ಟಿ20 ವಿಶ್ವಕಪ್​ನಲ್ಲಿ ಅತಿದೊಡ್ಡ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ; ತ್ರಿಶತಕಕ್ಕೂ ಬೇಕು ಇನ್ನೂ 6 ಸಿಕ್ಸರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್​ನಲ್ಲಿ ಅತಿದೊಡ್ಡ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ; ತ್ರಿಶತಕಕ್ಕೂ ಬೇಕು ಇನ್ನೂ 6 ಸಿಕ್ಸರ್

ಟಿ20 ವಿಶ್ವಕಪ್​ನಲ್ಲಿ ಅತಿದೊಡ್ಡ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ; ತ್ರಿಶತಕಕ್ಕೂ ಬೇಕು ಇನ್ನೂ 6 ಸಿಕ್ಸರ್

  • Virat Kohli Record in T20 World Cup: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತಿದೊಡ್ಡ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಆ ದಾಖಲೆ ಏನು? ಇಲ್ಲಿದೆ ವಿವರ. 

ವಿರಾಟ್ ಕೊಹ್ಲಿ ಅವರು ಪ್ರತಿ ಟಿ20 ವಿಶ್ವಕಪ್ ಆವೃತ್ತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಕೊಹ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದಾಗ್ಯೂ, ಈ ಟಿ20 ವಿಶ್ವಕಪ್​ನಲ್ಲಿ ಮತ್ತೊಂದಿಷ್ಟು ದಾಖಲೆ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ.
icon

(1 / 5)

ಟಿ20 ವಿಶ್ವಕಪ್​​ನಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 27,000 ರನ್​​ಗಳ ಮೈಲಿಗಲ್ಲನ್ನು ತಲುಪುವ ಅವಕಾಶ ಇದೆ. ಈ ಸಾಧನೆಗೈದ ವಿಶ್ವದ 4ನೇ ಕ್ರಿಕೆಟಿಗ ಎನಿಸಿಕೊಳ್ಳಲು ವಿರಾಟ್​ಗೆ 267 ರನ್​​​ಗಳ ಅಗತ್ಯ ಇದೆ.
icon

(2 / 5)

ಕೊಹ್ಲಿಗಿಂತ ಮೊದಲು ಮೂವರು ಬ್ಯಾಟರ್​​​ಗಳು ಮಾತ್ರ 3 ಸ್ವರೂಪಗಳ ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ 27,000 ರನ್​​ಗಳ ಗಡಿ ದಾಟಿದ್ದಾರೆ. ಸಚಿನ್ ತೆಂಡೂಲ್ಕರ್ 34,357 ರನ್, ಶ್ರೀಲಂಕಾದ ಕುಮಾರ ಸಂಗಕ್ಕಾರ 28016 ರನ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 27,483 ರನ್ ಗಳಿಸಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.
icon

(3 / 5)

ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 522 ಪಂದ್ಯಗಳ ಪೈಕಿ 580 ಇನ್ನಿಂಗ್ಸ್​​ಗಳಲ್ಲಿ 26733 ರನ್ ಗಳಿಸಿದ್ದಾರೆ. 80 ಶತಕ, 139 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 2646 ಬೌಂಡರಿ, 295 ಸಿಕ್ಸರ್ ಬಾರಿಸಿದ್ದಾರೆ. ವಿಶ್ಬಕಪ್​ನಲ್ಲಿ ಇನ್ನು 5 ಸಿಕ್ಸರ್​ ಸಿಡಿಸಿದರೆ, 300 ಸಿಕ್ಸರ್​​ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
icon

(4 / 5)

ವಿರಾಟ್ 113 ಟೆಸ್ಟ್ ಪಂದ್ಯಗಳ 191 ಇನ್ನಿಂಗ್ಸ್​​ಗಲ್ಲಿ 29 ಶತಕ, 30 ಅರ್ಧಶತಕ ಸಹಿತ 8848 ರನ್ ಗಳಿಸಿದ್ದಾರೆ. 292 ಏಕದಿನ ಪಂದ್ಯಗಳ 280 ಇನ್ನಿಂಗ್ಸ್​​​ಗಳಲ್ಲಿ  50 ಶತಕ, 70 ಅರ್ಧಶತಕ ಸಹಿತ 13848 ರನ್ ಗಳಿಸಿದ್ದಾರೆ. ಇನ್ನು 117 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 109 ಇನ್ನಿಂಗ್ಸ್​​​​​ಗಳಲ್ಲಿ 1 ಶತಕ, 37 ಅರ್ಧಶತಕ ಸಹಿತ 4037 ರನ್ ಗಳಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು