ಕನ್ನಡ ಸುದ್ದಿ  /  Photo Gallery  /  Viral Post Koppa Taluk Melukoppa Village Resident Aravinda Sigadal Questions To Political Representatives Rsm

ಪ್ರತಿದಿನ ಕಚ್ಚಾಟ, ಭರವಸೆಗಳನ್ನ ಮರೆಯೋ ಚಟ, ಜನಪ್ರತಿನಿಧಿಗಳೇ ಯಾಕಿಂಗ್‌ ಆಡ್ತೀರಿ; ಅರವಿಂದನ 5 ಪ್ರಶ್ನೆಗಳಿಗೆ ಉತ್ತರ ಕೊಡ್ರಿ

Social Media: ಚುನಾವಣೆ ಸಮಯದಲ್ಲಿ ಮನೆ ಮನೆಗೂ ತೆರಳಿ ಓಟು ಕೇಳುವ ರಾಜಕಾರಣಿಗಳು ಗೆದ್ದ ನಂತರ ಓಟು ಹಾಕಿದವರನ್ನು ಮರೆತುಬಿಡುತ್ತಾರೆ. ಕನಿಷ್ಠ ಸೌಜನ್ಯಕ್ಕೂ ಜನರನ್ನು ಮಾತನಾಡಿಸುವ, ತಮ್ಮನ್ನು ಗೆಲ್ಲಿಸಿದವರನ್ನು ನೆನಪಿಸಿಕೊಳ್ಳುವುದಿಲ್ಲ.  

ರಾಜಕಾರಣಿಗಳು ಅಂದರೆ ಪ್ರತಿದಿನ ಎದುರಾಳಿಗಳ ಕಾಲೆಳೆಯುವುದು, ತಾವು ಕೊಟ್ಟ ಭರವಸೆಗಳನ್ನು ಮರೆಯುವುದು ಎಂಬಂತಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲೂಕಿನ ಮೇಲುಕೊಪ್ಪ ಗ್ರಾಮದ ಅರವಿಂದ ಸಿಗದಾಳ ಎನ್ನುವವರು, ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ರಾಜಕಾರಣಿಗಳ ಕಾಲೆಳೆದಿದ್ದಾರೆ. 
icon

(1 / 8)

5 ವರ್ಷಕ್ಕೊಮ್ಮೆ ಬರುವ ಚುನಾವಣೆ ಸಮಯದಲ್ಲಿ ಮಾತ್ರ ಕೈಮುಗಿದು ಬಂದು ಓಟು ಕೇಳುವ ರಾಜಕಾರಣಿಗಳಿಗೆ ಈ ಪ್ರಶ್ನೆ.
icon

(2 / 8)

ಓಟು ಪಡೆಯಲು ಹಣ, ಸಾರಾಯಿ, ಕುಕ್ಕರ್‌, ಸೀರೆ ಕೊಡುವ ರಾಜಕಾರಣಿಗಳೇ ಕೊಡೋದು ಕೊಡ್ತೀರಿ ಒಳ್ಳೆ ಕ್ವಾಲಿಟಿ ಸೀರೆ ಕೊಡ್ರಿ ಅಂತಿದ್ದಾರೆ ಅರವಿಂದ ಸಿಗದಾಳ. 
icon

(3 / 8)

ಜನರಿಂದ ಗೆದ್ದು ವಿಧಾನಸಭೆಗೆ ಆಯ್ಕೆ ಆದಾಗ ಅಧಿವೇಶನದಲ್ಲಿ ಸೈಲೆಂಟ್‌ ಆಗಿರೋದು ಬಿಟ್ಟು ಅದೆಷ್ಟು ಕಚ್ಚಾಡ್ತೀರಿ? 
icon

(4 / 8)

ಎಲೆಕ್ಷನ್‌ ಸಮಯದಲ್ಲಿ ಅನ್ನ, ಸಾಂಬಾರ್‌ ಮಾಡೋಕೆ ಕುಕ್ಕರ್‌ ಕೊಡ್ತೀರ, ಅದರೊಳಗೆ ದುಡ್ಡು, ಒಂದಿಷ್ಟು ಬೇಳೆಕಾಳನ್ನೂ ಕೊಡ್ತೀರ, ಆದ್ರೆ ಒಂದೊಳ್ಳೆ ಬ್ರಾಂಡ್‌ ಕುಕ್ಕರ್‌ ಆದ್ರೂ ಕೊಟ್ರೆ ಚೆನ್ನಾಗಿರುತ್ತೆಪಾ. 
icon

(5 / 8)

ನಾ ಮುಂದು ತಾ ಮುಂದು ಅನ್ನೋ ಹಂಗೆ, ಜಿದ್ದಿಗೆ ಬಿದ್ದವರಂಗೆ ಮತ್ತೊಂದು ಪಾರ್ಟಿ ಸೋಲಿಸೋಕೆ ನೋಡೋ ನೀವು, ಬರೀ 2 ಸಾವಿರ ಕೊಟ್ರೆ ಆಗುತ್ತಾ?
icon

(6 / 8)

ಕ್ಷಮಿಸಿ, ನಾವ್‌ ಹೇಳೋದೆಲ್ಲಾ ತಮಾಷೆಯಾಗಿ, ನಮ್ಮ ವೆಬ್‌ಸೈಟ್‌ ನೋಡೋ ಓದುಗರ ಸಂತೋಷಕ್ಕಾಗಿ ಅಂತಿದ್ದಾರೆ ಅರವಿಂದ ಸಿಗದಾಳ್‌. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ಲವ್‌ , ಪೇರೆಂಟಿಂಗ್‌ ಹಾಗೂ ಇನ್ನಿತರ ಮಾಹಿತಿಗೆ ಹಿಂದುಸ್ಥಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪೇಜ್‌ಗೆ ಭೇಟಿ ಕೊಡಿ. 
icon

(8 / 8)

ಇತರ ಗ್ಯಾಲರಿಗಳು