ಫ್ಯಾಮಿಲಿ ಜತೆ ಕೂತು ನೋಡುವ ಸಿನಿಮಾ ಹುಡುಕ್ತಿದ್ದೀರಾ? ಇಲ್ಲಿವೆ ನೋಡಿ ಲೇಟೆಸ್ಟ್ ಆಗಿ ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳ ಪಟ್ಟಿ
ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ಯಾವ ಸಿನಿಮಾ ನೋಡಬೇಕು? ಅದೂ ಫ್ಯಾಮಿಲಿ ಜತೆ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದ್ದರೆ, ಇಲ್ಲಿವೆ ನೋಡಿ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್ ಐದು ಸಿನಿಮಾಗಳ ವಿವರ.
(1 / 7)
ಹೊರಗೆ ಮಳೆ ಸುರಿಯುತ್ತಿದೆ. ಮನೆಯಲ್ಲಿ, ಕುಟುಂಬದ ಜತೆ ಕೂತು ಯಾವ ಸಿನಿಮಾ ವೀಕ್ಷಿಸಬೇಕು? ಈ ಗೊಂದಲ ನಿಮಗೆ ಕಾಡಿದರೆ, ಈ ವಾರ ಒಟಿಟಿಯಲ್ಲಿ ಬಿಡುಗಡೆಗೆ ಆಗಿರುವ ಐದು ಚಿತ್ರಗಳ ಮಾಹಿತಿ ಇಲ್ಲಿದೆ.
(IMDb)(2 / 7)
ನೀವು ಹಾರರ್ ಪ್ರಿಯರಾ? ಹಾಗಾದರೆ, ಬ್ಲಡಿ ಇಷ್ಕ್ ಜುಲೈ 26 ರಂದು ಡಿಸ್ನಿ + ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(IMDb)(3 / 7)
ಹಾಸ್ಯ ವೆಬ್ ಸರಣಿ 'ಚಟ್ನಿ ಸಾಂಬಾರ್' ಜುಲೈ 26 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಶುರುವಾಗಿದೆ. ಯೋಗಿ ಬಾಬು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
(IMDb)(4 / 7)
ಮನೋಜ್ ಬಾಜಪೇಯಿ ಅಭಿನಯದ ಭಯ್ಯಾಜಿ ಜುಲೈ 26 ರಿಂದ ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆಕ್ಷನ್ ಅವತಾರದಲ್ಲಿ ಮನೋಜ್ ಬಾಜಪೇಯಿ ಎದುರಾಗಿದ್ದಾರೆ.
(IMDb)(5 / 7)
ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸ್ಪೋರ್ಟ್ಸ್ ಡ್ರಾಮಾ 'ಮಿಸ್ಟರ್ ಅಂಡ್ ಮಿಸೆಸ್ ಮಹಿ' ಜುಲೈ 26ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ.
(IMDb)ಇತರ ಗ್ಯಾಲರಿಗಳು