ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಶ್ವಕಪ್ ಸೂಪರ್​-8 ಪಂದ್ಯಗಳಿಗೂ ಮುನ್ನ ಬಾರ್ಬಡೋಸ್ ಬೀಚ್​​ನಲ್ಲಿ ವಾಲಿಬಾಲ್ ಆಡಿದ ಭಾರತೀಯ ಆಟಗಾರರು

ವಿಶ್ವಕಪ್ ಸೂಪರ್​-8 ಪಂದ್ಯಗಳಿಗೂ ಮುನ್ನ ಬಾರ್ಬಡೋಸ್ ಬೀಚ್​​ನಲ್ಲಿ ವಾಲಿಬಾಲ್ ಆಡಿದ ಭಾರತೀಯ ಆಟಗಾರರು

  • Indian cricket Team: ಟಿ20 ವಿಶ್ವಕಪ್​ ಸೂಪರ್-8 ಪಂದ್ಯಗಳಿಗೂ ಮುನ್ನ ಭಾರತೀಯ ಕ್ರಿಕೆಟಿಗರು ವೆಸ್ಟ್ ಇಂಡೀಸ್​ನ ಬಾರ್ಬಡೋಸ್​​ ಬೀಚ್​​​ನಲ್ಲಿ ವಾಲಿಬಾಲ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಜೂನ್ 20ರಂದು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿರುವ ಭಾರತ, ಜೂನ್ 22 ಮತ್ತು 24ರಂದು ಕ್ರಮವಾಗಿ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿವೆ.
icon

(1 / 5)

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಿದೆ. ಜೂನ್ 20ರಂದು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿರುವ ಭಾರತ, ಜೂನ್ 22 ಮತ್ತು 24ರಂದು ಕ್ರಮವಾಗಿ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿವೆ.(BCCI)

ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಸೇರಿದಂತೆ ಭಾರತೀಯ ಆಟಗಾರರು ವೆಸ್ಟ್ ಇಂಡೀಸ್​​ನಲ್ಲಿ ಬಾರ್ಬಡೋಸ್​ನಲ್ಲಿ ಬೀಚ್​​​ನಲ್ಲಿ ವಾಲಿಬಾಲ್ ಆಡಿದರು. ಆದರೆ, ನಾಯಕ ರೋಹಿತ್ ಶರ್ಮಾ ಎಲ್ಲೂ ಕಾಣಿಸಿಕೊಂಡಿಲ್ಲ.
icon

(2 / 5)

ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ಸೇರಿದಂತೆ ಭಾರತೀಯ ಆಟಗಾರರು ವೆಸ್ಟ್ ಇಂಡೀಸ್​​ನಲ್ಲಿ ಬಾರ್ಬಡೋಸ್​ನಲ್ಲಿ ಬೀಚ್​​​ನಲ್ಲಿ ವಾಲಿಬಾಲ್ ಆಡಿದರು. ಆದರೆ, ನಾಯಕ ರೋಹಿತ್ ಶರ್ಮಾ ಎಲ್ಲೂ ಕಾಣಿಸಿಕೊಂಡಿಲ್ಲ.(BCCI)

ಈ ವೇಳೆ ವಿರಾಟ್ ಕೊಹ್ಲಿ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ವಾಲಿಬಾಲ್ ವೇಳೆ ಕೊಹ್ಲಿಯೇ ಸೆಂಟರ್ ಆಫ್ ಅಟ್ರಾಕ್ಷನ್​ ಅಗಿದ್ದರು.
icon

(3 / 5)

ಈ ವೇಳೆ ವಿರಾಟ್ ಕೊಹ್ಲಿ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ವಾಲಿಬಾಲ್ ವೇಳೆ ಕೊಹ್ಲಿಯೇ ಸೆಂಟರ್ ಆಫ್ ಅಟ್ರಾಕ್ಷನ್​ ಅಗಿದ್ದರು.

ಪಾಯಿಂಟ್ ಗಳಿಸಿದ ನಂತರ, ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರೊಂದಿಗೆ ಜಿಗಿದು ಸಂಭ್ರಮಿಸಿದರು. 
icon

(4 / 5)

ಪಾಯಿಂಟ್ ಗಳಿಸಿದ ನಂತರ, ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರೊಂದಿಗೆ ಜಿಗಿದು ಸಂಭ್ರಮಿಸಿದರು. 

ಬಿಸಿಸಿಐ ಇಂದು (ಜೂನ್ 17) ಭಾರತೀಯ ಆಟಗಾರರು ಬೀಚ್ ವಾಲಿಬಾಲ್ ಆಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
icon

(5 / 5)

ಬಿಸಿಸಿಐ ಇಂದು (ಜೂನ್ 17) ಭಾರತೀಯ ಆಟಗಾರರು ಬೀಚ್ ವಾಲಿಬಾಲ್ ಆಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.(BCCI)


ಇತರ ಗ್ಯಾಲರಿಗಳು