ಫೇವರೆಟ್ ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ವಿರಾಟ್ ಕೊಹ್ಲಿ; ಈ ದಾಖಲೆ ಮಾಡಿದ ಮೊದಲಿಗ
- ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ತಮ್ಮ ಎರಡನೇ ತವರು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಒಂದೇ ಮೈದಾನದಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ.

(1 / 5)
ಸಿಎಸ್‌ಕೆ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್ 2993 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ 3000 ರನ್ ಮೈಲಿಗಲ್ಲು ದಾಟಲು 7 ರನ್‌ಗಳ ಅಗತ್ಯವಿತ್ತು. ಸ್ಫೋಟಕ ಸಿಕ್ಸರ್‌ನೊಂದಿಗೆ ಅವರು ಮೈಲಿಗಲ್ಲು ತಲುಪಿದ್ದಾರೆ.
(AP)(2 / 5)
ಐಪಿಎಲ್‌ನಲ್ಲಿ ಚಿನ್ನಸ್ವಾಮಿ ಮೈದಾನ ಮಾತ್ರವಲ್ಲದೆ, ಯಾವುದೇ ಒಂದು ಕ್ರೀಡಾಂಗಣದಲ್ಲಿ ಆಟಗಾರರೊಬ್ಬರು ಕಲೆಹಾಕಿದ ಅತಿ ಹೆಚ್ಚು ರನ್ ಇದಾಗಿದೆ.
(PTI)(4 / 5)
ಚಿನ್ನಸ್ವಾಮಿ ಮೈದಾನದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಲ್ಲಿದೆ. ಎಬಿಡಿ 1960 ರನ್ ಗಳಿಸಿದ್ದಾರೆ.
(AFP)ಇತರ ಗ್ಯಾಲರಿಗಳು