಿ ಕಂಡಿರುತ್ತಾರೆ. ಆದರೆ ಕಪ್ಪು ಹುಲಿಗಳನ್ನು ಕಂಡಿದ್ದೀರಾ? ಎಷ್ಟೋ ಜನರಿಗೆ ಕಪ್ಪು ಚಿರತೆ ಇರುವುದು ಗೊತ್ತು, ಆದರೆ ಕಪ್ಪು ಹುಲಿ ಇರುತ್ತವೆ ಎಂಬುದು ತಿಳಿದಿಲ್ಲ. 
icon

(1 / 5)

ಈ ಕಪ್ಪು ಹುಲಿಗಳು ರಾಯಲ್ ಬೆಂಗಾಲ್ ಟೈಗರ್‌ಗಿಂತಲೂ ಹೆಚ್ಚು ವಿಶೇಷವಾಗಿದ್ದು, ಇವು ಒಡಿಶಾದಲ್ಲಿ ಮಾತ್ರ ಕಂಡುಬರುತ್ತವೆ.  ಇವುಗಳನ್ನು ಸುಡೋ ಮೆಲನಿಸ್ಟಿಕ್​ ಟೈಗರ್​ (pseudo-melanistic tiger) ಎಂದೂ ಕರೆಯಲಾಗುತ್ತದೆ. 
icon

(2 / 5)

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ (@ParveenKaswan) ಅವರು ಇತ್ತೀಚೆಗೆ ಒಡಿಶಾದ ಸಿಮಿಲಿಪಾಲ್‌ ಅರಣ್ಯದಲ್ಲಿ ಕಂಡುಬಂದ ಪ್ಪು ಹುಲಿಗಳ ಫೋಟೋಗಳನ್ನು ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
icon

(3 / 5)

ಪರ್ವೀನ್ ಕಸ್ವಾನ್ ಅವರು  ವನ್ಯಜೀವಿಗಳ ಬಗ್ಗೆ ಆಕರ್ಷಕ ಸಂಗತಿಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇವರು ಶೇರ್​ ಮಾಡಿರುವ ಬ್ಲ್ಯಾಕ್​ ಟೈಗರ್​ಗಳ ಚಿತ್ರಗಳನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. 
icon

(4 / 5)

1993 ರಲ್ಲಿ ಮೊದಲು ಒಡಿಶಾದ ಸಿಮಿಲಿಪಾಲ್​ನಲ್ಲಿ ಸುಡೋ ಮೆಲನಿಸ್ಟಿಕ್​ ಟೈಗರ್ ಕಂಡುಬಂದಿತ್ತು. 1993ರ ಜುಲೈ 21ರಂದು ಪೊದಗಡ ಗ್ರಾಮದ ಸಲ್ಕು ಎಂಬ ಬಾಲಕ ಆತ್ಮರಕ್ಷಣೆಗಾಗಿ ಬಾಣಗಳಿಂದ ಕಪ್ಪು ಹುಲಿಯನ್ನು ಹೊಡೆದುರುಳಿಸಿದ್ದನು. ಭಾರತದಲ್ಲಿ ಒಟ್ಟು 10 ಕಪ್ಪು ಹುಲಿಗಳಿವೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶಿವಿನಿ ಕುಮಾರ್ ಚೌಬೆ ಅವರು ರಾಜ್ಯಸಭೆಗೆ ಇತ್ತೀಚೆಗೆ ತಿಳಿಸಿದ್ದರು. 
icon

(5 / 5)

ಇತರ ಗ್ಯಾಲರಿಗಳು